tag:blogger.com,1999:blog-7404581753587306740.post7267054483385697015..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ವಿಕೃತಿಯ ಅಹವಾಲುV.R.BHAThttp://www.blogger.com/profile/09758057544159366234noreply@blogger.comBlogger11125tag:blogger.com,1999:blog-7404581753587306740.post-90224876471268527502010-03-17T09:42:00.604-07:002010-03-17T09:42:00.604-07:00ಬಂದು,ಓದಿ, ಎಲ್ಲರಿಗೂ ಶುಭ ಹಾರೈಸಿದ ಸೂರ್ಯನಾರಾಯಣ ಜೋಯಿಸ್...ಬಂದು,ಓದಿ, ಎಲ್ಲರಿಗೂ ಶುಭ ಹಾರೈಸಿದ ಸೂರ್ಯನಾರಾಯಣ ಜೋಯಿಸ್ ಅವರಿಗೆ ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-88564515404168008112010-03-17T07:34:46.687-07:002010-03-17T07:34:46.687-07:00||ಶ್ರೀಮದ್ವಿಕೃತಿನಾಮಸಂವತ್ಸರಃ ಸರ್ವೇಭ್ಯಃ ಶುಭಮ್ ಆತನೋತು ...||ಶ್ರೀಮದ್ವಿಕೃತಿನಾಮಸಂವತ್ಸರಃ ಸರ್ವೇಭ್ಯಃ ಶುಭಮ್ ಆತನೋತು ||

ಸೂರ್ಯನಾರಾಯಣ ಜೋಯಿಸ್ .ಕೆ.ಎನ್.suryahttps://www.blogger.com/profile/18386241291603856963noreply@blogger.comtag:blogger.com,1999:blog-7404581753587306740.post-52872900714903816862010-03-17T02:16:26.302-07:002010-03-17T02:16:26.302-07:00ಒಂದು ಸಣ್ಣ ತಿದ್ದುಪಡಿ, ಈ ಮೇಲಿನ ನನ್ನ ಉತ್ತರದಲ್ಲಿ ಹಾರಿಸ...ಒಂದು ಸಣ್ಣ ತಿದ್ದುಪಡಿ, ಈ ಮೇಲಿನ ನನ್ನ ಉತ್ತರದಲ್ಲಿ ಹಾರಿಸಿದಿರಿ ಅಂತಾಗಿಬಿಟ್ಟಿದೆ ದಯವಿಟ್ಟು ಹಾರೈಸಿದಿರಿ ಅಂತ ಓದಿಕೊಳ್ಳಿ.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-6068995792627125422010-03-17T01:41:05.145-07:002010-03-17T01:41:05.145-07:00ಬ್ಲಾಗ್ ನಲ್ಲಿ ಕಟ್ಟಿರುವ ಲಿಂಬೆಹಣ್ಣು -ಮೆಣಸಿನಕಾಯಿ ಸುಮ್ನ...ಬ್ಲಾಗ್ ನಲ್ಲಿ ಕಟ್ಟಿರುವ ಲಿಂಬೆಹಣ್ಣು -ಮೆಣಸಿನಕಾಯಿ ಸುಮ್ನೇ ತಮಾಷೆಗಾಗಿ, ಏನೂ ತಮಾಷೆಯಿಲ್ಲ ಅನಿಸಿದರೆ ಅದನ್ನಾದರೂ ನೋಡಿ ನಕ್ಕೊಂಡು ಮರಳಲಿ ಅಂತ 'ಭೂತ ಪಿಶಾಚಿಗಳನ್ನು ಓಡಿಸಲು ' ಅಂತ ಹೀಗೇ ಸುಮ್ನೇ ಹಾಕಿದ್ದೇನೆ, ಓದುಗ ಮಿತ್ರರಾದ ಶ್ವೇತ, ಸೀತಾರಾಮ್, ಶಶಿ, ಸುನಾಥ ಸಾಹೇಬರು ಎಲ್ಲರೂ ಬಂದು ಹಾರಿಸಿದಿರಿ, ನಿಮ್ಮ ಪ್ರೀತಿಗೆ ತುಂಬಾ ಆಭಾರಿ, ಮತ್ತೆ ಮತ್ತೆ ನಿಮಗೆ ಶುಭಾಶಯ ಕೋರುತ್ತ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-41935702754421962372010-03-17T00:06:48.208-07:002010-03-17T00:06:48.208-07:00ಚೆನ್ನಾದ ಪ್ರಾರ್ಥನೆ ಮಾಡಿಹಿರಿ ಭಟ್ಟರೆ,
ಇನ್ನೇನು ಕೇಳಲಿಕೆ...ಚೆನ್ನಾದ ಪ್ರಾರ್ಥನೆ ಮಾಡಿಹಿರಿ ಭಟ್ಟರೆ,
ಇನ್ನೇನು ಕೇಳಲಿಕೆ ಉಂಟು?
ನಿಮ್ಮಯ ಹಿಂದೆಯೇ ನಾವೂನು ನಿಲ್ಲುವೆವು,
ಕಮ್ಮನೆ ಕಜ್ಜಾಯ ತಿನ್ನಲುಂಟು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-7404581753587306740.post-14532502840525554442010-03-17T00:01:07.927-07:002010-03-17T00:01:07.927-07:00ಭಟ್ಟರೇ ,
ನಿಮಗೂ ,ನಿಮ್ಮ ಮನೆಯವರೆಲ್ಲರಿಗೂ ವಿಕ್ರತಿಯು ಸುಕ...ಭಟ್ಟರೇ ,
ನಿಮಗೂ ,ನಿಮ್ಮ ಮನೆಯವರೆಲ್ಲರಿಗೂ ವಿಕ್ರತಿಯು ಸುಕ್ರುತಿಯನ್ನು ತರಲೆಂದು ಹಾರೈಸುವೆ .
ತುಂಬಾ ಸೊಗಸಾಗಿ ಬರೆದಿದ್ದೀರಿ......Shashi joishttps://www.blogger.com/profile/05631138709325737610noreply@blogger.comtag:blogger.com,1999:blog-7404581753587306740.post-40853115622732234652010-03-16T21:25:14.075-07:002010-03-16T21:25:14.075-07:00ತಮ್ಮ ಪ್ರಾರ್ಥನೆ ನನ್ನದೂ ಸಹ. ಪ್ರಾರ್ಥನೆ ಸುಶ್ರಾಯವಾಗಿ ರಾ...ತಮ್ಮ ಪ್ರಾರ್ಥನೆ ನನ್ನದೂ ಸಹ. ಪ್ರಾರ್ಥನೆ ಸುಶ್ರಾಯವಾಗಿ ರಾಗಬದ್ಧವಾಗಿ ಮೂಡಿದೆ. ಇಡಗು೦ಜಿ ಶ್ರೀ ಸಿದ್ಧಿ ವಿನಾಯಕ ವಿಕೃತಿನಾಮ ಸ೦ವತ್ಸರದಲ್ಲಿ ಸಕಲರಿಗೂ ಸನ್ಮ೦ಗಳವನ್ನು೦ಟು ಮಾಡಲೆ೦ದು ಭಕ್ತಿಪೂರ್ವಕ ಕೇಳಿಕೊಳ್ಳುವೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7404581753587306740.post-26793433024055843102010-03-16T21:22:56.432-07:002010-03-16T21:22:56.432-07:00ವೀ ಆರ್ ಸರ್,
ಲೇಟ್ ಆಗಿ ಯುಗಾದಿಯ ವಿಶ್ ಮಾಡುತ್ತಿದ್ದೇನೆ.....ವೀ ಆರ್ ಸರ್,
ಲೇಟ್ ಆಗಿ ಯುಗಾದಿಯ ವಿಶ್ ಮಾಡುತ್ತಿದ್ದೇನೆ..
ನಿಮ್ಮ ಮನೆಯವರಿಗೂ ನಿಮಗೂ ವರ್ಷವಿಡೀ ಹರುಷ ತುಂಬಿರಲಿ ..ಎಂದು ಹಾರೈಸುತ್ತೇನೆ....
ನಿಮ್ಮ ಬ್ಲೋಗನಲ್ಲಿರುವ ಲಿಂಬೆ ಹಣ್ಣು ಮತ್ತು ಮೆಣಸಿನಕಾಯಿ ಯ ಬಗ್ಗೆ ಕೊಂಚ ತಿಳಿಸಿ ಸರ್,... ಸುಮ್ಮನೇ ಹಾಕಿದ್ದೋ ಇಲ್ಲ ಬೇರೆ ಏನಾದರೂ ಕಾರಣವಿದೆಯೂ?Shwetahttps://www.blogger.com/profile/06635849553725572297noreply@blogger.comtag:blogger.com,1999:blog-7404581753587306740.post-51253899435955407452010-03-16T19:18:17.233-07:002010-03-16T19:18:17.233-07:00ಪಾರ್ಥಿಸುವಾಗ ಹೆಚ್ಚಿನದಾಗಿ ಸಾರ್ವಜನಿಕರಿಗಾಗಿ,ಎಲ್ಲರ ಹಿತಕ...ಪಾರ್ಥಿಸುವಾಗ ಹೆಚ್ಚಿನದಾಗಿ ಸಾರ್ವಜನಿಕರಿಗಾಗಿ,ಎಲ್ಲರ ಹಿತಕ್ಕಾಗಿ, ಎಲ್ಲರ ಒಳಿತಿಗಾಗಿ,ಕೇವಲ ಸ್ವಲ್ಪ ವೈಯಕ್ತಿವಾಗಿ ಪ್ರಾರ್ಥಿಸಬೇಕೆಂಬುದು ವಸುದೈವ ಕುಟುಂಬಿಕರ ಆಶಯ, ಹಾಗೇ ಪ್ರಯತ್ನಿಸಿದ್ದೇನೆ, ಮೊದಲಾಗಿ ಬಂದು ಶುಭಾಶಂಸನೆಗೈದ ಪ್ರಕಾಶ್ ಮತ್ತು ಸುಬ್ರಹ್ಮಣ್ಯ ರಿಗೂ ಮತ್ತು ಓದಿದ-ಓದಲಿರುವ ಸರ್ವರಿಗೂ ಶ್ರೀ ಇಡಗುಂಜಿ ಮಹಾಗಣಪತಿ ಹರಸಲಿ, ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-22438543439931747322010-03-16T18:38:10.263-07:002010-03-16T18:38:10.263-07:00ಮಹಾಗಣಪತಿ ನಿಮ್ಮ ಆಶಯದ ಮೂಲಕ ’ವಿಕೃತಿ’ ಯಲ್ಲಿ ಎಲ್ಲರನ್ನೂ ...ಮಹಾಗಣಪತಿ ನಿಮ್ಮ ಆಶಯದ ಮೂಲಕ ’ವಿಕೃತಿ’ ಯಲ್ಲಿ ಎಲ್ಲರನ್ನೂ ಹರಸಲಿ. ಬರೆಯುವ ನಿಮ್ಮ ಒಲವಿಗೆ ಇನ್ನಷ್ಟು ಶಕ್ತಿ ತುಂಬಲಿ. ಸದಾಶಯದ ಹಾರೈಕೆ ಕೊಟ್ಟಿದ್ದಕ್ಕೆ ಧನ್ಯವಾದ..Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-7404581753587306740.post-75035847129768443632010-03-16T18:17:32.391-07:002010-03-16T18:17:32.391-07:00ವಿ. ಆರ್. ಭಟ್ಟರೇ...
ತುಂಬಾ ಸೊಗಸಾಗಿ ಬರೆದಿದ್ದೀರಿ...
...ವಿ. ಆರ್. ಭಟ್ಟರೇ...

ತುಂಬಾ ಸೊಗಸಾಗಿ ಬರೆದಿದ್ದೀರಿ...

ನಿಮ್ಮ ಆಶಯ ಸುಂದರವಾಗಿ ವ್ಯಕ್ತವಾಗಿದೆ...

ನಿಮಗೂ..
ನಿಮ್ಮ ಕುಟುಂಬಕ್ಕೂ..
ನಿಮ್ಮ ಓದುಗ ಬಳಗಕ್ಕೂ..

ಹೊಸ ಸಂವತ್ಸರದ ಶುಭಾಶಯಗಳು...Ittigecementhttps://www.blogger.com/profile/06136866369923002369noreply@blogger.com