tag:blogger.com,1999:blog-7404581753587306740.post1538785414116438319..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ಇಮಾಮ್ ಸಾಬಿಯೂ ಗೋಕುಲಾಷ್ಟಮಿಯೂV.R.BHAThttp://www.blogger.com/profile/09758057544159366234noreply@blogger.comBlogger14125tag:blogger.com,1999:blog-7404581753587306740.post-75672321168006802962010-11-07T09:19:23.252-08:002010-11-07T09:19:23.252-08:00ಸೀತಾರಾಮ್ ಸರ್, ನಮನಗಳುಸೀತಾರಾಮ್ ಸರ್, ನಮನಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-7797737617710127002010-11-05T00:56:16.029-07:002010-11-05T00:56:16.029-07:00ಸಕಾಲಿಕ ಲೇಖನ.ಸಕಾಲಿಕ ಲೇಖನ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7404581753587306740.post-87963234043231065532010-10-29T09:00:28.408-07:002010-10-29T09:00:28.408-07:00ಎಲ್ಲರಿಗೂ ನಮಸ್ಕಾರ. ಕಾರಣಾಂತರಗಳಿಂದ ಕೆಲಸದ ಒತ್ತಡದ ನಡುವ...ಎಲ್ಲರಿಗೂ ನಮಸ್ಕಾರ. ಕಾರಣಾಂತರಗಳಿಂದ ಕೆಲಸದ ಒತ್ತಡದ ನಡುವೆ ಹಲವು ಬ್ಲಾಗುಗಳಿಗೆ ನಾನೂ ಕೂಡ ಬರುವುದಾಗಲಿಲ್ಲ. ಹಾಗಂತ ಓದಲೇ ಇಲ್ಲವೆಂದೂ ಅಲ್ಲ, ಕೆಲವು ಅರ್ಧ, ಕೆಲವು ಕಾಲು ಭಾಗ, ಇನ್ನೂ ಕೆಲವು ಭಾಗಶಃ ಓದಿದ ಬ್ಲಾಗುಗಳಿವೆ. ಮಿತ್ರರೆಲ್ಲರ ಬ್ಲಾಗುಗಳಿಗೆ ಬಂದೇ ಬರುತ್ತೇನೆ, ಅನ್ಯಥಾ ಭಾವನೆ ಬೇಡ, ದಯವಿಟ್ಟು ಕ್ಷಮೆಯಿರಲಿ, ಸೈರಣೆಯಿರಲಿ, ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-12240003825910588862010-10-28T22:56:37.842-07:002010-10-28T22:56:37.842-07:00...................//...................//ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-7404581753587306740.post-41810428024858205782010-10-28T12:28:16.366-07:002010-10-28T12:28:16.366-07:00ಗುರುಗಳೆ,
ನಮ್ಮೂರಲ್ಲಿ ಒಂದು ಅಲಯವಿದೆ (ಶಿವಮೊಗ್ಗ ಜಿಲ್ಲೆಯ...ಗುರುಗಳೆ,
ನಮ್ಮೂರಲ್ಲಿ ಒಂದು ಅಲಯವಿದೆ (ಶಿವಮೊಗ್ಗ ಜಿಲ್ಲೆಯ ಹಣೆಗೆರೆ ಕಟ್ಟೆ). ಅದು ದೇವಸ್ಥಾನವೂ ಹೌದು, ಮಸೀದಿಯೂ ಹೌದು. ಎರೆಡೂ ಧರ್ಮದವರೂ ಹರಕೆ, ಪೂಜೆ ನಡೆಸುತ್ತಾರೆ. ಅಲ್ಲಿ ಎಂದಿಗೂ ಧರ್ಮ ಜಗಳಗಳು ನಡೆದಿಲ್ಲ.
ಹೋನ್ದಾಣಿಕೆಯೇ ಜೀವನ, ಯಾರೋ ಪಟ್ಟಭದ್ರ ಹಿತಾಸಕ್ತಿಗಳ ಕಪಿಮುಷ್ಟಿಗೆ ಸಿಲುಕಿ ನಾವು ಅಂಧರಾಗುತ್ತಿದ್ದೇವೆ ಅಷ್ಟೆ. ರಾಷ್ಟ್ರಕವಿ ಕುವೆಂಪು ಅವರು ಹೇಳುವಂತೆ ವಿಶ್ವಮಾನವನಿಗೆ ಜಾತಿ ಮತದ ಅಂತರವೆಲ್ಲಿದೆ?

ಕೆಲಸದ ಒತ್ತಡದಿಂದಾಗಿ ಹಲವಾರು ದಿನಗಳಿಂದ ಬ್ಲಾಗಿನ ಕಡೆ ಬಂದಿರಲಿಲ್ಲ. ದಯವಿಟ್ಟು ಕ್ಷಮೆಯಿರಲಿ.......ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-7404581753587306740.post-66551170951271792152010-10-28T08:02:46.694-07:002010-10-28T08:02:46.694-07:00Barahada aashaya chennaagide, ishtavaayithu.Barahada aashaya chennaagide, ishtavaayithu.ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-7404581753587306740.post-13685069621924431612010-10-28T03:09:35.498-07:002010-10-28T03:09:35.498-07:00ಹಂಚಿದಷ್ಟೂ ವೃದ್ಧಿಯಾಗುವುದು ಮತ್ತು ಕ್ಷೀಣಿಸದಿರುವುದೆಂದರೆ...ಹಂಚಿದಷ್ಟೂ ವೃದ್ಧಿಯಾಗುವುದು ಮತ್ತು ಕ್ಷೀಣಿಸದಿರುವುದೆಂದರೆ ಪ್ರೀತಿ ಮತ್ತು ವಿಶ್ವಾಸ. ಒಂದು ಮುಗುಳ್ನಗೆ ಮತ್ತು ಒಂದು ಪ್ರೀತಿಯ ನೋಟ ಸಾವಿರ ಹೃದಯಗಳನ್ನು ಗೆಲ್ಲಬಲ್ಲದು. ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವಂತಹ ಮತ್ತು ಅಳವಡಿಸಿಕೊಳ್ಳುವಂತಹ ವಿಚಾರಗಳು. ಸೋದಾಹರಣೆಗಳೊಂದಿಗೆ ಉತ್ತಮವಾಗಿ ಮಂಡಿಸಿದ್ದೀರಿ. ಅಭಿನಂದನೆಗಳು.
[at your leisure, pl.visit: http://keladikavimanetana.blogspot.com - our family blog; I look forward to your suggestions. Thank you.]KAVI SURESH, SHIMOGAhttps://www.blogger.com/profile/06711949910530808698noreply@blogger.comtag:blogger.com,1999:blog-7404581753587306740.post-88918556839983136152010-10-27T08:55:07.232-07:002010-10-27T08:55:07.232-07:00bhat sir...
chintanege haakida baraha..... nimma m...bhat sir...
chintanege haakida baraha..... nimma maatu satya...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7404581753587306740.post-75475923309599078272010-10-27T08:25:20.784-07:002010-10-27T08:25:20.784-07:00ವಿ ಆರ್.ಬಿ ಸರ್, ನೂರಕ್ಕೆ ನೂರು ನಿಮ್ಮ ಮಾತು ಒಪ್ಪುವಂತಹುದ...ವಿ ಆರ್.ಬಿ ಸರ್, ನೂರಕ್ಕೆ ನೂರು ನಿಮ್ಮ ಮಾತು ಒಪ್ಪುವಂತಹುದು, ಮನ ವಿಶಾಲ ಧರ್ಮ ಮನುಧರ್ಮವಾದರೆ ಚಿಕ್ಕ ಪ್ಪುಟ್ಟ ಭಾಗಗಳಾದ ಸಂಕುಚಿತತೆಗಳು ಮುದುಡಿಕೊಳ್ಳುತ್ತವಂತೆ...ಇದನ್ನು ಎಲ್ಲ ಮೂಲ ಧರ್ಮಪ್ರವರ್ತಕರೂ ಪ್ರತಿಪಾದಿಸಿದ್ದಾರೆ,,,ಚೇಲಾಗಳು ಢೋಂಗಿಗಳೇ ಎಲ್ಲವನ್ನೂ ಕುಲಗೆಡಿಸೆವುದು. ಸಮಾಜವನ್ನು ಒಡೆದು ಆಳುವುದು ರಾಜಕಾರಣಿಗಳ ಸ್ವಲಾಭ, ಸ್ವಹಿತಗುಣ...ಅದನ್ನು ಗುರುತಿಸಿ ನಡೆಯಬೇಕಾದ ಅನಿವಾರ್ಯತೆ ನಮಗಿರಬೇಕು ಜನಸಾಮಾನ್ಯನಿಗೆ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-7404581753587306740.post-34781333356277266522010-10-27T03:48:13.271-07:002010-10-27T03:48:13.271-07:00ಸಂನ್ಯಾಸಿಗಳಾದರೂ, ಪೈಗಂಬರರಾದರೂ,ಶ್ವೇತ ದಿಗಂಬರರಾದರೂ
ಮಾನವ...ಸಂನ್ಯಾಸಿಗಳಾದರೂ, ಪೈಗಂಬರರಾದರೂ,ಶ್ವೇತ ದಿಗಂಬರರಾದರೂ
ಮಾನವತೆಯೇ ಶ್ರೇಷ್ಠ ಧರ್ಮ ಅಲ್ಲವೇ?ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-7404581753587306740.post-76855302439436544412010-10-26T23:55:23.344-07:002010-10-26T23:55:23.344-07:00ಭಟ್ ಸರ್, ಶಾಂತಿ ಸೌಹಾರ್ದತೆಗೆ ಬೇಕಿರುವುದು ಮನಸ್ಸು. ಅದು...ಭಟ್ ಸರ್, ಶಾಂತಿ ಸೌಹಾರ್ದತೆಗೆ ಬೇಕಿರುವುದು ಮನಸ್ಸು. ಅದು ಸರಿಯಿದ್ದರೇ ಎಲ್ಲವೂ ಸರಿಯಿದ್ದಂತೆ. ಲೇಖನ ಓದುತ್ತ ಹೋದಂತೆ, ಬಹುಶ: ಹೇಮಾವತಿ ಚಿತ್ರ ಇರಬೇಕು. ಅದರಲ್ಲಿ ಜಿ.ವಿ. ಅಯ್ಯರ್ ಅವರ ಪಾತ್ರ ನೆನಪಾಗುತ್ತದೆ. ಕೊನೆಯಲ್ಲಿ ರಕ್ತಕೊಡಬೇಕಾಗಿ ಬಂದಾಗ ಅನ್ಯರು(??) ಕೊಡುತ್ತಾರೆ. ಸಕಾಲಿಕ ಬರಹ ಕೊಟ್ಟಿದ್ದಕ್ಕೆ ಧನ್ಯವಾದಗಳು.
ಸ್ನೇಹದಿಂದ,ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-7404581753587306740.post-30667674843557066062010-10-26T21:19:48.587-07:002010-10-26T21:19:48.587-07:00ಬರಹದೊಳಗಿನ ಆಶಯ ಬಹಳ ಚೆನ್ನಾಗಿದೆ. ಸೌಹಾರ್ದತೆ ಇ೦ದಿನ ಅಗತ್...ಬರಹದೊಳಗಿನ ಆಶಯ ಬಹಳ ಚೆನ್ನಾಗಿದೆ. ಸೌಹಾರ್ದತೆ ಇ೦ದಿನ ಅಗತ್ಯ. ಆದರೆ ನಮ್ಮ ರಾಜಕಾರಣಿಗಳು ಜಾತಿ-ಮತ-ಧರ್ಮ ಗಳ ವಿಷ ಬೀಜ ಬಿತ್ತಿ ಶಾ೦ತಿ ಕದಡುವ ಕೆಲಸ ಮಾಡುತ್ತಿದ್ದಾರೆ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-7404581753587306740.post-15354883243620213032010-10-26T19:22:23.596-07:002010-10-26T19:22:23.596-07:00ಭಟ್ ಸರ್;ವಿಶ್ವ ಮತ ಮನುಜ ಪಥಎನ್ನುವುದು ಬರುವುದು ಯಾವಾಗ?ಲೇ...ಭಟ್ ಸರ್;ವಿಶ್ವ ಮತ ಮನುಜ ಪಥಎನ್ನುವುದು ಬರುವುದು ಯಾವಾಗ?ಲೇಖನ ಚಿಂತನೆಗೆ ತೊಡಗಿಸುತ್ತದೆ.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-7404581753587306740.post-67909237167684671992010-10-26T10:58:51.611-07:002010-10-26T10:58:51.611-07:00ಭಟ್ಟರೆ,
ಜಾತಿವೈಷಮ್ಯವನ್ನು ರಾಜಕಾರಣಿಗಳೇ ಬೆಳೆಸುತ್ತಿರುವ ...ಭಟ್ಟರೆ,
ಜಾತಿವೈಷಮ್ಯವನ್ನು ರಾಜಕಾರಣಿಗಳೇ ಬೆಳೆಸುತ್ತಿರುವ ಈಗಿನ ದಿನಗಳಲ್ಲಿ ನಿಮ್ಮ ಚಿಂತನೆ ಸಕಾಲಿಕವಾಗಿದೆ ಹಾಗು ಅನುಸರಿಸಲೇಬೇಕಾದಂತಹ ವಿಷಯವಾಗಿದೆ. ಅಭಿನಂದನೆಗಳು.sunaathhttps://www.blogger.com/profile/13386371953472087631noreply@blogger.com