tag:blogger.com,1999:blog-7404581753587306740.post7770835522922827207..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ಶ್ರೀ ಭೈರವೆಶ್ವರ ಯುವಕರ ಸಂಘ(ರಿ)V.R.BHAThttp://www.blogger.com/profile/09758057544159366234noreply@blogger.comBlogger15125tag:blogger.com,1999:blog-7404581753587306740.post-9614735473011492232010-07-31T02:50:33.741-07:002010-07-31T02:50:33.741-07:00ಥ್ಯಾಂಕ್ಸ್ ಶ್ರೀ ವೆಂಕಟೇಶ್, ತಮಗೂ ಅಂಥಾ ಅನುಭವ ಇದೆಯಲ್ಲ, ...ಥ್ಯಾಂಕ್ಸ್ ಶ್ರೀ ವೆಂಕಟೇಶ್, ತಮಗೂ ಅಂಥಾ ಅನುಭವ ಇದೆಯಲ್ಲ, ಖುಷಿಯಾಗುತ್ತಿದೆV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-59850356494943991772010-07-30T21:24:12.272-07:002010-07-30T21:24:12.272-07:00ಆರ್. ವಿ ಭಟ್ಟರೇ ತುಂಬಾ ಚೆನ್ನಾಗಿದೆ , ಸಾಮಾನ್ಯವಾಗಿ ಹಳ್...ಆರ್. ವಿ ಭಟ್ಟರೇ ತುಂಬಾ ಚೆನ್ನಾಗಿದೆ , ಸಾಮಾನ್ಯವಾಗಿ ಹಳ್ಳಿಯ ಮುಗ್ಧ ಜನರು ಈ ತರಾ ಮಾತಾಡೋದು ಕಾಮನ್ . ನನಗೂ ಒಮ್ಮೆ ನಮ್ಮ ಸಂಭಂದಿಕರ ಮನೆಗೆ ಹಬ್ಬಕ್ಕೆ ಹೋದಾಗ ಈ ತರಾ ಅನುಭವ ಆಗಿತ್ತು . ಅಲ್ಲಿಯವರು ದ್ರೌಪತಿ ವಸ್ತ್ರಾಪಹರಣ ನಾಟಕ ಆಡಿದ್ದರು , ವಸ್ತ್ರಾಪಹರಣದ ಸಂದರ್ಬದಲ್ಲಿ ಕೃಷ್ಣ ನ ಪಾತ್ರ ಮಾಡುವವನು ಹೊರಗಡೆ ಹೋಗಿ ಬೀಡಿ ಸೇದುತ್ತ ನಿಂತಿದ್ದ . ಇಲ್ಲಿ ದ್ರೌಪತಿ ಪಾತ್ರ ಮಾಡಿದವನು ಬೋಳಿಮಗ ಕೃಷ್ಣ ಎಲ್ಲಿ ಹೋದನಲೆ ಅಂತ ಸ್ಟೇಜ್ ಮೇಲೆ ಕೂಗಿದ್ದ .ವೆಂಕಟೇಶ್ ಹೆಗಡೆhttps://www.blogger.com/profile/15222149786320603332noreply@blogger.comtag:blogger.com,1999:blog-7404581753587306740.post-32464049970549061182010-07-30T10:23:06.195-07:002010-07-30T10:23:06.195-07:00ಶ್ರೀ ವಸಂತ್, ಇದರ ಎರಡನೇ ಭಾಗವನ್ನೂ ಓದಿ ಆನಂದಪಡಿ-ಶೀಘ್ರದಲ...ಶ್ರೀ ವಸಂತ್, ಇದರ ಎರಡನೇ ಭಾಗವನ್ನೂ ಓದಿ ಆನಂದಪಡಿ-ಶೀಘ್ರದಲ್ಲಿ, ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-90397078028775645202010-07-30T08:32:58.180-07:002010-07-30T08:32:58.180-07:00ಏಕದರಲ್ಲಿ ಅನೇಕವನ್ನು ಹೊಂದಿರುವ ರಾಷ್ಟ್ರ ನಮ್ಮದು ! ಹಾಗೇ ...ಏಕದರಲ್ಲಿ ಅನೇಕವನ್ನು ಹೊಂದಿರುವ ರಾಷ್ಟ್ರ ನಮ್ಮದು ! ಹಾಗೇ ಈಲರಿಗೂ ಒಂದೇ ಉತ್ತರದಲ್ಲಿ ಹೇಳಿಬಿಟ್ಟರೆ ಹೇಗೆ?

ಶ್ರೀಯುತ ಪರಾಂಜಪೆ, ನನ್ನ ಬ್ಲಾಗಿನಲ್ಲಿ ಹಣ್ಣು ತರಕಾರಿ ಎಲ್ಲವೂ ಇವೆ, ಹೀಗಾಗಿ ಆಗಾಗ ಊಟಕ್ಕೆ ಉಪ್ಪಿನಕಾಯಿ ಇದ್ದಂತೆ ಹಾಸ್ಯ-ರಸಾಯನ ಅನಿವಾರ್ಯ, ಬರೇ ಒಂಥರಾ ಅದು ಬೋರು ! ಆಮೇಲೆ ನೀವೂ ಕೂಡ ಅದು ಸೀರಿಯಸ್ ಬ್ಲಾಗು ಅಂತೀರಾ, ಅದಕ್ಕೇ ಎಲ್ಲವನ್ನೂ ಮೊದಲೇ ಇಟ್ಟುಬಿಟ್ಟಿದ್ದೇನೆ, ಆದರೆ ಯಾರಿಗೂ ಇದುವರೆಗೆ ಕೈ ಎತ್ತಿಲ್ಲ [ತಮಾಷೆಗಾಗಿ ಹೇಳಿದೆ!] ತಮ್ಮ ಬ್ಲಾಗಿಗೆ ಬರುತ್ತಲೇ ಇದ್ದೇನೆ, ತಮಗೆ ಧನ್ಯವಾದಗಳು

ಶ್ರೀಯುತ ಸೀತಾರಾಮ್,
((((((((((((-: ((((((((((((((((((((((((((--: [ನಿಮ್ಮಕದೆ ಮುಖಮಾಡಿ ನಕ್ಕಿದ್ದೇನೆ !]ಧನ್ಯವಾದಗಳು

ಶ್ಯಾಮಲ ಮೇಡಂಮ್ನೋರೆ ಇನ್ನೂ ನಾಟ್ಕ ಬರೋಕ್ಮುಂಚೆನೇ ನಗಾಡ್ಬುಟ್ರಿ ಇನ್ನು ನಾಟ್ಕ ನೋಡೆನಂತೀರೋ ತಿಳೀವಲ್ದು, ಸಾಂತರೀತೀಲಿ ನೀವ್ ಕಾಯ್ರಿ ನಾ ಬುರ್ರ್ನೆ ಬತ್ತೀನಿ, ಧನ್ಯವಾದಗಳು.

ಶ್ರೀಯುತ ಸುಬ್ರಹ್ಮಣ್ಯ , ಹಂಗ್ಯಾಕೆ ಅಡ್ಬುದ್ರಿ, ಇನ್ನೊಂದ ಕಿತಾ ಬಂದು ನಾಟ್ಕ ನೋಡದ್ರೆನೇಯ ನಂಗೆ ಸಮಾದಾನ ಆಗದು ಇಲ್ಲಾಂದ್ರೆ ನಮ್ ಸಂಘದ ಅದ್ಯುಕ್ಸರ ತಾವ ಹೇಳ್ಕೊಟ್ ಬುಡ್ತೀನ್ ಕಣಪ್ಪೋ ! ಧನ್ಯವಾದಗಳು

ಶ್ರೀಯುತ ಪ್ರವೀಣ್, ನೀವು ಈಂಗ್ ಕನ್ನಡ ಮಾತಾಡಬಾರದಿತ್ತು ಅನ್ಸಾಕತ್ತೈತೆ , ನಾಟ್ಕ ತಂಕ ನಿಮ್ಮ ಹೇನಂತೀರೋ ಹದನ್ನ ಮಡೀಕೊಳಕಾಯಕಿಲ್ವ ? ಭೋ ಚಂದಾ ಹೇಳ್ದ್ರಿ ಬುಡಿ, ಧನ್ಯವಾದಗಳು.

ಇನ್ನೂ ಓದಲಿರುವ, ಈಗಾಗಲೇ ಓದಿರುವ ಎಲ್ಲರಿಗೂ ನಮನಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-33503067449013879122010-07-30T04:38:19.325-07:002010-07-30T04:38:19.325-07:00ಇದೇನು ಸಾರ್,
ಕನ್ನಡಕ್ಕೆ ಈ ಪಾಟಿ ಹಾದರದ ಮರ್ವಾದೆ ಸಿಗ್ತಾ ...ಇದೇನು ಸಾರ್,
ಕನ್ನಡಕ್ಕೆ ಈ ಪಾಟಿ ಹಾದರದ ಮರ್ವಾದೆ ಸಿಗ್ತಾ ಅದೆ? ಹಾದ್ರೂ ಸಭೆ ಸಂತ ರೀತಿಯಲ್ಲಿ ಮುಂದುವರ್ದುದಕ್ಕೆ ಹೆಲ್ಲರಿಗೂ ಹೊಂದನೆ ಏಳಬೇಕು!
ಸಭೆಯ ಸುರುವಾತಿನಲ್ಲೇ ಹಿಷ್ಟೊಂದು ಮರ್ವಾದೆ ಸಿಕ್ಕದೆ ಕನ್ನಡಕ್ಕೆ, ಹಿನ್ನು ನಾಟ್ಕ ಸುರು ಆದ್ಮೇಲೆ ಎಂಗೈತೋ?
ಬೇಗ ಏಳಿ!ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-7404581753587306740.post-69286804011120797702010-07-29T23:57:51.922-07:002010-07-29T23:57:51.922-07:00hhohoho :-). ಅಡ್ಬುದ್ದೆ ಬುದ್ದಿ !.hhohoho :-). ಅಡ್ಬುದ್ದೆ ಬುದ್ದಿ !.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-7404581753587306740.post-85052984532382538802010-07-29T23:46:32.733-07:002010-07-29T23:46:32.733-07:00ಸಾರ್....
ಆಮಂತ್ರಣ ಪತ್ರಿಕೆ ಓದೇ ಸುಸ್ತಾಗೋಯ್ತು... ಮುಂದೆ...ಸಾರ್....
ಆಮಂತ್ರಣ ಪತ್ರಿಕೆ ಓದೇ ಸುಸ್ತಾಗೋಯ್ತು... ಮುಂದೆ ಕಾರ್ಯಕ್ರಮ ವಿವರಣೆ...ಅಯ್ಯಬ್ಬಾ.... ಅಂತೂ... "ಆರಾರ್ಪಣೆ" ಯಿಂದ ಸುರು ಮಾಡ್ಕೊಂಡು "ಸಾಂತರೀತೀಲಿ........" ಸಭೆ ಮುಗ್ಸಿದ್ವಿ... :-) ನಾಟ್ಕಕ್ಕೆ ಕಾಯ್ತಿದೀವಿ ಸಾರ್......... :-) :-)

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-7404581753587306740.post-39730478070902501162010-07-29T21:30:00.674-07:002010-07-29T21:30:00.674-07:00:-)))))))) :-)))))))))))))):-)))))))) :-))))))))))))))ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7404581753587306740.post-84657149314516765362010-07-29T21:24:36.458-07:002010-07-29T21:24:36.458-07:00ಗ೦ಭೀರ ವಿಷಯಗಳ ವಿಶ್ಲೇಷಣೆ ಮಾಡ್ತಿದ್ದ ನೀವು ತಮಾಷೆ ಬರಹದಲ್...ಗ೦ಭೀರ ವಿಷಯಗಳ ವಿಶ್ಲೇಷಣೆ ಮಾಡ್ತಿದ್ದ ನೀವು ತಮಾಷೆ ಬರಹದಲ್ಲೂ ಎತ್ತಿದ ಕೈ ಅಂತ ಗೊತ್ತಾಯ್ತು. ನನ್ನ ಬ್ಲಾಗಿಗೆ ನಿಮಗೆ ಹಾದರದ ಸ್ವಾಗತPARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-7404581753587306740.post-34463519973588526222010-07-29T20:07:16.189-07:002010-07-29T20:07:16.189-07:00ಎನ್ಸಾಮೀ ಈ ಪಾಟಿ ನಮ್ ಅಕ್ಕ್ತಂಗೀದೀರು, ಅಣ್ಣ--ತಮ್ದೀರು ಎಲ...ಎನ್ಸಾಮೀ ಈ ಪಾಟಿ ನಮ್ ಅಕ್ಕ್ತಂಗೀದೀರು, ಅಣ್ಣ--ತಮ್ದೀರು ಎಲ್ಲ ಬಂದ್ಬುಟ್ಟು ನಗೆಯಾಡ್ತಾಯ್ಕೊಂಡ್ರಿ ? ನನ್ ಪರಿಸ್ಥಿತಿ ಒಸಿ ಅರ್ಥಮಾಡ್ಕೊಳಿ ನೋಡನ, ನಾಟಕಾ ನೋಡ್ತೀನಿ ಅನ್ತೀರಲ್ಲಪ್ಪೋ ನಂಗೆ ಶಾನೆ ಸಂಕಟಾಗ್ತೈತೆ, ಬತ್ತೀನಿ ಇರಿ ಸಲ್ಪ, ಮಳ್ಗಾಲ ಅಲ್ಲವ್ರಾ ಒಳ್ಗಡೀಕೆ ಬೆಚ್ಚಗೆ ಮಲ್ಕಂಡೀನಿ, ಕಾಪಿ ಕುಡೀತಲೆಯ ಬಂದ್ಬುಡ್ತೀನಿ,

ತಮ್ಮೆಲ್ಲರ ಪ್ರತಿಕ್ರಿಯೆ ನೋಡುತ್ತಿದ್ದರೆ ನಾಟಕ ಬೇಗ ಪ್ರಸ್ತುತ ಪಡಿಸುವ ಇಷ್ಟವಾಗುತ್ತಿದೆ, ಆದರೆ ಸಮಯದ ಅಭಾವದಿಂದ ಎರಡು ದಿನಗಳ ವಿಳಂಬ ಅನಿವಾರ್ಯ!
ಸದ್ಯ ಪ್ರತಿಕ್ರಿಯಿಸದ ಪ್ರಗತಿ ಮೇಡಂ ,ಶ್ರೀ ದಿನಕರ್, ಶ್ರೀ ಶ್ರೀಧರ್, ಶ್ರೀ ಶ್ರೀಕಾಂತ್ ಮತ್ತು ಸುಗುಣ ಮೇಡಂ ತಮೆಗೆಲ್ಲಾರಿಗೂ ಧನ್ಯವಾದಗಳು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-81276464919006820052010-07-29T13:04:32.856-07:002010-07-29T13:04:32.856-07:00hahaha super chennagi barediddeeri haLLiya kateyan...hahaha super chennagi barediddeeri haLLiya kateyannu........paapa neevu sumne raatri ella kaLeyohaagaytu hahaha mundina bhaaga odalikke kaayta iddeeviಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-7404581753587306740.post-78966927204852696862010-07-29T10:41:18.368-07:002010-07-29T10:41:18.368-07:00ha ha ha :)waiting for second one sirha ha ha :)waiting for second one sirನನ್ನ ಮನದ ಭಾವಕೆ ಕನ್ನಡಿ ಹಿಡಿದಾಗhttps://www.blogger.com/profile/02298990320169284118noreply@blogger.comtag:blogger.com,1999:blog-7404581753587306740.post-52117579243945639052010-07-29T10:08:03.380-07:002010-07-29T10:08:03.380-07:00ವಿ.ಆರ್ ಭಟ್ಟ ಸರ್,
ಹಾಸ್ಯಮಯವಾಗಿದೆ ... ನಾನು ಇಂತಹದೆ ಒ...ವಿ.ಆರ್ ಭಟ್ಟ ಸರ್,
ಹಾಸ್ಯಮಯವಾಗಿದೆ ... ನಾನು ಇಂತಹದೆ ಒಂದು ಪ್ರಸಂಗ ಬರೆಯುತ್ತಿದ್ದೆ .,. ನೀವು ಬೇಗ ಬರೆದು ಬಿಟ್ಟಿರಿ ..shridharhttps://www.blogger.com/profile/10705163259031066828noreply@blogger.comtag:blogger.com,1999:blog-7404581753587306740.post-42891102296047746712010-07-29T08:56:22.956-07:002010-07-29T08:56:22.956-07:00ಹಯ್ಯೋ, ನಿಮ್ಮ ಪರಿಸ್ತಿತಿ ನೋಡಿದ್ರೆ ಪಾಪ ಅನಿಸ್ತಿತು.... ...ಹಯ್ಯೋ, ನಿಮ್ಮ ಪರಿಸ್ತಿತಿ ನೋಡಿದ್ರೆ ಪಾಪ ಅನಿಸ್ತಿತು.... ಎಲ್ರಿಗೂ ಅರ್ತ ಆಗೂ ಅಂಗೆ ಮಾತಾಡಬೇಕಿತ್ತು ಸರ್.... ಇದೆ ಇಂಗಿದ್ರೆ ನಾಟ್ಕ ಎಂಗೈತೋ.... ಬೇಗ ಎಲ್ಬಿಡಿ ಸಾರ್.....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7404581753587306740.post-60153863884226956792010-07-29T08:22:41.595-07:002010-07-29T08:22:41.595-07:00ಹಹ್ಹಹ್ಹಾ... ಪಾಪ ನಿಮ್ ಇಸ್ತಿತಿ ಇಂಗ್ ಹಾಗ್ಬಾರ್ದಿತ್ತು.....ಹಹ್ಹಹ್ಹಾ... ಪಾಪ ನಿಮ್ ಇಸ್ತಿತಿ ಇಂಗ್ ಹಾಗ್ಬಾರ್ದಿತ್ತು... ನಾಟಕದಾಗೆ ಇನ್ನೇನ್ ಕಾದೈತೋ ಸಿವನೇ... ವಸಿ ಬೇಗ ಎಳ್ಬುಡಿ ಸ್ವಾಮಿ... ಬಲೇ ಚೆಂದಾಗೈತೆ ...ಪ್ರಗತಿ ಹೆಗಡೆhttps://www.blogger.com/profile/03975302378445820241noreply@blogger.com