tag:blogger.com,1999:blog-7404581753587306740.post7622859774972267875..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ’ಮಳೆಗಾಲದ ಒಂದು ದಿನ’V.R.BHAThttp://www.blogger.com/profile/09758057544159366234noreply@blogger.comBlogger12125tag:blogger.com,1999:blog-7404581753587306740.post-4985296258762862062010-07-24T06:07:14.324-07:002010-07-24T06:07:14.324-07:00ಎಲ್ಲರ ಪ್ರತಿಕ್ರಿಯೆ ಕೂಡ ಮಳೆಗಾಲದಲ್ಲಿ ಬಿಸಿಬಿಸಿ ಮಿರ್ಚಿಯ...ಎಲ್ಲರ ಪ್ರತಿಕ್ರಿಯೆ ಕೂಡ ಮಳೆಗಾಲದಲ್ಲಿ ಬಿಸಿಬಿಸಿ ಮಿರ್ಚಿಯಂತಿವೆ! ಒಬ್ಬೋಬರಡೂ ಒಂದೊಂದು ಅನಿಸಿಕೆ, ಅಂತೂ ಇಷ್ಟಪಟ್ಟಿದ್ದೀರಿ,

ಶ್ರೀಯುತ ಸುಬ್ರಹ್ಮಣ್ಯರೇ, ನಾನು ಹೇಳಿದೆನಲ್ಲಾ ಇದು ಒಂದು ಜನರಲ್ ಟಾಪಿಕ್ ಮತ್ತು ಎಲಾ ಸ್ಕೂಲಲ್ಲೂ ಕಡ್ಡಾಯಗೊಳಿಸಿದ ಹಾಗೇ ಬಳಸಿದ ಟಾಪಿಕ್ಕು, ತಮ್ಮ ಅನಿಸಿಕೆಗೇ ಧನ್ಯವಾದಗಳು

ಮೃದುಮನಸಿನ ಒಡತಿಯವರೇ ತಾವು ಮರಳುಗಾಡಿನಿಂದ ಆಗಾಗ ಬಂದು ತಮ್ಮ ಸುಗುಣ-ಸೌಜನ್ಯವನ್ನು ದೂರದಲ್ಲಿದ್ದರೂ ಕರುಣಿಸುತ್ತಿದ್ದೀರಲ್ಲ, ತಾವು ಹೇಳಿದ ಹಾಗೇ ಅನೇಕ ಪ್ರಬಂಧಗಳನ್ನು ಬರೆಯುವುದು ಕೆಲವೊಮ್ಮೆ ಅನಿವಾರ್ಯವಿತ್ತು, ತಮಗೆ ಧನ್ಯವಾದಗಳು.

ಶ್ರೀಯುತ ಪ್ರವೀಣ್, ನಿಮ್ಮ ಮಲಗಿ ಓದುವ ಕಥೆ ಕೇಳಿ ಹೊಟ್ಟೆಕಿಚ್ಚುಬಂತು! ಆಗಲಿ ನಾನಲ್ಲದಿದ್ದರೆ ನೀವಾದರೂ ಆ ರೀತಿ ಮಜಾ ತಗೆದುಕೊಂಡಿರಲ್ಲ, ಅದರಲ್ಲೂ ನೀವು ಆರಾಮ್ ಇರದೇ ಇದ್ದವರು, ವಿಶ್ರಾಂತಿಯಲ್ಲಿ ಅಂತೂ ಓದುವುದನ್ನು ಬಿಡಲಿಲ್ಲ, ಆಗಲಿ, ನಿಮ್ಮ ಅನಿಸಿಕೆಗೆ ಅನಂತ ವಂದನೆಗಳು.

ಮಿಕ್ಕಿದ ಎಲ್ಲಾ ಓದುಗ ಮಿತ್ರರಿಗೆ, ಗೂಗಲ್ ಬಜ್ ಓದುಗರಿಗೆ, ಓದಿ ಹಾಗೇ ನೇಪಥ್ಯ ಸೇರಿದ ಮಿತ್ರರಿಗೆ ಅನಂತ ಪದ್ಮನಾಭ ಸಾರಿ ಆನಂತ ಕೋಟಿ ಪ್ರಣಾಮಗಳು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-84154642923664236492010-07-24T05:55:58.109-07:002010-07-24T05:55:58.109-07:00ಶ್ರೀಯುತ ಭಟ್ರೇ,
ಹೊರಗೆ ಮಳೆ ಬರ್ತಾ ಇದೆ, ನಾನು ಹಾಸಿಗೆಯಲ್...ಶ್ರೀಯುತ ಭಟ್ರೇ,
ಹೊರಗೆ ಮಳೆ ಬರ್ತಾ ಇದೆ, ನಾನು ಹಾಸಿಗೆಯಲ್ಲಿ ಮಲಗಿದ್ದೇನೆ, ನಿಮ್ಮ ಲೇಖನ ಓದುತ್ತಾ........!
ಆಗಾಗ ನಗುತ್ತಾ, ಒಮ್ಮೊಮ್ಮೆ ಗಂಭೀರನಾಗುವುದನ್ನು ನೋಡಿ, ಬಾಗಿಲ ಮರೆಯಲ್ಲಿ ಪಕ್ಕದ ಮನೆಯ ಮಗುವೊಂದು ನನ್ನನ್ನೇ ನೋಡಿ ನಗುತ್ತಿರುವುದು ಸುಳ್ಳಲ್ಲ!
ಮಳೆಗಾಲದ ಒಂದು ದಿನ ಹೀಗೂ ಆಯಿತು ನೋಡಿ!
ಅದ್ಭುತ ಲೇಖನ, ನವರಸಗಳ ಔತಣ..............!ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-7404581753587306740.post-17017036174772965222010-07-24T01:49:10.526-07:002010-07-24T01:49:10.526-07:00namaste sir,
nimma lekhana tumba chennagide sir.....namaste sir,

nimma lekhana tumba chennagide sir... naanu saha shaala dinagaLalli prabhandha spardegendu nanna shaleya vatiyinda kaLisuttaliddaru tumba bareyuttalidde nimma lekhana nodi nenapaayitu..

dhanyavadagaLuಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-7404581753587306740.post-1845816406266032262010-07-23T21:21:00.438-07:002010-07-23T21:21:00.438-07:00ಹತ್ತನೇ ತರಗತಿಯಲ್ಲಿದ್ದಾಗ ಅಂತಿಮ ಪರೀಕ್ಷೆಯಲ್ಲಿ ಈ ವಿಷಯದ ...ಹತ್ತನೇ ತರಗತಿಯಲ್ಲಿದ್ದಾಗ ಅಂತಿಮ ಪರೀಕ್ಷೆಯಲ್ಲಿ ಈ ವಿಷಯದ ಬಗೆಗೆ ಪ್ರಬಂಧ ಬರೆಯುವಿಕೆ ನನಗೂ ಇತ್ತು. ಆಗ ಏನು ಬರೆದಿದ್ದೆನೋ ನೆನೆಪಿಲ್ಲ. ಅಂತೂ ಬರೆದಿದ್ದೆ !.
ಒಂದು ಮಳೆಗಾಲ ಎಷ್ಟೆಲ್ಲಾ ಅನುಭೂತಿಗಳಿಗೆ, ಅನುಭವಗಳಿಗೆ ಕಾರಣವಾಗುತ್ತದೆ ಅಂಬುದನ್ನು ಸೊಗಸಾಗಿ ಹೇಳಿದ್ದೀರಿ. ಬಹಳ ಸಾರವತ್ತಾದ ಬರಹ. ಧನ್ಯವಾದಗಳು.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-7404581753587306740.post-2529170498635905772010-07-23T18:01:25.069-07:002010-07-23T18:01:25.069-07:00ಮಾನ್ಯ ಕೃಷ್ಣಮೂರ್ತಿಗಳೇ, ಇಲ್ಲಿ 'ಮಳೆಗಾಲದ ಒಂದು ದಿನ&...ಮಾನ್ಯ ಕೃಷ್ಣಮೂರ್ತಿಗಳೇ, ಇಲ್ಲಿ 'ಮಳೆಗಾಲದ ಒಂದು ದಿನ' ಹೆಸರು ಒಂದು ಪ್ರಬಂಧ ಬರೆಯಲು ಶಾಲೆಯಲ್ಲಿ ಹೇಳಿದ್ದನ್ನೇ ಬಳಸಿಕೊಂಡು ಇದನ್ನ ಬರೆದೆ, ತಾವು ಎಂಜಾಯ್ ಮಾಡಿದಿರಿ, ನಾನು ಮಲೆನಾಡ ತರಗತಿಯ ಕರಾವಳಿಯವನಾದ್ದರಿಂದ ನನಗೆ ನಿಮ್ಮಲ್ಲಿನ ವಾತಾವರನಕೂಡ ತುಂಬಾ ಚೆನ್ನಾಗಿ ಗೊತ್ತು, ಮೇಲಾಗಿ ಇನ್ನೊಂದು ವಿಶೇಷವಿದೆ, ಅದನ್ನು ತಮ್ಮಲ್ಲಿಗೆ ಬಂದಾಗ ಹೇಳುತ್ತೇನೆ, ಅದು ಸಸ್ಪೆನ್ಸ್ ! ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-38273435083218391402010-07-23T13:38:24.444-07:002010-07-23T13:38:24.444-07:00ಮಳೆಗಾಲದ ಒಂದು ದಿನದ ನಿಮ್ಮ ಅನುಭವವನ್ನು ಬಿಟ್ಟ ಬಾಯಿ ಬಿಟ್...ಮಳೆಗಾಲದ ಒಂದು ದಿನದ ನಿಮ್ಮ ಅನುಭವವನ್ನು ಬಿಟ್ಟ ಬಾಯಿ ಬಿಟ್ಟ ಹಾಗೇ ಕೇಳುತ್ತಾ ಕುಳಿತು ನಮ್ಮ ಮಳೆಗಾಲದ ಒಂದುದಿನ ಆರಾಮವಾಗಿ ಕಳೆಯಿತು.ನಿಮ್ಮ ಬರವಣಿಗೆ ಕೂಡ ನಮ್ಮ ಮಲೆನಾಡಿನ ಮುಂಗಾರಿನ ಹಾಗೆ ನಿಮ್ಮ ಲೇಖನಿಯಿಂದ ಎಡೆ ಬಿಡದೆ ಸುರಿಯುತ್ತಿರಲಿ ಎನ್ನುವ ಹಾರೈಕೆ.ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-7404581753587306740.post-1439324767661681342010-07-23T11:03:31.901-07:002010-07-23T11:03:31.901-07:00ಧನ್ಯವಾದಗಳು ಆಜಾದ್ ಸರ್, ನಿಮ್ಮ ಬ್ಲಾಗಿಗೆ ಈಗಲೇ ಓಡುತ್ತೇ...ಧನ್ಯವಾದಗಳು ಆಜಾದ್ ಸರ್, ನಿಮ್ಮ ಬ್ಲಾಗಿಗೆ ಈಗಲೇ ಓಡುತ್ತೇನೆ, ನಿಮ್ಮ ಪ್ರತಿಕ್ರಿಯೆ ಸತತ ವಿಮರ್ಶೆಯಿಂದ ಕೂಡಿರಲಿ.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-17511404763462941092010-07-23T11:00:17.018-07:002010-07-23T11:00:17.018-07:00ವಿಆರ್.ಬಿ. ನಿಮ್ಮ ಮಳೆಗೆ ಮುದಗೊಳ್ಳುವ ಮನಸು ...ಚಿಕ್ಕಂದಿನ...ವಿಆರ್.ಬಿ. ನಿಮ್ಮ ಮಳೆಗೆ ಮುದಗೊಳ್ಳುವ ಮನಸು ...ಚಿಕ್ಕಂದಿನಲ್ಲಿ ತುಂಟತನದ ನೆನಪನ್ನು ತಂತೇ? ಹಹಹ...ಚನ್ನಾಗಿದೆ...ಮಂಗಳೂರಲ್ಲಿ ವಿಪರೀತ ಮಳೆಯಂತೆ...ನಿಮ್ಮಲ್ಲಿ....ಅಂತೂ ನಿಮ್ಮನುಭವದ ಮಳೆಯನ್ನೇ ಸುರಿಸಿದ್ದೀರಿ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-7404581753587306740.post-48123704228897822252010-07-23T10:59:55.631-07:002010-07-23T10:59:55.631-07:00ಸ್ವಾಮೀ ಸುನಾಥರೇ ನೀವೂ ಬಂದಿರೇ ಇಷ್ಟು ಬೇಗ ? ಅನಂತ ನಮನಗಳ...ಸ್ವಾಮೀ ಸುನಾಥರೇ ನೀವೂ ಬಂದಿರೇ ಇಷ್ಟು ಬೇಗ ? ಅನಂತ ನಮನಗಳು, ತಮ್ಮದೂ ವಿಮರ್ಶೆ ಬರುತ್ತಿರಲಿ ಸದಾ.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-50506036147687532162010-07-23T10:57:42.937-07:002010-07-23T10:57:42.937-07:00ಧನ್ಯವಾದಗಳು ಸ್ವಾಮೀ, ನಾನು ನೇರ ನಡೆನುಡಿಯವನಾಗಿದ್ದರಿಂದ ನ...ಧನ್ಯವಾದಗಳು ಸ್ವಾಮೀ, ನಾನು ನೇರ ನಡೆನುಡಿಯವನಾಗಿದ್ದರಿಂದ ನನಗನ್ನಿಸಿದ್ದನ್ನು ಹೇಳಿಯೇಬಿಡುತ್ತೇನೆ, ಅದೂ ನನ್ನ ಭಾಷೆಯಲ್ಲಿ, ನನಗೆ ದೇವರ ಕೃಪೆಯೋ ಅಥವಾ ಇನ್ನೇನೋ ಮನಸ್ಸಿಗೆ ಬಂದಿದ್ದೇ ಬರಹಕ್ಕೆ ತಂತಾನೇ ಇಳಿಯುತ್ತದೆ, ತಮ್ಮ ಪ್ರತಿಕ್ರಿಯೆ ಏಕತಾನತೆ ಏನಿಲ್ಲ, ಬಹಳ ಸಮಂಜಸವಾಗಿ ವಿಮರ್ಶಿಸುವ, ಆಸ್ವಾದಿಸುವ, ಆಹ್ಲಾದಪಡೆಯುವ ಅನುಭೂತಿ ತಮ್ಮದು, ತಮ್ಮ ವಿಮರ್ಶೆ ಸದಾ ಇರಲಿ-ಇದು ನನ್ನ ತಿದ್ದಿಕೊಳ್ಳುವಿಕೆಗೂ ಅನುಕೂಲವಾಗುತ್ತದೆ.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-27204230415095087002010-07-23T10:56:36.278-07:002010-07-23T10:56:36.278-07:00ಸೀತಾರಾಮರ ಹೇಳಿಕೆಗೆ ನಾನೂ ಸಹ "-ಮೇಲೆ ಅಂದಂತೆ-"...ಸೀತಾರಾಮರ ಹೇಳಿಕೆಗೆ ನಾನೂ ಸಹ "-ಮೇಲೆ ಅಂದಂತೆ-" ಎಂದು ಅಂದುಬಿಡುತ್ತೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-7404581753587306740.post-49280559974599718532010-07-23T10:51:18.421-07:002010-07-23T10:51:18.421-07:00ತಮ್ಮ ಪ್ರಭಂಧಗಳಲ್ಲಿ ವಿಷಯ,ನೆನಪು, ಬಾಲ್ಯ, ಅನುಭವ, ಪಾಠ, ನ...ತಮ್ಮ ಪ್ರಭಂಧಗಳಲ್ಲಿ ವಿಷಯ,ನೆನಪು, ಬಾಲ್ಯ, ಅನುಭವ, ಪಾಠ, ನವಿರು ಹಾಸ್ಯ, ತುಂಟತನ, ಕೆಲವೊಮ್ಮೆ ಪೋಲಿತನ ಹೀಗೆ ನವರಸಗಳನ್ನು ಒಳಗೊಂದು ಮನವನ್ನೂ ಮುದಗೊಲಿಸುವದು! ಅದ್ಭುತ ಬರಹ ಶೈಲಿ ತಮ್ಮದು!
ಲೇಖನ ಪ್ರತಿಸಲ ಅದ್ಭುತ ಅಂದು ಅಂದು ನಮ್ಮ ಪ್ರತಿಕ್ರಿಯೆ ಏಕತಾನತೆ ಅನಿಸಹತ್ತಿದೆ ನಿಮ್ಮ ವೈವಿಧ್ಯ ಬರಹಕ್ಕೆ!
ಇನ್ನು ಮುಂದೆ "ಹಿಂದಂದಂತೆ" ಅಂಥಾ ಅಷ್ಟೇ ಬರೆಯುತ್ತೇನೆ!ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.com