tag:blogger.com,1999:blog-7404581753587306740.post7648530094267056021..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ಜಗವಾಗಲಿ ಮನೆV.R.BHAThttp://www.blogger.com/profile/09758057544159366234noreply@blogger.comBlogger11125tag:blogger.com,1999:blog-7404581753587306740.post-90386563166683587232010-07-08T07:33:09.369-07:002010-07-08T07:33:09.369-07:00ಸನ್ಮಿತ್ರರೇ, ಆರ್ಷೆಯ ವೇದ ಸಂಸ್ಕೃತಿಯ ಮೂಲ ಆದರ್ಶವೇ ಇದು, ...ಸನ್ಮಿತ್ರರೇ, ಆರ್ಷೆಯ ವೇದ ಸಂಸ್ಕೃತಿಯ ಮೂಲ ಆದರ್ಶವೇ ಇದು, ಇದನ್ನರಿತ ಕವಿಗಳು ಸಾಹಿತಿಗಳು ಇದಕ್ಕಾಗಿ ದುಡಿದರು. ವರಕವಿ ಬೇಂದ್ರೆ " ಇದು ಬರಿ ಬೆಳಗಲ್ಲೋ ಅಣ್ಣಾ ಇದು ಬರಿ ಬೆಳಗಲ್ಲೋ" ಅಂದರು-ಅಂದರೆ ಬೆಳಗು ಬರೀ ಬೆಳಗಲ್ಲ ಬೆಳಗಿನ ಅರ್ಥ ಬಹಳ ಗೂಢ! ಈ ಬೆಳಗು ಅರಿತರೆ ಜಗದಲ್ಲಿ ಹಲವರ ಬಾಳಿಗೆ ಬೆಳಕಾದೀತು. ಅರಿಯದೆ ನಾವು ನಮ್ಮ ನಮ್ಮಲ್ಲೇ ಕಚ್ಚಾಡಿಕೊಂಡರೆ ಇದು ಅರ್ಥಹೀನ ಪ್ರಾಣಿಸದೃಶ ಬದುಕಾದೀತು. ಪ್ರತೀ ಪ್ರಾಣಿ-ಪಕ್ಷಿಗಾದರೂ ಒಂದು ನಿಯಮ-ಕಟ್ಟುಕಟ್ಟಳೆ ಇದೆ, ಅದನ್ನವು ಚಾಚೂ ತಪ್ಪದೇ ಪರಿಪಾಲಿಸುತ್ತವೆ, ಆದರೆ ಬೆಳೆದು ಅನಿಯಂತ್ರಿತನಾದ ಮನುಜ ಜಗತ್ತಿಗೇ ಮಾರಕವಾದ ಕೆಲಸಗಳನ್ನು ನಿಸರ್ಗವನ್ನೇ ಹಾಳುಗೆಡಹುವ ಕಾರ್ಯವನ್ನು ಮಾಡುತ್ತಿರುವಾಗ, ಕಾರ್ಖಾನೆಗಳಿಂದ ದೂಷಿತ ಹೊಗೆಯನ್ನು ಕಲುಷಿತ ನೀರನ್ನು ಪರಿಸರಕ್ಕೆ ಬಿಡುವುದು, ತನ್ನ ತ್ವರಿತಗತಿಯ ಓಡಾಡುವಿಕೆಗೆ ಬೇಕಾಗಿ ಮಿಕ್ಕುಳಿದ ಮರಗಿಡಗಳು-ಜೀವಸಂಕುಲಗಳನ್ನು ನಾಶಪಡಿಸುತ್ತಾನೆ. ಕೇವಲ ದುಡ್ಡಿಗಾಗಿ ಏನನ್ನೂ ಮಾಡಲ ಹೇಸದ ಮನುಷ್ಯ ಅರಿತು ಮನುಜನಾದರೆ ಎಂದು ಕವನ ಸಾರಿದೆ. ಇಲ್ಲಿ ಧರ್ಮ-ಕೋಮು-ಜಾತಿ ಇವೆಲ್ಲ ಬೇಡ, ಯಾವುದೂ ಅಡ್ಡ ಬಾರದಿರಲಿ, ಬದುಕು ಹರುಷದಾಯಕವಾಗಲಿ ಎಂಬುದು ಆಶಯ, ಪ್ರತಿಕ್ರಿಯಿಸಿದ ಮಿತ್ರಓದುಗರಾದ ಹರಿಹರಪುರ ಶ್ರೀಧರ್, ದಿವ್ಯಾ, ಸೀತಾರಾಮ್, ಸುಬ್ರಹ್ಮಣ್ಯ, ಪ್ರವೀಣ್ , ಪ್ರಗತಿ ತಮಗೆಲ್ಲರಿಗೂ ಕವನ ಸಂತಸ ತಂದಿರುವುದು ಪರ್ಯಾಯ ನನಗೆ ಆನಂದ ತಂದಿದೆ, ತಮಗೆಲ್ಲರಿಗೂ ಹಾಗೂ ಇನ್ನಿತರ ಎಲ್ಲಾ ಓದುಗರಿಗೂ ಹೃತ್ಪೂರ್ವಕವಾಗಿ ಆಭಾರಿಯಾಗಿದ್ದೇನೆ, ನಿಮ್ಮ ಬದುಕು ಸತತವೂ ಆನಂದಮಯವಾಗಿರಲಿ, ಇತಿ ಶಮ್.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-58701174416050799152010-07-08T02:46:08.878-07:002010-07-08T02:46:08.878-07:00ವರ್ಮ ಅಬ್ದುಲ್ ಆಂಟನಿ ಜತೆ
ಶರ್ಮ ಸೇರಿ ಬಾಳ್ವಮನೆ
ಸಾಲು ತು...ವರ್ಮ ಅಬ್ದುಲ್ ಆಂಟನಿ ಜತೆ
ಶರ್ಮ ಸೇರಿ ಬಾಳ್ವಮನೆ
ಸಾಲು ತುಂಬಾ ಚೆನ್ನಾಗಿದೆ...

"ಆ ಧರ್ಮ ಈ ಧರ್ಮ, ಎನಿತೆನಿತೋ ಧರ್ಮ....
ಒಗ್ಗೂಡಿ ಬಾಳುವುದೇ ಎಲ್ಲದರ ಮರ್ಮ"...

ಕವನ ತುಂಬಾ ಚೆನ್ನಾಗಿದೆ..ಪ್ರಗತಿ ಹೆಗಡೆhttps://www.blogger.com/profile/03975302378445820241noreply@blogger.comtag:blogger.com,1999:blog-7404581753587306740.post-81374434835838857092010-07-08T01:48:21.461-07:002010-07-08T01:48:21.461-07:00"ಜಗವೇ ಒಂದು ಮನೆ"
ಭಟ್ಟರೇ,
ಇಂತಹ ಪರಿಕಲ್ಪನೆ ಎ..."ಜಗವೇ ಒಂದು ಮನೆ"
ಭಟ್ಟರೇ,
ಇಂತಹ ಪರಿಕಲ್ಪನೆ ಎಷ್ಟು ಸುಂದರ ಆಲ್ವಾ? ಆದರೆ ಜಗವೆ ಒಂದು ಮನೆಯಾಗಳು ಸಾಧ್ಯವೇ?ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-7404581753587306740.post-78141060782693983842010-07-08T01:15:31.093-07:002010-07-08T01:15:31.093-07:00ನಿಮ್ಮ ಕವನವೆ ಮೃಷ್ಟಾನ್ನ. ಸದಭಿರುಚಿಯ ಕವನಗಳು ಬರುತ್ತಲೇ ಇ...ನಿಮ್ಮ ಕವನವೆ ಮೃಷ್ಟಾನ್ನ. ಸದಭಿರುಚಿಯ ಕವನಗಳು ಬರುತ್ತಲೇ ಇರಲಿ.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-7404581753587306740.post-5281015521339961672010-07-07T23:52:28.147-07:002010-07-07T23:52:28.147-07:00ಚೆಂದದ ಕವನ . ಪ್ರಾಸ ತುಂಬಾ ಸೊಗಸಾಗಿ ಮೂಡಿ ಬ೦ದಿದೆ.ಚೆಂದದ ಕವನ . ಪ್ರಾಸ ತುಂಬಾ ಸೊಗಸಾಗಿ ಮೂಡಿ ಬ೦ದಿದೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7404581753587306740.post-36164568184482701012010-07-07T23:04:41.210-07:002010-07-07T23:04:41.210-07:00sakkattagide sir kavana.... :-)
ಯಾಕೋ "ಮಂಕು ತ...sakkattagide sir kavana.... :-)

ಯಾಕೋ "ಮಂಕು ತಿಮ್ಮನ" ಕಗ್ಗ ನೆನಪಾಯಿತು..:-)ಮನಸಿನ ಮಾತುಗಳುhttps://www.blogger.com/profile/06391786578190201873noreply@blogger.comtag:blogger.com,1999:blog-7404581753587306740.post-1936472228930231292010-07-07T21:46:07.212-07:002010-07-07T21:46:07.212-07:00ವೇದಗಳ ಕರೆಯೇ ಇದಲ್ಲವೇ,
ಉದಾರಚರಿತರು ನಾವು
ವಿಶ್ವದೆಲ್ಲರ ...ವೇದಗಳ ಕರೆಯೇ ಇದಲ್ಲವೇ,
ಉದಾರಚರಿತರು ನಾವು
ವಿಶ್ವದೆಲ್ಲರ ಪ್ರೀತಿಸುವವರು
ಜದದ ಜನರೆಲ್ಲ ಒಂದೇ ಕುಟುಂಬದವರೆಂದು ತಿಳಿದವರು
-ನಿಮ್ಮ ಆಶಯವೇ ಎಲ್ಲರ ಆಶಯವಾಗಲಿ, ಶುಭಮ್.vedasudhehttps://www.blogger.com/profile/00612354393874564425noreply@blogger.comtag:blogger.com,1999:blog-7404581753587306740.post-6495887505855772652010-07-07T09:16:49.082-07:002010-07-07T09:16:49.082-07:00ಡಾ| ಕೃಷ್ಣಮೂರ್ತಿಗಳೇ ತಮ್ಮ ಮನಸ್ಸೂ ಅದನ್ನೇ ಅನುಮೊದಿಸುತ್ತ...ಡಾ| ಕೃಷ್ಣಮೂರ್ತಿಗಳೇ ತಮ್ಮ ಮನಸ್ಸೂ ಅದನ್ನೇ ಅನುಮೊದಿಸುತ್ತಿದೆಯಲ್ಲವೇ? ತಮಗೂ ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-65291055421952259992010-07-07T09:13:11.180-07:002010-07-07T09:13:11.180-07:00'ವಸುದೈವ ಕುಟುಂಬಕಂ'ಎನ್ನುವ ಮನೆ ನಿಜಕ್ಕೂ ಸುಂದರ ...'ವಸುದೈವ ಕುಟುಂಬಕಂ'ಎನ್ನುವ ಮನೆ ನಿಜಕ್ಕೂ ಸುಂದರ ಅರಮನೆ!Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-7404581753587306740.post-18899408091721593192010-07-07T08:59:23.078-07:002010-07-07T08:59:23.078-07:00Thanks VenkatakrishnajiThanks VenkatakrishnajiV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-33581288513966131102010-07-07T08:57:10.180-07:002010-07-07T08:57:10.180-07:00ಒಳ್ಳೇ ಮನೆ!!!
ಸುಂದರವಾಗಿದೆ.ಒಳ್ಳೇ ಮನೆ!!!
ಸುಂದರವಾಗಿದೆ.ವೆಂಕಟಕೃಷ್ಣ ಕೆ ಕೆ ಪುತ್ತೂರುhttps://www.blogger.com/profile/02818276304375884860noreply@blogger.com