tag:blogger.com,1999:blog-7404581753587306740.post6312091804929689459..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ಬಸವನ ಪಾಲು !!V.R.BHAThttp://www.blogger.com/profile/09758057544159366234noreply@blogger.comBlogger15125tag:blogger.com,1999:blog-7404581753587306740.post-7081951773291371942010-09-01T02:56:10.599-07:002010-09-01T02:56:10.599-07:00Thanks Kattalemane and AshokThanks Kattalemane and AshokV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-34225381711318961162010-09-01T02:45:44.960-07:002010-09-01T02:45:44.960-07:00Bhatre,
Tumbaa chennagi barediddiri, Baalyada nen...Bhatre,

Tumbaa chennagi barediddiri, Baalyada nenapugale sundara allave....BARAVANIGE ISTA AITU...nICE ONE SIR...Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-7404581753587306740.post-47183925323872606282010-08-31T00:08:49.282-07:002010-08-31T00:08:49.282-07:00ಹಹಹ..
ಬಾಲ್ಯದ ನೆನಪು ಅದೆಷ್ಟು ಸುಮಧುರ ಅಲ್ಲವೇ..
ಹಳ್ಳಿಗಾ...ಹಹಹ..
ಬಾಲ್ಯದ ನೆನಪು ಅದೆಷ್ಟು ಸುಮಧುರ ಅಲ್ಲವೇ..
ಹಳ್ಳಿಗಾಡಿನಲ್ಲಿ ಲೈನ್,ಹುಲಿ-ಕುರಿ.. ಇನ್ನೂ ಮುಂತಾದ ಆಟಗಳೂ ಸಿಗುತ್ತವೆ..ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-7404581753587306740.post-26035729736047761142010-08-29T23:16:21.999-07:002010-08-29T23:16:21.999-07:00ಭಾಲ್ಯದ ನೆನಪುಗಳನ್ನು ಮತ್ತೆ ಅರಳಿಸಿದಿರಿ. ಚೆಂದದ ಲೇಖನ.ಭಾಲ್ಯದ ನೆನಪುಗಳನ್ನು ಮತ್ತೆ ಅರಳಿಸಿದಿರಿ. ಚೆಂದದ ಲೇಖನ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7404581753587306740.post-49944916607793218172010-08-29T19:57:00.935-07:002010-08-29T19:57:00.935-07:00ಬದುಕೇ ಹೀಗೆ: ಬಾಲ್ಯದಲ್ಲಿ ಇರುವ ಸುಖ ಆಮೇಲೆಲ್ಲಿದೆ? ಬಾಲ್ಯ...ಬದುಕೇ ಹೀಗೆ: ಬಾಲ್ಯದಲ್ಲಿ ಇರುವ ಸುಖ ಆಮೇಲೆಲ್ಲಿದೆ? ಬಾಲ್ಯ ಕಾಲದಲ್ಲಿ ಯಾವ ಪ್ರಾಪಂಚಿಕ ಸಮಸ್ಯೆಗಳ ಬಿಸಿ ಎಲ್ಲಾ ಮಕ್ಕಳಿಗೂ ತೀರಾ ತಟ್ಟದ್ದರಿಂದ ಅವರ ಪಾಡಿಗೆ ಅವರು ಆಡಿಕೊಂಡಿರುತ್ತಾರೆ, ಯಾವಾಗ ಅವರು ೧೩ ವಯಸ್ಸನ್ನು ದಾಟುತ್ತಾರೋ ಅಲ್ಲಿಂದ ಅವರ ಆ ಬಾಲ್ಯದ ಕುರುಹು, ಆ ನಿಜವಾದ ಬಾಲ್ಯ ಕಳೆದುಹೋಗುತ್ತದೆ, ನಾನು ಬರೆದಾಗ ನೆನೆಸಿಕೊಂಡು ಆನಂದ ಪಟ್ಟಿದ್ದಕ್ಕೆ ಶ್ರೀ ಸುನಾಥ್ ಮತ್ತು ಶ್ಯಾಮಲ ಮೇಡಂ ತಮ್ಮೀರ್ವರಿಗೂ ಅನಂತ ನಮನಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-53718777280589782202010-08-29T10:01:47.629-07:002010-08-29T10:01:47.629-07:00ಭಟ್ ಸಾರ್..
ಅಟ್ಟೇ ಮಟ್ಟೇ... ಕೋಳೀ ಮಟ್ಟೇ.... ಮಾಡಿ ಠೂ ಬ...ಭಟ್ ಸಾರ್..
ಅಟ್ಟೇ ಮಟ್ಟೇ... ಕೋಳೀ ಮಟ್ಟೇ.... ಮಾಡಿ ಠೂ ಬಿಡ್ತಿದ್ದಿದ್ದು, ಮತ್ತೆ ಸೇ ಮಾಡ್ಕೋತಿದ್ದಿದ್ದು, ಕೋಳಿಜಗಳದ ಹೂವು ಆರಿಸಿ ತಂದು ಆಟ ಆಡಿದ್ದು ಎಲ್ಲಾ ನೆನಪಾಯ್ತು.... ಸುಂದರವಾಗಿವೆ ಬಾಲ್ಯದ ನೆನಪುಗಳು. ಧನ್ಯವಾದಗಳು ಸಾರ್.

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-7404581753587306740.post-44925224091477905122010-08-29T09:55:35.287-07:002010-08-29T09:55:35.287-07:00ಭಟ್ಟರೆ,
ಗ್ರಾಮೀಣ ಆಟದ ಸೊಗಸೇ ಸೊಗಸು. ಈಗಿನ ಹುಡುಗರಾದರೊ ಕ...ಭಟ್ಟರೆ,
ಗ್ರಾಮೀಣ ಆಟದ ಸೊಗಸೇ ಸೊಗಸು. ಈಗಿನ ಹುಡುಗರಾದರೊ ಕ್ರಿಕೆಟ್ ಬಿಟ್ಟು ಬೇರೆ ಏನನ್ನೂ ಆಡರು. ನಿಮ್ಮ ಲೇಖನದಿಂದಾಗಿ ನನಗೂ ಸಹ ಬಾಲ್ಯದಲ್ಲಿ ಆಡಿದ ಆಟಗಳು ನೆನಪಿಗೆ ಬಂದವು. ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-7404581753587306740.post-61013202068883090542010-08-29T08:03:46.205-07:002010-08-29T08:03:46.205-07:00* ಶ್ರೀ ತರುಣ್,ಧನ್ಯವಾದಗಳು
* ಶ್ರೀ ವೆಂಕಟೇಶ್, ಬಾಲ್ಯದ ನ...* ಶ್ರೀ ತರುಣ್,ಧನ್ಯವಾದಗಳು

* ಶ್ರೀ ವೆಂಕಟೇಶ್, ಬಾಲ್ಯದ ನೆನಪು ಉತ್ಕೃಷ್ಟ, ಆ ಬಾಲ್ಯ ಮತ್ತೆ ಬಾರದಲ್ಲ! ನಮನಗಳು.

* ಶ್ರೀ ಅನಂತರಾಜ್, ಎಲ್ಲರಂತೇ ಅಥವಾ ನಿಮ್ಮಂತೇ ಈಗ ಬಾಲ್ಯ ನೆನಪು ಮಾತ್ರ ಅಲ್ಲವೇ ? ಅದನ್ನೇ ಕಥೆಯಾಗಿ ಬರೆದರೆ ಹೇಗೆ ಎಂದೆನಿಸಿ ಬರೆದಿದ್ದೇನೆ, ತಮಗೆ ಧನ್ಯವಾದಗಳು.

* ಶ್ರೀ ದಿನಕರ್ ಮೊಗೇರ್, ನನ್ನ ಶೈಲಿಗೆ ಜೈ ಹೋ ಎಂದಿರಿ, ಹಳೆಯ ನೆನಪುಗಳು ತಾಜಾ ಆದವು ಎಂದಿರಿ, ನೈಮಗೂ ಜೈ ಹೋ, ನಮಸ್ಕಾರಗಳು

* ಪ್ರಭಾಮಣಿ ಮೇಡಂ ಬಾಲ್ಯದ ಹುಡುಗಾಟ ಒಂದು ಹದಕ್ಕಿರುವಾಗ, ಮತ್ತು ಅದನ್ನು ಕೆದಕಿ ಮೆಲ್ಲುವಾಗ ಜೀವನದ ಊಟಕ್ಕೆ ಅದು ಉಪ್ಪಿನಕಾಯಿ ಇದ್ದಹಾಗೇ ಅಲ್ಲವೇ? ತಮ್ಮ ಅನಿಸಿಕೆಗೆ ಅನಂತ ಧನ್ಯವಾದಗಳು.

ಶ್ರೀ ಅರುಣ್ ಕಶ್ಯಪ್ ನಿಮಗೆ ಸ್ವಾಗತ ಮತ್ತು ನಮನಗಳು.

ಓದಿದ ಎಲ್ಲಾ ಮಿತ್ರರಿಗೂ ನಮನಗಳು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-61473183339008668372010-08-29T04:32:26.484-07:002010-08-29T04:32:26.484-07:00'ಬಾಲ್ಯದ ಆಟ ಆ ಹುಡುಗಾಟ ....' ತು೦ಬ ಚೆನ್ನಾಗಿದೆ...'ಬಾಲ್ಯದ ಆಟ ಆ ಹುಡುಗಾಟ ....' ತು೦ಬ ಚೆನ್ನಾಗಿದೆ ಭಟ್ಟರೇ ಬಾಲ್ಯದ ನೆನಪುಗಳು!prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-7404581753587306740.post-9421753828422351632010-08-28T21:53:52.229-07:002010-08-28T21:53:52.229-07:00NIMMA BAREYUVA SHAILIGE ""JAI HO'&#...NIMMA BAREYUVA SHAILIGE ""JAI HO''....
haleya nenapannu taajaa maaDidiri sir...
tumbaa dhanyavaada....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7404581753587306740.post-41697199555549727952010-08-28T10:44:27.554-07:002010-08-28T10:44:27.554-07:00ಬಾಲ್ಯದ ನೆನಪುಗಳನ್ನು ಬಲು ರಮ್ಯವಾಗಿ ನಿರೂಪಿಸಿದ್ದೀರಿ...ನ...ಬಾಲ್ಯದ ನೆನಪುಗಳನ್ನು ಬಲು ರಮ್ಯವಾಗಿ ನಿರೂಪಿಸಿದ್ದೀರಿ...ನೆನಪಿಸಿದ್ದೀರಿ...!
ಧನ್ಯವಾದಗಳು ಭಟ್ ಸರ್.

ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-7404581753587306740.post-89969640366608735172010-08-28T09:47:16.641-07:002010-08-28T09:47:16.641-07:00ತುಂಬಾ ಚೆನ್ನಾಗಿದೆ ಬಾಲ್ಯದ ನೆನಪುಗಳು . ಶಿವು ಸರ್ ಈಗೀಗ ಎ...ತುಂಬಾ ಚೆನ್ನಾಗಿದೆ ಬಾಲ್ಯದ ನೆನಪುಗಳು . ಶಿವು ಸರ್ ಈಗೀಗ ಎಲ್ಲರಿಗೂ ಗುಬ್ಬಿ ಎಂಜಲು ಮರೆತು ಹೋಗಿದೆ ನಾವು ಚಿಕ್ಕವರಿದ್ದಾಗೂ ಗುಬ್ಬಿ ಎಂಜಲು ಚಾಲ್ತಿಯಲ್ಲಿತ್ತು ಬಹುಷ ಕೆಲವೊಂದು ಹಳೆಯ ಸಂಪ್ರದಾಯಗಳನ್ನು ನಮ್ಮಇನ್ನು ಮೇಲೆ ಮಕ್ಕಳಿಗೆ ಹೇಳಿಕೊಡಬೇಕೇನೋ ..ವೆಂಕಟೇಶ್ ಹೆಗಡೆhttps://www.blogger.com/profile/15222149786320603332noreply@blogger.comtag:blogger.com,1999:blog-7404581753587306740.post-50544761628978100612010-08-28T09:36:48.260-07:002010-08-28T09:36:48.260-07:00sir,
oduta idda hage namma balyadalli navu aDida ...sir,

oduta idda hage namma balyadalli navu aDida atagalannu yella heliddira.. checnagi barediddaraa... nice one...ಹಳ್ಳಿ ಹುಡುಗ ತರುಣ್https://www.blogger.com/profile/04976192943848527485noreply@blogger.comtag:blogger.com,1999:blog-7404581753587306740.post-18734437504017390222010-08-28T09:03:25.829-07:002010-08-28T09:03:25.829-07:00ಶ್ರೀ ಶಿವು, ನಮ್ಮಲ್ಲಿ ಯಾವತ್ತೂ ನೇರವಾಗಿ ಕಚ್ಚಿ ತುಂಡು ಮಾ...ಶ್ರೀ ಶಿವು, ನಮ್ಮಲ್ಲಿ ಯಾವತ್ತೂ ನೇರವಾಗಿ ಕಚ್ಚಿ ತುಂಡು ಮಾಡಿದ್ದನ್ನು ಯಾರೂ ಉಪಯೋಗಿಸುವುದಿಲ್ಲ, ಗುಬ್ಬಿ ಎಂಜಲೇ ಇರುವ ದಾರಿ, ನಿಮಗೆ ಸ್ವಾಗತ ಮತ್ತು ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-15344567583167614502010-08-28T08:57:33.040-07:002010-08-28T08:57:33.040-07:00ಭಟ್ ಸರ್,
ಟೂ ಬಿಡುವುದು ಮತ್ತು ಸೇ ಮಾಡುವುದು, ನಿಮ್ಮ ಸಭೆ...ಭಟ್ ಸರ್,

ಟೂ ಬಿಡುವುದು ಮತ್ತು ಸೇ ಮಾಡುವುದು, ನಿಮ್ಮ ಸಭೆ, ಅದರಲ್ಲಿನ ಶಿಸ್ತು, ಹುಳಿಸೆ ಕಾಯಿ, ಮಾವಿನ ಹಂಚಿಕೊಳ್ಳುವುದು ಎಲ್ಲ ನಿಮ್ಮ ಬಾಲ್ಯದ ಅನುಭವವನ್ನು ಹೇಳಿದ್ದೀರಿ..ಓದಿ ತುಂಬಾ ಖುಷಿಯಾಯ್ತು. ಆದ್ರೆ ಹಂಚಿಕೊಳ್ಳುವಾಗ ಗುಬ್ಬಿ ಎಂಜಲು ಮಾಡುತ್ತಿದ್ರಾ? ಅಥವ ನೇರವಾಗಿ ಕಚ್ಚಿ ಅರ್ದ ಕೊಡುತ್ತಿದ್ರಾ?shivu.khttps://www.blogger.com/profile/02536252774463776294noreply@blogger.com