tag:blogger.com,1999:blog-7404581753587306740.post8692980732735785928..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ಡರ್ಟಿ ಎನಿಸದ ಡರ್ಟಿ ಪಿಕ್ಚರ್ !V.R.BHAThttp://www.blogger.com/profile/09758057544159366234noreply@blogger.comBlogger14125tag:blogger.com,1999:blog-7404581753587306740.post-44144678574475950812011-12-28T01:43:05.468-08:002011-12-28T01:43:05.468-08:00tamma ee lekhana odi cinema nodide. iga pratikriyi...tamma ee lekhana odi cinema nodide. iga pratikriyisuttiddene- tavu heliddu sari.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7404581753587306740.post-24381220058912068682011-12-12T03:30:35.377-08:002011-12-12T03:30:35.377-08:00ಹಂಸಾನಂದಿಯವರೇ, ನೋಡಿದ್ದನ್ನೇ ಅಥವಾ ಅಂಥದ್ದನ್ನೇ ನೋಡಿದರೆ ...ಹಂಸಾನಂದಿಯವರೇ, ನೋಡಿದ್ದನ್ನೇ ಅಥವಾ ಅಂಥದ್ದನ್ನೇ ನೋಡಿದರೆ ವಿಶೇಷ ಎನಿಸುವುದಿಲ್ಲ ಎಂಬುದು ನನ್ನನಿಸಿಕೆ. ವಿದ್ಯಾಬಾಲನ್ ತೀರಾ ಬಟ್ಟೆ ಬಿಚ್ಚದೇ ನಟಿಸಿದ್ದಾಳೆ, ನೀವು ಹೇಳಿದ್ದು ನಿಜ, ಆರತಿ ರಂಗನಾಯಕಿಯಲ್ಲೂ ಸುಹಾಸಿನಿ ಬೆಂಕಿಯಲ್ಲಿ ಅರಳಿದಹೂವುವಿನಲ್ಲೂ ನಟಿಸಿ ತೋರಿಸಿದ ನಟನಾ ಕೌಶಲ್ಯವೇನಿಲ್ಲ, ಆದರೆ ಇಂದಿನ ನಾಯಕಿಯರಿಗೆ ಅಷ್ಟೂ ಇರುವುದಿಲ್ಲ ! ಬರೇ ರೂಪವೇ ಬಂಡವಾಳ, ಇದನ್ನೆಲ್ಲಾ ನೋಡುವಾಗ ವಿದ್ಯಾ ನಟನೆಗೆ ಮೆಚ್ಚುಗೆ, ಮೇಲಾಗಿ ಗಂಡಸರ ಜೊತೆ ಹಾಗೆ ತೆರೆದ ಮನದಿಂದ ನಟಿಸುವ [ಒಳಗುಟ್ಟು ಏನೇ ಇರಲಿ] ನಟಿಯರು ಕಮ್ಮಿ. ಬೇರೇ ಕ್ಲಾಸಿನ ನಟಿಯರಿದ್ದಾರೆ, ಆದರೆ ಅವರನ್ನು ವಿದ್ಯಾಳಿಗೆ ಹೋಲಿಸಲಾಗುತ್ಯೇ ? ನಿಮ್ಮ ಅಭಿಪ್ರಾಯಕ್ಕೆ ಶರಣು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-72570059149926796782011-12-10T23:23:58.649-08:002011-12-10T23:23:58.649-08:00ಸಿನೆಮಾ ನೋಡಿದ್ದಂತೂ ಆಯ್ತು. ಆದ್ರೆ, ಏಕ್ತಾ ಕಪೂರ್ ಹೇಳುತ್...ಸಿನೆಮಾ ನೋಡಿದ್ದಂತೂ ಆಯ್ತು. ಆದ್ರೆ, ಏಕ್ತಾ ಕಪೂರ್ ಹೇಳುತ್ತಿದ್ದಂತೆ ವಿದ್ಯಾ ಬಾಲನ್ ಗೆ ಪ್ರಶಸ್ತಿ ಬರಲೇಬೇಕಾದಂತಹ ಚಿತ್ರ ಅಂತ ನನಗನ್ನಿಸಲಿಲ್ಲ. ನಟಿಯೊಬ್ಬಳ ಜೀವನವನ್ನ ಇನ್ನೂ ಚೆನ್ನಾಗಿ ಚಿತ್ರಿಸಿದ್ದ ರಂಗನಾಯಕಿಯೇ ಆಗಲಿ, ಅಥವಾ ಕೆಲವು ಕಾದಂಬರಿಗಳ ಮುಂದೆ ಈ ಚಿತ್ರಣ ಸ್ವಲ್ಪ ತೆಳುವಾಯಿತು ಎನ್ನಿಸಿತು.

ಇರಲಿ, ನೀವು ಹೇಳಿದಂತೆ ಲೋಕೋ ಭಿನ್ನ ರುಚಿಃ ಅನ್ನೋದನ್ನ ನಾನೊಪ್ಪುವೆ.hamsanandihttps://www.blogger.com/profile/15560853535208005782noreply@blogger.comtag:blogger.com,1999:blog-7404581753587306740.post-18362469775734440172011-12-05T18:44:00.592-08:002011-12-05T18:44:00.592-08:00ಮಿತ್ರರೇ, ಅನೇಕರು ತಂತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಬರೆ...ಮಿತ್ರರೇ, ಅನೇಕರು ತಂತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಬರೆದು ಹಂಚಿಕೊಂಡಿದ್ದೀರಿ. ಕಲಾತ್ಮಕ ಚಿತ್ರಗಳನ್ನು ನೋಡುವಾಗ ವಿಭಿನ್ನ ದೃಷ್ಟಿಕೋನವನ್ನು ಇಟ್ಟುಕೊಂಡರೆ ಮಾತ್ರ ಸಾಧ್ಯವಾಗುತ್ತದೆ. ನನಗೆ ರುಚಿಸಿದ್ದು ಇನ್ನೂಬ್ಬರಿಗೂ ಹಿಡಿಸಲೇಬೇಕೆಂದಿಲ್ಲ; ಅಲ್ಲಿ ಅಭಿಪ್ರಾಯ ಭೇದಗಳಿರಬಹುದು. ನಟಿಯರ ಜೀವನದ ಒಂದು ಮುಖವನ್ನು ಈ ಚಿತ್ರ ಬಿಂಬಿಸುತ್ತಿದೆ. ಹಾಗಂತ ಎಲ್ಲಾ ನಟಿಯರೂ ಹೀಗೇ ಎಂಬುದೂ ಕೂಡ ಅಲ್ಲ. ಹರೆಯದಲ್ಲಿ ಸೌಂದರ್ಯವನ್ನೋ ರೂಪರಾಶಿಯನ್ನೋ ತೆರೆದುತೋರಿ ಎದೆಗಾರಿಕೆ ಮೆರೆವ ನಟಿಯರು ೪೦ರ ನಂತರ ಕಳಾಹೀನರಾಗುತ್ತಾರೆ. Beauty is but skin deep ಅಂತಾರಲ್ಲ ಹಾಗೇ. ಮಡಿಯನ್ನು ಹೊದ್ದು ಅಡಗಿ ಒಳಗಿಂದಲೇ ನೋಡಿ ಆಸ್ವಾದಿಸುವ ಬದಲು ನೇರವಾಗಿ ನೋಡಿ ಅನುಭವಿಸುವ ಔದಾರ್ಯ ಇರಬೇಕು ಎಂಬುದು ನನ್ನ ಅನಿಸಿಕೆ. ಬಹಳ ಚೆನ್ನಾಗಿ ನೀವೆಲ್ಲಾ ಬರೆದಿದ್ದೀರಿ. ಸರ್ವಶ್ರೀ Sathish MR, nagendra bhat, umesh desai, sunaath, ANANTHAGEETHA, ಜಲನಯನ, ರವಿಮುರ್ನಾಡು, Nanda kiran, ಪ್ರಶಾಂತ್ ಖಟಾವ್ ಕರ್,Jagadeesh Balehadda ಎಲ್ಲರಿಗೂ ನನ್ನ ಅನಂತ ಕೃತಜ್ಞತೆಗಳು.

ನೇಪಥ್ಯದಲ್ಲಿ ಹಲವಾರು ಮಂದಿ ಓದಿರುವುದು ಗ್ರಾಫ್ ಮೂಲಕ ಕಾಣಸಿಕ್ಕಿದೆ,ಓದಿದ ಎಲ್ಲರಿಗೂ ಧನ್ಯವಾದಗಳು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-471159191181524332011-12-05T05:29:27.282-08:002011-12-05T05:29:27.282-08:00ಭಟ್ಟರೇ, ನಿಮ್ಮ ವಿಮರ್ಶೆ ಚನ್ನಾಗಿ ಬಂದಿದೆ. ಬಾಲನ್ ರವರಿಗೆ...ಭಟ್ಟರೇ, ನಿಮ್ಮ ವಿಮರ್ಶೆ ಚನ್ನಾಗಿ ಬಂದಿದೆ. ಬಾಲನ್ ರವರಿಗೆ ಅವಾರ್ಡ್ ವಿಷಯದ ಬಗ್ಗೆ ಈಗಾಗಲೇ ಬರೆದಿದ್ದಿರಿ!.ಒಂದು ವಿಷಯ ನೆನಪಾಗುತ್ತಿದೆ. ಕನ್ನಡತಿ ಅರುಂಧತಿ ನಾಗ್ ರವರು ನಟಿಸಿದ ಪಾ ಚಿತ್ರದಲ್ಲಿ ಅವರದು ಉತ್ತಮ ಅಭಿನಯ. ಈ ಬಗ್ಗೆ ಕನ್ನಡದ ಪತ್ರಿಕೆಗಳು ಒಂದೂ ಹೊಗಳಿಕೆ ಎತ್ತದಿರುವದು ವಿಪರ್ಯಾಸ.ಇಲ್ಲೂ ಲಾಬಿ ನೆಡೆಯಬಹುದು. ಇತ್ತೀಚಿಗಿನ ಚಲನಚಿತ್ರ ಪ್ರಶಸ್ತಿಯ ಆಯ್ಕೆ ಕೂಡ ಕೆಲವರಿಗೆ ಬೇಸರ ತಂದಿದೆ.Jagadeesh Balehaddahttps://www.blogger.com/profile/17811193491508563512noreply@blogger.comtag:blogger.com,1999:blog-7404581753587306740.post-44165075340493236962011-12-05T01:05:45.176-08:002011-12-05T01:05:45.176-08:00ಬಹಳಾ ವಿಶೇಷವಾಗಿ ಚಿತ್ರದ ವರ್ಣನೆ ಮಾಡಿದ್ದಿರಾ ಸರ್.. ಆದರೆ...ಬಹಳಾ ವಿಶೇಷವಾಗಿ ಚಿತ್ರದ ವರ್ಣನೆ ಮಾಡಿದ್ದಿರಾ ಸರ್.. ಆದರೆ ನಮ್ಮೂರಲ್ಲಿ ಚಿತ್ರ ನೋಡಿ ಬಂದ ಎಲ್ಲರೂ ಈ ಚಿತ್ರ ಸರಿ ಇಲ್ಲ..
ಎಂಬ ಮಾತುಗಳನ್ನು ಹೇಳುತ್ತಾರೆ.. ನಾವಿನ್ನು ಚಿತ್ರ ನೋಡಿಲ್ಲ... ನಮ್ಮ ಕೆಲಸಗಳ ಬಿಡುವಿನ ಮಧ್ಯೆ ಚಿತ್ರಗಳನ್ನು ನೋಡುವುದು
ಅಪರೂಪ ಮತ್ತು ಬೇಡವೆಂದರು ಸಹ ಚಿತ್ರ ನೋಡಿಬಂದವರು ಕಥೆಯನ್ನು ಬಲವಂತವಾಗಿ ನಮ್ಮಲ್ಲಿ ಹೇಳಿಯೇ ಬಿಡುತ್ತಾರೆ..
ಅದರಿಂದ ಅವರಿಗೆ ಹೆಚ್ಚಿನ ಆನಂದ ಸಿಗುತ್ತದೆ ಚಿತ್ರದ ಬಗ್ಗೆ... ಇಂತಹಾ ಸಮಯದಲ್ಲಿ ಆ ಕಥೆಯನ್ನು ಕೇಳಿದ ಚಿತ್ರ ನೋಡುವ
ಆಸಕ್ತಿ ಕಡಿಮಿಯಾಗಿ ಮತ್ತೊಂದು ಹೊಸ ಚಿತ್ರದ ಕಡೆ ಮನಸ್ಸು ಹರಿಯುತ್ತದೆ..
ನಾವು ಕೂಡ ಏನಾದರೂ ಒಂದು ವಿಷಯ ಸಿಗಬಹುದು ಎಂಬ ಚಿಂತನೆಯಲ್ಲಿ ಚಲನಚಿತ್ರ ನೋಡುತ್ತೇವೆ.. ನಿಮ್ಮ ಈ ವಿವರಣೆ
ಚಿತ್ರದ ಬಗೆಗಿನ ವಿಚಾರವನ್ನು ಮತ್ತಷ್ಟು ಹೆಚ್ಚಿಸಿದೆ.. ಇಂತಹಾ ಮಾಹಿತಿಯ ಚಿತ್ರ ವಿಶ್ಲೇಷಣೆ ಬಹಳಾ ಸೊಗಸಾಗಿದೆ.. ನಿಮ್ಮ
ಜೊತೆಯಲ್ಲೇ ನಮ್ಮ ಕಡೆಯಿಂದಲೂ ಚಿತ್ರ ತಂಡಕ್ಕೆ ಶುಭಾಶಯಗಳು... :)|| ಪ್ರಶಾಂತ್ ಖಟಾವಕರ್ || *Prashanth P Khatavakar*https://www.blogger.com/profile/01673866539509707804noreply@blogger.comtag:blogger.com,1999:blog-7404581753587306740.post-17736218860772616392011-12-05T01:02:00.967-08:002011-12-05T01:02:00.967-08:00uttama vishleshane.uttama vishleshane.Nanda kiranhttps://www.blogger.com/profile/06800747168587412818noreply@blogger.comtag:blogger.com,1999:blog-7404581753587306740.post-1107460023215292632011-12-04T10:56:19.605-08:002011-12-04T10:56:19.605-08:00ಸಿನೆಮಾ ಮಾಧ್ಯಮ ಬಂದಾಗ ಜಗತ್ತು ನಮ್ಮ ಮನೆಯಲ್ಲಿ, ನಮ್ಮ ಕೈಯ...ಸಿನೆಮಾ ಮಾಧ್ಯಮ ಬಂದಾಗ ಜಗತ್ತು ನಮ್ಮ ಮನೆಯಲ್ಲಿ, ನಮ್ಮ ಕೈಯಲ್ಲಿ ನಲಿದಾಡುತ್ತಿದೆ ಅಂತ ಅನ್ನಿಸಿದ್ದು ಸಹಜ.ಅದೇ ರೀತಿ ಮಾಡಬಾರದ ಕೆಲಸಗಳು ಮಾಡದಂತೆ ಮತ್ತು ಮಾಡುವಂತೆಯೂ ಅದರಲ್ಲಿ ಸಂದೇಶಗಳು ನೇರವಾಗಿ ಸಮಾಜಕ್ಕೆ ರವಾನೆಯಾಗುತ್ತದೆ. ಈಗ ಮಾತು ನಿಮ್ಮ "ದಿ ದರ್ಟಿ ಪಿಕ್ಚರ್"ಬಗ್ಗೆ.ನಿಮ್ಮ ಬರವಣಿಗೆ ಶೈಲಿ ಮತ್ತು ವಿಶ್ಲೇಷಣೆ ಕೆಟ್ಟದ್ದನ್ನು ಒಳ್ಳೆಯದು ಮಾಡುವ ಗುಣವುಳ್ಳದ್ದು ಅಂತ ಸಾಭೀತಾಯಿತು.ಪಕ್ಕಾ ವಿಚಾರದಿಂದ, ವಿಶಾಲವಾಗಿ ನೇರ ಮಾತಿನಿಂದ ಎದೆಗೆ ನುಗ್ಗಿಸಿದ್ದೀರಿ. ತುಂಬಾ ಚೆನ್ನಾಗಿದೆ ಬರಹ.ರವಿ ಮೂರ್ನಾಡುhttps://www.blogger.com/profile/01528756534147173147noreply@blogger.comtag:blogger.com,1999:blog-7404581753587306740.post-79851676507254604502011-12-04T08:49:36.590-08:002011-12-04T08:49:36.590-08:00ವಿ ಆರ್ ಬಿ ಸರ್ ನಿಮ್ಮ ವಿಶ್ಲೇಷಣೆ ನೋಡಿದ ಮೇಲೆ ಚಿತ್ರ ನೋಡ...ವಿ ಆರ್ ಬಿ ಸರ್ ನಿಮ್ಮ ವಿಶ್ಲೇಷಣೆ ನೋಡಿದ ಮೇಲೆ ಚಿತ್ರ ನೋಡಬೇಕು ಅನ್ನಿಸ್ತಿದೆ. ಕೆಲವೊಮ್ಮೆ ಹೆಸರನ್ನು ನೋಡಿ ಮೋಸ ಹೋದ ಪಡ್ಡೆ ದಿನಗಳು ನೆನಪಾಗ್ತವೆ...ಹಹಹಹ. ಈಗ ಇನ್ನೊಂದು ಥರ ಮೋಸ ಹೋಗ್ಬಾರ್ದು ಅಲ್ವಾ?ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-7404581753587306740.post-66051987005721630612011-12-04T07:26:59.567-08:002011-12-04T07:26:59.567-08:00ಭಟ್ಟರೆ,
ಉತ್ತಮ ವಿಶ್ಲೇಷಣೆಗಾಗಿ ಧನ್ಯವಾದಗಳು.ಭಟ್ಟರೆ,
ಉತ್ತಮ ವಿಶ್ಲೇಷಣೆಗಾಗಿ ಧನ್ಯವಾದಗಳು.Anonymousnoreply@blogger.comtag:blogger.com,1999:blog-7404581753587306740.post-20031303086955201622011-12-04T03:09:40.727-08:002011-12-04T03:09:40.727-08:00ಭಟ್ಟರೆ,
ಉತ್ತಮ ವಿಶ್ಲೇಷಣೆಗಾಗಿ ಧನ್ಯವಾದಗಳು. ಇಂತಹ ಒಳ್ಳೆ...ಭಟ್ಟರೆ,
ಉತ್ತಮ ವಿಶ್ಲೇಷಣೆಗಾಗಿ ಧನ್ಯವಾದಗಳು. ಇಂತಹ ಒಳ್ಳೆಯ ಸಿನೆಮಾಗಳಲ್ಲಿ Bandit Queen:Phoolan Deviಯನ್ನು ಸಹ ಸೇರಿಸಬಹುದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-7404581753587306740.post-47432863155725520702011-12-03T23:22:58.075-08:002011-12-03T23:22:58.075-08:00bhat sir, after reading this i too wish to see it....bhat sir, after reading this i too wish to see it.umesh desaihttps://www.blogger.com/profile/17670005616901725682noreply@blogger.comtag:blogger.com,1999:blog-7404581753587306740.post-36457124422933777742011-12-03T19:09:22.092-08:002011-12-03T19:09:22.092-08:00posytiv aproch is maen....alvaa ? very nise & ...posytiv aproch is maen....alvaa ? very nise & true words.....Anonymoushttps://www.blogger.com/profile/01831630634315495514noreply@blogger.comtag:blogger.com,1999:blog-7404581753587306740.post-30642194611953796792011-12-03T09:49:24.035-08:002011-12-03T09:49:24.035-08:00Well said sir, A good Comment.........Well said sir, A good Comment.........Sathish MRhttps://www.blogger.com/profile/02073078947576605031noreply@blogger.com