tag:blogger.com,1999:blog-7404581753587306740.post7630623007339229945..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ಉಷೆಯ ಬೆನ್ನಹತ್ತಿ !!V.R.BHAThttp://www.blogger.com/profile/09758057544159366234noreply@blogger.comBlogger10125tag:blogger.com,1999:blog-7404581753587306740.post-66163167006333232092010-03-31T19:26:24.438-07:002010-03-31T19:26:24.438-07:00ಡಾ| ಕೃಷ್ಣಮೂರ್ತಿ, ನನಗೆ ಅದು ಅಷ್ಟೊಂದು ಮೇಲ್ದರ್ಜೆಗೆ ಹೋದ...ಡಾ| ಕೃಷ್ಣಮೂರ್ತಿ, ನನಗೆ ಅದು ಅಷ್ಟೊಂದು ಮೇಲ್ದರ್ಜೆಗೆ ಹೋದ ಹಗೆ ಅನಿಸಲಿಲ್ಲ, ಸಮಯದ ಅಭಾವ, ರಸಾನುಭೂತಿ ಪಡೆದಿರಲ್ಲ, ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-55361622874389655882010-03-31T19:17:22.136-07:002010-03-31T19:17:22.136-07:00ಭಟ್ಟರೇ ನೀವು ಉಷೆಯನ್ನು 'ಅಬ್ಬಾ ಆ ಹುಡುಗೀ',ಅದೆಂ...ಭಟ್ಟರೇ ನೀವು ಉಷೆಯನ್ನು 'ಅಬ್ಬಾ ಆ ಹುಡುಗೀ',ಅದೆಂಥಾ ಬೆಡಗಿ!ಎನ್ನುವಂತೆ ಬಣ್ಣಿಸಿದ್ದೀರಿ .ನಿಮ್ಮ ಕವಿತ್ವಕ್ಕೆ ಹ್ಯಾಟ್ಸ್ ಆಫ್ !Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-7404581753587306740.post-88039018913117111552010-03-31T19:06:30.588-07:002010-03-31T19:06:30.588-07:00ಶುಭೋದಯ, ಮತ್ತು ಧನ್ಯವಾದಗಳು ಸೀತಾರಾಮ್ ರವರಿಗೆ.ಶುಭೋದಯ, ಮತ್ತು ಧನ್ಯವಾದಗಳು ಸೀತಾರಾಮ್ ರವರಿಗೆ.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-11674439218124996632010-03-31T17:29:30.013-07:002010-03-31T17:29:30.013-07:00ಪ್ರವಾಸದಲ್ಲಿದ್ದರಿ೦ದ ನಿನ್ನೆ ರಾತ್ರಿ "ಉಷೆ" ಶ...ಪ್ರವಾಸದಲ್ಲಿದ್ದರಿ೦ದ ನಿನ್ನೆ ರಾತ್ರಿ "ಉಷೆ" ಶೀರ್ಷಿಕೆ ನೋಡಿ ಬೆಳಿಗ್ಗೆ ಓದಿದರಾಯಿತು ಎ೦ದು ಒ೦ದು ದಿನ ತಡವಾಗಿ ಉಷಾಸಮಯದಲ್ಲಿ ತಮ್ಮ ಲೇಖನ ಬಿಡಿಸಿ ಓದಿ ಗೋವೆಯ ಸು೦ದರ, ನೀರವ ಬೇಳಗ್ಗಿನ ರಸ್ತೆಯಲ್ಲಿ ಓಡಾಡಿ ಅದರ ಅನುಭೂತಿ ಪಡೆದು ಬರೆಯ ಕುಳಿತಿರುವೆ.
ಚೆ೦ದದ ಲೇಖನ.
ಮನ ಪ್ರಫ಼ುಲ್ಲವಾಯಿತು.
ಉಷಾಕಾಲದ ಪ್ರಕೃತಿಯ ಸೊಬಗನ್ನು ಇ೦ಚಿ೦ಚಿ ಅನುಭವಿಸಿ ಓದಿದಾಗ ಆಗುವ ರಸಭೂತಿ ಅಕ್ಷರಕ್ಕೆ ಸಿಗದು.
ಧನ್ಯವಾದಗಳು.
ರವಿವರ್ಮನ ಚಿತ್ರ ಒಪ್ಪವಾಗಿದೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7404581753587306740.post-69641827310735637932010-03-31T09:52:09.427-07:002010-03-31T09:52:09.427-07:00ಮಾರ್ಚ್ 31 ಎಂದರೆ ಸ್ವಲ್ಪ ಒತ್ತಡದ ದಿನವೇ, ಹೀಗಾಗಿ ಒತ್ತಡವ...ಮಾರ್ಚ್ 31 ಎಂದರೆ ಸ್ವಲ್ಪ ಒತ್ತಡದ ದಿನವೇ, ಹೀಗಾಗಿ ಒತ್ತಡವನ್ನು ಒತ್ತಟ್ಟಿಗಿಡಲು ಉಷೆಯ ಬೆನ್ನುಹತ್ತುವ ಕೆಲಸ ಮಾಡಿದೆ ! ಆದರೆ ಉಷೆ ಇಷ್ಟಕ್ಕೆಲ್ಲ ನನ್ನ ಬಾಹುಬಂಧನಕ್ಕೆ ಸಿಗುವಳೇ ? ಅವಳದೇನಿದ್ದರೂ ತುಂಬಾ ಹೈ ಲೆವೆಲ್ ಕರಾಮತ್ತು ! ಅಂದಮೇಲೆ ಅವಳನ್ನು ಹಿಡಿಯಲು ಬಹಳ ಕಸರತ್ತು ಮಾಡಲೇ ಬೇಕಲ್ಲವೇ ? ಪ್ರತಿಕ್ರಿಯಿಸಿದ ಸರ್ವಶ್ರೀ ಹರಿಹರಪುರ ಶ್ರೀಧರ್, ಗುರು-ದೆಸೆ, ಸುಬ್ರಹ್ಮಣ್ಯ ಮತ್ತು ಗುರುಮೂರ್ತಿ ಈ ಎಲ್ಲರಿಗೂ ಹಾಗೂ ಇನ್ನೂ ಓದಲಿರುವ ಓದುಗ ಮಿತ್ರರಿಗೂ ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-80572886161424269822010-03-31T08:08:15.511-07:002010-03-31T08:08:15.511-07:00ಉಷೆಯ ಅದ್ಬುತ ವರ್ಣನೆಗೆ ಮನಸೋತೆ
ನಿಮ್ಮ ಶಬ್ದಗಳ ಮೇಲಿನ ಹಿ...ಉಷೆಯ ಅದ್ಬುತ ವರ್ಣನೆಗೆ ಮನಸೋತೆ
ನಿಮ್ಮ ಶಬ್ದಗಳ ಮೇಲಿನ ಹಿಡಿತ ಬಹು ಸುಂದರಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-7404581753587306740.post-82796078532176672802010-03-31T07:48:29.804-07:002010-03-31T07:48:29.804-07:00ಉಷೆಯ ಬೆನ್ನುಹತ್ತಿ ನೀವಿತ್ತ ಸ್ವಾಗತ, ವರ್ಣನೆ ಮತ್ತು ಅದ್ಭ...ಉಷೆಯ ಬೆನ್ನುಹತ್ತಿ ನೀವಿತ್ತ ಸ್ವಾಗತ, ವರ್ಣನೆ ಮತ್ತು ಅದ್ಭುತ ಚಿತ್ರಕ್ಕೆ ...Special thanks.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-7404581753587306740.post-82508252353469471942010-03-31T01:48:56.649-07:002010-03-31T01:48:56.649-07:00ವಿ.ಅರ್.ಭಟ್-
ಸೊಗಸಾದ ಕವನ..
ಸೊಗಸಾದ ಪದಗಳ ಬಳಕೆ,ಸುಂದರ ವ...ವಿ.ಅರ್.ಭಟ್-

ಸೊಗಸಾದ ಕವನ..
ಸೊಗಸಾದ ಪದಗಳ ಬಳಕೆ,ಸುಂದರ ವರ್ಣನೆ,ಚಂದದ ಚಿತ್ರ..
ನಿಮ್ಮದೇ ನಿರೀಕ್ಷೆಯಲ್ಲಿ..: http://manasinamane.blogspot.com/ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-7404581753587306740.post-54090648210437314132010-03-30T21:11:37.472-07:002010-03-30T21:11:37.472-07:00ವಿಷಯಾಂತರಕ್ಕೆ ಕ್ಷಮೆ ಇರಲಿ. http://vedasudhe.blogspot...ವಿಷಯಾಂತರಕ್ಕೆ ಕ್ಷಮೆ ಇರಲಿ. http://vedasudhe.blogspot.com/ ಗೆ ಸ್ವಲ್ಪ ಸಿಂಗಾರ ಮಾಡಿರುವೆ. ಒಮ್ಮೆ ಇಣುಕಿನಡಿ.hariharapurasridharhttps://www.blogger.com/profile/09773875997683353940noreply@blogger.comtag:blogger.com,1999:blog-7404581753587306740.post-33944842013314814772010-03-30T18:42:52.585-07:002010-03-30T18:42:52.585-07:00ಉಷಾಕಾಲದಿ ಉಷೆಯ ಸ್ಮರಣೆ.ಅನಿರುದ್ಧನ ಅಪ್ಪಣೆ ಪಡೆದಿದ್ದೀರಿ,...ಉಷಾಕಾಲದಿ ಉಷೆಯ ಸ್ಮರಣೆ.ಅನಿರುದ್ಧನ ಅಪ್ಪಣೆ ಪಡೆದಿದ್ದೀರಿ, ತಾನೆ? ಅಂತೂ ಮನಸ್ಸು ಪ್ರಫುಲ್ಲವಾಗಿದ್ದು ನಾಳೆಗೆ ಹುಮ್ಮಸ್ಸು ಇಮ್ಮಡಿಸಲಿ.hariharapurasridharhttps://www.blogger.com/profile/09773875997683353940noreply@blogger.com