tag:blogger.com,1999:blog-7404581753587306740.post587515512918983995..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ಆರಂಕುಶಮಿಟ್ಟೊಡಂ ನೆನೆವುದೆನ್ನ ಮನಂ ಉತ್ತರ ಕನ್ನಡದ ಮಿಸಳ್ ಬಾಜಿಯಂ!!V.R.BHAThttp://www.blogger.com/profile/09758057544159366234noreply@blogger.comBlogger18125tag:blogger.com,1999:blog-7404581753587306740.post-1787984805075411172010-11-13T08:10:47.420-08:002010-11-13T08:10:47.420-08:00ನೈಸ್!ನೈಸ್!ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7404581753587306740.post-33296814086983247632010-11-13T05:53:12.307-08:002010-11-13T05:53:12.307-08:00ಸಿರ್ಸಿ ರೂಮಿನಲ್ಲಿ ಎರಡು ವರ್ಷ,
ಸಂಜೆ ಹೊಟ್ಟೆ ತುಂಬಿಸಿದ...ಸಿರ್ಸಿ ರೂಮಿನಲ್ಲಿ ಎರಡು ವರ್ಷ,
ಸಂಜೆ ಹೊಟ್ಟೆ ತುಂಬಿಸಿದ ನಳಪಾಕ ಅದು,
ಮತ್ಯಾರೋ ಬರುತ್ತಾರೆಂದು ,ಮಾಣಿಗಳ ಜೊತೆ ಕೂತಾಗ ,
ಬಾಯಿ ಬಿಸಿ ಮಾಡಿದ ತಿಂಡಿ ಅದು

ಮನೆಯಿಂದ ರಜೆ ಮುಗಿಸಿ ಬಂದಾಗ,
ರಾತ್ರಿ ಊಟವಾಗಿದ್ದು ಅದು
ಮೊನ್ನೆ ಹಬ್ಬಕ್ಕೆ ಮನೆಗೆ ಹೊದಾಗ
ರೂಮಿನ ನಮ್ಮ ಹುಡುಗರಿಗೆ ಕೊಡಿಸಿದ್ದು ಅದು .

ಅಪ್ಪನ ಹತ್ತಿರ ದೋಸೆ,ಇಡ್ಲಿ ಲೆಕ್ಕ ಹೇಳಿ
ಬೆರಳೆಣಿಸಿ ತಿಂದಿದ್ದು ಅದು ..
ಟ್ವೆಂಟಿ ಮ್ಯಾಚು ನೊಡಲು ಹೊದಾಗ
ಕಳ್ಳ ಹಸಿವಿಗೆ ತಿಂದಿದ್ದು ಅದು

ಅಷ್ತೇ ಎಕೆ ? ನನ್ನ ಮೊದಲ
ಬರ್ತ್ ಡೇ ಪಾರ್ಟಿಯ ದುಬಾರಿ ತಿಂಡಿ ಅದು
ಎನೂ ಕೆಲಸವಿಲ್ಲವೆಂದು ,ಸುಮ್ಮನೆ ಒಡಾಡುತ್ತಿದ್ದಾಗ
ಸಾಥ್ ಕೊಟ್ಟ ಗೆಳೆಯ ಅದು!!!!!!

ಬೆಳಗಿಂದ ಕ್ರಿಕೆಟ್ ಆಡಿ,ಸುಸ್ತಾದಾಗ
ಲೋಕಲ್ ಮ್ಯಾಂಗೋದ ಜೊತೆಗಾಗಿದ್ದು ಅದು
ಇಂದು ,ಸಂಜೆ ಹೊತ್ತಿಗೆ ಚಾಟ್ಸ್ ಅಂದ ಕೂಡಲೆ
ನೆನಪಾಗುವುದೇ ಅದು!!!!!!

ಥಾಂಕ್ಸು...... ಸುರಭಿ ಹೊಟೆಲ್ ಮಂಜಣ್ಣಂಗೆ!!!!!ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-7404581753587306740.post-60762071865292287132010-11-12T07:26:42.874-08:002010-11-12T07:26:42.874-08:00ಮನುಷ್ಯನ ಸಹಜ ವಾಂಛೆ ಒಳ್ಳೆಯ,ಉತ್ತಮ, ರುಚಿಕಟ್ಟಾದ ಆಹಾರ ಅಲ...ಮನುಷ್ಯನ ಸಹಜ ವಾಂಛೆ ಒಳ್ಳೆಯ,ಉತ್ತಮ, ರುಚಿಕಟ್ಟಾದ ಆಹಾರ ಅಲ್ಲವೇ ? ಅದರಲ್ಲೂ ಒಂದೊಂದು ಕಡೆಯ ಭಿನ್ನತೆಯನ್ನು ನೆನೆಸಿಕೊಂಡರೆ ಆಯಾಯ ರುಚಿಯನ್ನು ಮಾಡಿಬಡಿಸಲೆಂದೇ ಅವರೆಲ್ಲಾ ಹುಟ್ಟಿದರೇ ಎನಿಸುತ್ತದೆ. ಓದಿದ, ಓದುವ ಹಾಗೂ ಮೆಚ್ಚಿಕೊಂಡ ಎಲ್ಲರಿಗೂ ಅನಂತ ವಂದನೆಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-58599952130524514602010-11-12T06:16:23.465-08:002010-11-12T06:16:23.465-08:00ಬರಹ ತುಂಬಾ ಚನ್ನಾಗಿತ್ತು. ಮನವು ಮಿಸಳ್ ಬಾಜಿಯನ್ನು ನೆನ...ಬರಹ ತುಂಬಾ ಚನ್ನಾಗಿತ್ತು. ಮನವು ಮಿಸಳ್ ಬಾಜಿಯನ್ನು ನೆನೆಯುತಿದೆ.Jagadeesh Balehaddahttps://www.blogger.com/profile/17811193491508563512noreply@blogger.comtag:blogger.com,1999:blog-7404581753587306740.post-61585050893590847512010-11-12T05:25:08.724-08:002010-11-12T05:25:08.724-08:00ಮಿಸಳ್ ಭಾಜಿ ತಿಂದಷ್ಟು ರುಚಿ ರುಚಿ !! ಬರಹ ರುಚಿ ಸವಿದ ನ...ಮಿಸಳ್ ಭಾಜಿ ತಿಂದಷ್ಟು ರುಚಿ ರುಚಿ !! ಬರಹ ರುಚಿ ಸವಿದ ನೆನಪು ಮೂಡಿಸಿ ಬಾಯಲ್ಲಿ ನೀರೂರಿಸಿದೆ .ಭಟ್ರೇ ಭಾರಿ ಚಲೋ ಆಯ್ತು ಬಿಡ್ರೀ

ಪ್ರೀತಿಯಿಂದ ನಿಮ್ಮವ ಬಾಲು.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-7404581753587306740.post-90943341202172164922010-11-12T04:53:38.947-08:002010-11-12T04:53:38.947-08:00ಬಾಯಲ್ಲಿ ನಿರು ಜನುಗುತ್ತಿದೆ ... ನಿಮ್ಮ ಬರಹದ ರೀತಿಯ ರುಚ...ಬಾಯಲ್ಲಿ ನಿರು ಜನುಗುತ್ತಿದೆ ... ನಿಮ್ಮ ಬರಹದ ರೀತಿಯ ರುಚಿ ಕಂಡುSATISH N GOWDAhttps://www.blogger.com/profile/03431248605371297297noreply@blogger.comtag:blogger.com,1999:blog-7404581753587306740.post-47781027073682053952010-11-12T04:30:30.555-08:002010-11-12T04:30:30.555-08:00Namma Honnavarada asupasinalli ee bhakshya bahala ...Namma Honnavarada asupasinalli ee bhakshya bahala famous. Nanu oorige hodaga tappade thindu baruva item idu.

Thumba dhanyavada. Meesal hagu Buns thindaste khushi aaythu nimma lekhana odidaga.

Thumbu manassina dhanyavadagalu!!!vinayak avadhanihttps://www.blogger.com/profile/09336921445509627058noreply@blogger.comtag:blogger.com,1999:blog-7404581753587306740.post-67172357839389627892010-11-12T02:50:22.177-08:002010-11-12T02:50:22.177-08:00ಭಟ್ಟರೆ,
ನಿಮ್ಮ ವರ್ಣನೆ ಕೇಳಿ ಬಾಯಲ್ಲಿ ನೀರು ಬಂತು. ಬೆಳಗಾ...ಭಟ್ಟರೆ,
ನಿಮ್ಮ ವರ್ಣನೆ ಕೇಳಿ ಬಾಯಲ್ಲಿ ನೀರು ಬಂತು. ಬೆಳಗಾವಿ ವಿಭಾಗದಲ್ಲೂ ಸಹ ಮಿಸ್ಸಳ ಭಾಜಿಗೆ ಸಕತ್ ಡಿಮಾಂಡ ಇದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-7404581753587306740.post-12996119506512769082010-11-12T00:25:14.036-08:002010-11-12T00:25:14.036-08:00ಸುಪರ್ ವಿ ಆರ್ ಭಟ್ರೇ , ಕಾಲೇಜ್ ದಿನಗಳು ಮತ್ತೊಮ್ಮೆ ನೆನಪಾ...ಸುಪರ್ ವಿ ಆರ್ ಭಟ್ರೇ , ಕಾಲೇಜ್ ದಿನಗಳು ಮತ್ತೊಮ್ಮೆ ನೆನಪಾದವು . ಹೌದಲ್ವ ಮಿಸಳ್ ಬಾಜಿ ತಿನ್ನದೇ ಸುಮಾರು 5-6 ವರ್ಷಗಳಾದವು , ಈ ಸಲ ಹೋದಾಗ ಖಂಡಿತ ತಿನ್ನುತ್ತೇನೆ . ಹಾಗೆ ನಾವು ಸ್ನೇಹಿತರೆಲ್ಲ ಮಿಸಳ್ , ಸೇವ್ , ಪೂರಿ, ಬನ್ಸ್ , ಬಾಜಿಗಳನ್ನೆಲ್ಲ ತಿಂದು ಹೋಟೆಲ್ ಕ್ಯಾಂಟೀನ್ ನವನಿಗೆ ಲೆಕ್ಕ ತಪ್ಪಿಸುವುದು ಮಿಸಳ್ ಭಾಜಿಯೇ ಆಗಿತ್ತು .ವೆಂಕಟೇಶ್ ಹೆಗಡೆhttps://www.blogger.com/profile/15222149786320603332noreply@blogger.comtag:blogger.com,1999:blog-7404581753587306740.post-86430691827560374472010-11-11T22:39:07.016-08:002010-11-11T22:39:07.016-08:00ತುಂಬಾ ಸೂಪರಾಗಿದೆ ಆರ್ಟಿಕಲ್..
"ಶಾಸ್ತ್ರ ಶಾಸ್ತ್ರ...ತುಂಬಾ ಸೂಪರಾಗಿದೆ ಆರ್ಟಿಕಲ್..

"ಶಾಸ್ತ್ರ ಶಾಸ್ತ್ರವೆನ್ನುತ್ತಿರುವ ಶಾಂತೇರಿ ಕಾಮಾಕ್ಷಿ ದೇವಸ್ಥಾನದ ಭಟ್ಟರು ದಾಯಾದರಲ್ಲಿ ಹಡೆದ ಸೂತಕ ಬಂದಾಗ ಇದೇ ಸಮಯವೆಂದು ಹೋಟೆಲಿಗೆ ನುಗ್ಗಿ ತಿಂದು ಜನಿವಾರ ಬದಲಿಸಿಕೊಳ್ಳುವುದು ಇದೇ ಮಿಸ್ಸಳು! "

ಇಂಥಾ ಡೈಲಾಗ್ ನಿಮ್ಮ ಬರಹದ ಮಿಸಳ್ ಭಾಜಿಯ ಮಸಾಲೆ ಇದ್ದಂಗಿದೆ.

೨೮ ವರ್ಷ ಆದ್ರೂ ಅದೇ ಕರಾಳಿಕಡೆಯವನಾದ್ರೂ ಇನ್ನೂ ಮಿಸಳ್ ಬಾಜಿಯ ರುಚಿ ನೋಡಿಲ್ಲ ಅಷ್ಟೇ ಏಕೆ ಇದರ ಹೆಸರೂ ಕೇಳಿಲ್ಲ ಎಂದು ಹೇಳಲು ಖೇದವೆನಿಸುತ್ತೆ :(PaLahttps://www.blogger.com/profile/06444653191113838508noreply@blogger.comtag:blogger.com,1999:blog-7404581753587306740.post-43477304831799500792010-11-11T20:06:29.545-08:002010-11-11T20:06:29.545-08:00ಭಟ್ರೇ, ಮಿಸಳ್ ಭಾಜಿ ಮತ್ತು ಬನ್ಸ್ ನೆನಪಿಸಿ ಬಾಯಲ್ಲಿ ನೀರೂ...ಭಟ್ರೇ, ಮಿಸಳ್ ಭಾಜಿ ಮತ್ತು ಬನ್ಸ್ ನೆನಪಿಸಿ ಬಾಯಲ್ಲಿ ನೀರೂರುವ೦ತೆ ಬರೆದಿದ್ದೀರಿ. ನಿಮ್ಮ ವರ್ಣನೆ ಓದಿ ಈಗಲೇ ತಿನ್ನಬೇಕೆ೦ಬ ಆಸೆಯಾಗುತ್ತಿದೆ. ಮು೦ದಿನ ಸಲ ಊರಿಗೆ ಹೋದಾಗ ತಿನ್ನಬೇಕಷ್ಟೇ. ತು೦ಬಾ ಚೆನ್ನಾಗಿದೆ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-7404581753587306740.post-44950557800640519722010-11-11T19:24:02.186-08:002010-11-11T19:24:02.186-08:00ಬಾಯಲ್ಲಿ ನೀರೂರಿಸುವ ವರ್ಣನೆ sir.. :) ಉತ್ತರಕನ್ನಡದ ಹಲವು...ಬಾಯಲ್ಲಿ ನೀರೂರಿಸುವ ವರ್ಣನೆ sir.. :) ಉತ್ತರಕನ್ನಡದ ಹಲವು ವೈವಿಧ್ಯಗಳಲ್ಲಿ ಮಿಸಳ್ ಭಾಜಿಯೂ ಒಂದು .... :)Soumya. Bhagwathttps://www.blogger.com/profile/06318585946981653418noreply@blogger.comtag:blogger.com,1999:blog-7404581753587306740.post-63877876292928114012010-11-11T18:55:25.842-08:002010-11-11T18:55:25.842-08:00ಭಟ್ರೆ...
ನಿನ್ನೇನೇ ಇದನ್ನು ಓದಿದ್ದೆ...
ಇದರ ರುಚಿ ಮ...ಭಟ್ರೆ...

ನಿನ್ನೇನೇ ಇದನ್ನು ಓದಿದ್ದೆ...

ಇದರ ರುಚಿ ಮತ್ತೆ ನೆನಪಾಗಿ ಮತ್ತೆ ಓದಿದೆ...

ನನ್ನ ಮಗ ಪಾನಿಪುರಿ, ಮಸಾಲೆ ಪುರಿ ಭಕ್ತ...

ಒಮ್ಮೆ ಊರಿಗೆ ಹೋದಾಗ "ಮಿಸಳ್ ಭಾಜಿ" ರುಚಿ ತೋರಿಸಿದೆ..
ನನ್ನ ಸಂಗಡ ಅವನೂ ಈಗ ಮಿಸಳ್ ಭಾಜಿ ಅಭಿಮಾನಿಯಾಗಿದ್ದಾನೆ..

ನಮ್ಮ ಕಾನಸೂರಿನಲ್ಲಿ "ರಾಯರ ಹೊಟ್ಲು" ಅಂತ ಇದೆ...

ಅಲ್ಲಿ ಹೋಗಿ ಕುಳಿತರೆ "ಏನ್ ಹೇಳ್ಳಿ ...ಹೆಗಡೇರೆ..? "
ಅಂತ ಕರ್ಕಶ ಧ್ವನಿಯಲ್ಲಿ ಸ್ವತಹ ರಾಯರೇ ಆರ್ಡರ್ ತೆಗೆದುಕೊಳ್ಳುತ್ತಾರೆ...

"ಮಿಸಳ್ ಭಾಜಿ ಕೊಡಿ ರಾಯ್ರೆ.."

"ಒಂದು ಮಿಸಳ್ ಭಾಜೀ...!! ..."
ಅಂತ
ರಾಯರೇ ಜೋರಾಗಿ ಕೂಗಿ...
ಅವರೇ ಒಳಗೆ ಹೋಗಿ ಸಪ್ಲೈ ಮಾಡುತ್ತಾರೆ..!.

ನಮಗೆ ತಿಂದಾದ ಮೇಲೆ...

"ಹೆಗಡೆಯವರ ಬಿಲ್ಲ್ ಬರ್ಲೀ..."
ಅಂತ ಕರ್ಕಶ ಧ್ವನಿ ಮತ್ತೆ ಕೇಳಿಸುತ್ತದೆ...

ರಾಯರೇ ಬಿಲ್ ತಂದುಕೊಡುತ್ತಾರೆ....
ಗಲ್ಲಾ ಪೆಟ್ಟಿಗೆಗೆ ಹೋಗಿ ಚೇಂಜ್ ಕೂಡ ಅವರೇ ತಂದುಕೊಡುತ್ತಾರೆ...

ಮತ್ತೆ ಕರ್ಕಶ ಧ್ವನಿ....!!

"ಟೇಬಲ್ ಕ್ಲೀನ್.. "
ಅಂತ ಜೋರಾಗಿ ಕೂಗಿ...
ಅವರೆ ಟವೆಲ್ ತಂದು ಟೇಬಲ್ ಕ್ಲೀನ್ ಮಾಡುತ್ತಾರೆ.. !!

ಅವರದು ಒನ್ ಮ್ಯಾನ್ ಷೋ" ಹೊಟೆಲ್..!!!.

ಆದರೆ ರಾಯರ ಹೊಟೆಲ್ಲಿನ ಮಿಸಳ್ ಭಾಜಿ ಮಾತ್ರ ಸೂಪರ್.. !!!

ಭಟ್ರೆ... ಬಾಯಲ್ಲಿ ನೀರು ತರಿಸಿದ್ದಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7404581753587306740.post-5030745957709524902010-11-11T18:43:07.153-08:002010-11-11T18:43:07.153-08:00Missal Bhaaji is regular in Belgaum zone (and its ...Missal Bhaaji is regular in Belgaum zone (and its most demanded thing in Maharashtra). Its taste is really wow. . . Thanks for Missalನಾಗರಾಜ್ .ಕೆ (NRK)https://www.blogger.com/profile/12844718874717505699noreply@blogger.comtag:blogger.com,1999:blog-7404581753587306740.post-14395692867480489822010-11-11T18:22:09.933-08:002010-11-11T18:22:09.933-08:00This comment has been removed by the author.Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7404581753587306740.post-12669755793685180012010-11-11T11:54:35.554-08:002010-11-11T11:54:35.554-08:00ಭಟ್ ಸರ್;ನಾವೂ ಇಲ್ಲಿಗೆ ಬಂದ ಮೇಲೆ ಬನ್ಸ್ ರುಚಿ ಹತ್ತಿಸಿಕೊ...ಭಟ್ ಸರ್;ನಾವೂ ಇಲ್ಲಿಗೆ ಬಂದ ಮೇಲೆ ಬನ್ಸ್ ರುಚಿ ಹತ್ತಿಸಿಕೊಂಡಿದ್ದೇವೆ.ಇನ್ನೂ ಮಿಸ್ಸಳ ಬಾಜಿಯ ರುಚಿ ನೋಡುವ ಅವಕಾಶ ಸಿಕ್ಕಿಲ್ಲ.ಮಾಹಿತಿಗೆ ಧನ್ಯವಾದಗಳು.ನಮಸ್ತೆ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-7404581753587306740.post-38194837048227033242010-11-11T10:44:06.477-08:002010-11-11T10:44:06.477-08:00ನಿಮ್ಮ ವರ್ಣನೆ ಬಾಯಲ್ಲಿ ನೀರೂರಿಸುತ್ತಿದೆ. ಎಷ್ಟೇ ದೊಡ್ಡ ಹ...ನಿಮ್ಮ ವರ್ಣನೆ ಬಾಯಲ್ಲಿ ನೀರೂರಿಸುತ್ತಿದೆ. ಎಷ್ಟೇ ದೊಡ್ಡ ಹೊಟೆಲ್ ಗಳು ಬಂದರೂ ಇವುಗಳಿಗಿರುವ ಬೇಡಿಕೆ ಇಂದಿಗೂ ಕಡಿಮೆಯಾಗಿಲ್ಲಮಹೇಶ ಭಟ್ಟhttps://www.blogger.com/profile/05755194531925269015noreply@blogger.comtag:blogger.com,1999:blog-7404581753587306740.post-69548243787047664002010-11-11T09:18:30.906-08:002010-11-11T09:18:30.906-08:00ಸರ್
ನಂಗೂ ಭಾರತದಲ್ಲಿ ಇದ್ದಾಗ ಅದರಲ್ಲೂ ಉಡುಪಿಯಲ್ಲಿ ಇದ್ದಾ...ಸರ್
ನಂಗೂ ಭಾರತದಲ್ಲಿ ಇದ್ದಾಗ ಅದರಲ್ಲೂ ಉಡುಪಿಯಲ್ಲಿ ಇದ್ದಾಗ
ಮಿಸಲ್ ಮತ್ತೆ ಬನ್ಸ್ ಬಾಜಿ ಇಲ್ಲದ ದಿನ ಇರಲಿಲ್ಲ
ಎಂಥ ರುಚಿ ಅದುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.com