tag:blogger.com,1999:blog-7404581753587306740.post8778022878783307287..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ವಿಜ್ಞಾನ ದೀಪಾವಳಿV.R.BHAThttp://www.blogger.com/profile/09758057544159366234noreply@blogger.comBlogger9125tag:blogger.com,1999:blog-7404581753587306740.post-46704022178825617222010-11-07T08:07:53.329-08:002010-11-07T08:07:53.329-08:00ಓದಿದ, ಪ್ರತಿಕ್ರಿಯಿಸಿದ ಎಲ್ಲ ಮಹನೀಯರಿಗೂ ನಮನಗಳು ಮತ್ತು ಮ...ಓದಿದ, ಪ್ರತಿಕ್ರಿಯಿಸಿದ ಎಲ್ಲ ಮಹನೀಯರಿಗೂ ನಮನಗಳು ಮತ್ತು ಮತ್ತೊಮ್ಮೆ ಹಾರ್ದಿಕ ಶುಭಾಶಯಗಳು. ಎಲ್ಲರ ಬಾಳು ಹಸನಾಗಲಿ, ದೀಪಾವಳಿ ಮರಳಿ ಮರಳಿ ಬರುತ್ತಿರಲಿ, ಜ್ಞಾನದ ಜ್ಯೋತಿ ನಮ್ಮಲ್ಲಿ ಬೆಳಗಲಿ ಎಂಬ ಸದಾಶಯದೊಂದಿದೆ ಈ ಸಲದ ದೀಪಾವಳಿಗೆ ವಿದಾಯ ಹೇಳೋಣ, ನಮಸ್ಕಾರV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-28531856248728145942010-11-05T11:38:53.893-07:002010-11-05T11:38:53.893-07:00ವಿವರವಾಗಿ ಹವ್ಯಕ ಸಂಪ್ರದಾಯದ ದೀಪಾವಳಿಯನ್ನು ಹಂಚಿಕೊಂಡಿದ್ದ...ವಿವರವಾಗಿ ಹವ್ಯಕ ಸಂಪ್ರದಾಯದ ದೀಪಾವಳಿಯನ್ನು ಹಂಚಿಕೊಂಡಿದ್ದೀರ. ಒಟ್ಟು ಕುಟುಂಬದ ದೀಪಾವಳಿ ಹಬ್ಬದ ಸೊಗಸು ಈಗ ಮಾಯವಾಗುತ್ತಿದೆ.
ದೀಪಾವಳಿಯ ನಾಲ್ಕು ದಿನ ನಮಗೆ ಸಂಪೂರ್ಣ ಮಜಾ. ಆಮೇಲೆ ಶಾಲೆಗೇ ಹೋಗಲು ಮನಸ್ಸೇ ಇರುತ್ತಿರಲಿಲ್ಲ. ಹಬ್ಬದ ಊಟ ಮುಗಿದ ಮೇಲೆ ಜಮಖಾನದ ಮೇಲೆ ಇಸ್ಪೀಟು ಮಂಡಲ... ನವರಾತ್ರಿ ದೀಪಾವಳಿಯ ಸುತ್ತುಮುತ್ತ ಊರೆಲ್ಲ ಕಾರ್ಯಕ್ರಮಗಳೇ. ನಿಮ್ಮ ತಾಳ್ಮೆ ಮತ್ತು ಸವಿವರವಾದ ಬರಹ ಪ್ರಶಂಸನೀಯ. ಮಕ್ಕಳಿಗೆ ಕಥೆಹೆಳಲು ಕೂಡ ಸಹಕಾರಿ. "ವಾಮನ ಚರಿತ್ರೆ" ಯಕ್ಷಗಾನ ಮೆಲುಕು ಹಾಕುವಂತಾಯಿತು. ನಿಮಗೆ ಹಬ್ಬದ ಹೃತ್ಪೂರ್ವಕ ಶುಭಾಶಯಗಳು.ಶಿವರಾಮ ಭಟ್https://www.blogger.com/profile/16432326144066535650noreply@blogger.comtag:blogger.com,1999:blog-7404581753587306740.post-42614531644862794712010-11-05T00:16:21.921-07:002010-11-05T00:16:21.921-07:00ದೀಪಾವಳಿ ಆಚರಣೆಯನ್ನು ಮತ್ತು ಅದರ ಹಿನ್ನೆಲೆಯ ಕಥೆಗಳನ್ನೂ ...ದೀಪಾವಳಿ ಆಚರಣೆಯನ್ನು ಮತ್ತು ಅದರ ಹಿನ್ನೆಲೆಯ ಕಥೆಗಳನ್ನೂ ಹೇಳಿ ಹಬ್ಬವನ್ನ ಅರ್ಥಪುರ್ಣವಾಗಿಸಿದ್ದಿರಾ.. ಅಲ್ಲಲ್ಲಿ ಆಚರಣೆಗೆ ವೈಜ್ಞಾನಿಕ ಕಾರಣವನ್ನೂ ನೀಡಿದ್ದೀರಾ..
ಧನ್ಯವಾದಗಳು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7404581753587306740.post-89317345848778193092010-11-04T21:09:43.579-07:002010-11-04T21:09:43.579-07:00ನಾವೆಲ್ಲಾ ಮರೆಯುತ್ತಿರುವ ಸ೦ಸ್ಕ್ರತಿಯ ಬೇರುಗಳನ್ನು ಹುಡುಕ...ನಾವೆಲ್ಲಾ ಮರೆಯುತ್ತಿರುವ ಸ೦ಸ್ಕ್ರತಿಯ ಬೇರುಗಳನ್ನು ಹುಡುಕಿ, ಕಲೆಹಾಕಿ ಕುದಿಸಿ ಕಷಾಯ ಮಾಡಿ ಕುಡಿಸಿದ೦ತಿದೆ ನಿಮ್ಮ ದೀಪಾವಳಿ ಲೇಖನ, ಉಪಯುಕ್ತ ಮಾಹಿತಿ. ಹಬ್ಬ ದ ಶುಭಾಶಯ ಮತ್ತೊಮ್ಮೆ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-7404581753587306740.post-19360227522762419902010-11-04T16:43:03.580-07:002010-11-04T16:43:03.580-07:00ಸರ್,
ದೀಪಾವಳಿಯ ವಿಶೇಷವನ್ನು ಮತ್ತು ಮಹತ್ವವನ್ನು ಸಾಂಸ್ಕೃ...ಸರ್,

ದೀಪಾವಳಿಯ ವಿಶೇಷವನ್ನು ಮತ್ತು ಮಹತ್ವವನ್ನು ಸಾಂಸ್ಕೃತಿಕವಾಗಿ ಮತ್ತು ವೈಜ್ಞಾನಿಕವಾಗಿ ವಿವರಿಸಿದ್ದೀರಿ. ನೀರಿನ ಹಬ್ಬ, ಮಣ್ಣಿನ ಹಂಡೆಯ ಮಹತ್ವ, ಕಿಡಿಗೇಡಿತನದಿಂದ ಏನೆಲ್ಲಾ ಆಗಬಹುದು ಅನ್ನುವುದನ್ನು ವಿವರಿಸಿದ್ದೀರಿ...ಅದಕ್ಕಾಗಿ ಧನ್ಯವಾದಗಳು ಮತ್ತು ದೀಪಾವಳಿಯ ಶುಭಾಶಯಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-7404581753587306740.post-65223424789125074202010-11-04T12:22:42.479-07:002010-11-04T12:22:42.479-07:00ಬಹಳ ಮಾಹಿತಿ ಮತ್ತು ಆಚರಣೆಗಳ ಹಳ್ಳಿ ಸೊಗಡನ್ನು ವಿವರವಾಗಿ ತ...ಬಹಳ ಮಾಹಿತಿ ಮತ್ತು ಆಚರಣೆಗಳ ಹಳ್ಳಿ ಸೊಗಡನ್ನು ವಿವರವಾಗಿ ತಿಳಿಸಿದ್ದೀರ ವಿ.ಆರ್.ಬಿ ಸರ್...ನಿಮ್ಗೆ ಉಲ್ಲಾಸದ ದೀಪಾವಳಿಯ ಶುಭಾಷಯಗಳು....ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-7404581753587306740.post-72817436201669871882010-11-04T11:45:35.451-07:002010-11-04T11:45:35.451-07:00ಬಹಳ ಒಳ್ಳೆಯ ವಿವರಣೆಗಳಿವೆ.
ದೀಪಾವಳಿಯ ಹಾರ್ದಿಕ ಶುಭಾಶಯಗಳು...ಬಹಳ ಒಳ್ಳೆಯ ವಿವರಣೆಗಳಿವೆ.
ದೀಪಾವಳಿಯ ಹಾರ್ದಿಕ ಶುಭಾಶಯಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-7404581753587306740.post-35197474820986246052010-11-04T11:22:42.703-07:002010-11-04T11:22:42.703-07:00ದೀಪಾವಳಿಯ ಕುರಿತು ಉತ್ತಮ ಮಾಹಿತಿಯ ಲೇಖನ ಅರ್ಥಗರ್ಭಿತವಾಗಿದ...ದೀಪಾವಳಿಯ ಕುರಿತು ಉತ್ತಮ ಮಾಹಿತಿಯ ಲೇಖನ ಅರ್ಥಗರ್ಭಿತವಾಗಿದೆ ಸರ್, ದನ್ಯವಾದಗಳು ಮತ್ತು ದೀಪಾವಳಿಯ ಶುಭಾಶಯಗಳುಹಳ್ಳಿ ಹುಡುಗ ತರುಣ್https://www.blogger.com/profile/04976192943848527485noreply@blogger.comtag:blogger.com,1999:blog-7404581753587306740.post-87959046531929620482010-11-04T10:55:05.700-07:002010-11-04T10:55:05.700-07:00ದೀಪಾವಳಿಯ ಕುರಿತು ನಿಮ್ಮ ಈ ಲೇಖನದಲ್ಲಿ ವೈಜ್ಞಾನಿಕ ಹಾಗೂ ಸ...ದೀಪಾವಳಿಯ ಕುರಿತು ನಿಮ್ಮ ಈ ಲೇಖನದಲ್ಲಿ ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಅಂಶಗಳನ್ನು ಒಳಗೂಡಿಸಿ ಸುದೀರ್ಘವಾಗಿ ವಿವರಿಸಿದ್ದೀರಿ. ಇನ್ನೊಬ್ಬರ ಜೀವ ಉಳಿಸಲು ಹೋಗಿ ಕಿಡಿಗೇಡಿಗಳ ಅವಿವೇಕದಿಂದ ತಮ್ಮ ಜೀವವನ್ನೇ ಕಳೆದುಕೊಂಡ ಡಾ. ಅವಧಾನಿಯವರನ್ನು ನೆನೆದು ತುಂಬಾ ದುಃಖವಾಗುತ್ತಿದೆ.

ದೀಪಾವಳಿಯ ಶುಭಾಶಯಗಳುಮಹೇಶ ಭಟ್ಟhttps://www.blogger.com/profile/05755194531925269015noreply@blogger.com