tag:blogger.com,1999:blog-7404581753587306740.post5797178167292440545..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ಜಗವದೊಂದು ತೊಟ್ಟಿಲು ಬದುಕುಬಳ್ಳಿ ಹುಟ್ಟಲು !V.R.BHAThttp://www.blogger.com/profile/09758057544159366234noreply@blogger.comBlogger4125tag:blogger.com,1999:blog-7404581753587306740.post-80321941078037497952012-04-04T22:57:27.568-07:002012-04-04T22:57:27.568-07:00ಪ್ರಿಯ ಶ್ರೀ ಜೋಶಿಯವರೇ, ಕವನ ಬರೆಯಲು ಕುಳಿತ ಹತ್ತು ನಿಮಿಷಗ...ಪ್ರಿಯ ಶ್ರೀ ಜೋಶಿಯವರೇ, ಕವನ ಬರೆಯಲು ಕುಳಿತ ಹತ್ತು ನಿಮಿಷಗಳ ನಡುವೆಯೇ ವಿಶ್ವವಿದ್ಯಾನಿಲಯದ ಡೀನ್ ಮದುವೆಗೆ ಕರೆಯಲು ಬಂದರು, ಎರಡು ಫೋನ್ ಕಾಲ್ ಗಳೂ ಬಂದವು! ಯಾವುದನ್ನೂ ಅಲ್ಲಗಳೆಯಲಾಗದ ಸಮಸ್ಯೆ ನನ್ನಂತಹ ಕೆಲವು ಬರಹಗಾರರಿಗೆ! ಕವಿಸಮಯ ಎಂಬುದನ್ನು ಜೀವನದ ಮಿಕ್ಕುಳಿದ ಸಮಯದಿಂದ ಪ್ರತ್ಯೇಕಿಸಿಕೊಳ್ಳಲು ಸಾಧ್ಯವಾಗದ ಅಡಚಣೆಗಳು ಎಡತಾಕುತ್ತಲೇ ಇರುವುದರಿಂದ ಹೊಮ್ಮುವ ಭಾವಗಳು ಅರೆಕ್ಷಣದಲ್ಲಿ ಮಿಂಚಿ ಮರೆಯಾಗುವ ಮುನ್ನ ಅವುಗಳಿಗೆ ಪದರೂಪಕೊಡುವುದು ಸಾಹಸದ ಕೆಲಸ ಎಂದು ನಾನು ಭಾವಿಸುತ್ತೇನೆ. ಒಮ್ಮೆ ಮನಸ್ಸಿಗೆ ಬಂದ ಭಾವ ಇನ್ನೊಮ್ಮೆ ಬರದೇ ಹೋಗಬಹುದು. ಉತ್ತಮ ಭಾವಗಳ ಅಭಾವ ಕೆಟ್ಟ ಕವನಕ್ಕೆ ನಾಂದಿಹಾಡಿಬಿಡಬಹುದು. ಸಾಹಿತ್ಯಾಸಕ್ತರಿಗೆ ಅರ್ಥವ್ಯಾಪ್ತಿಯ ಹೊಳಹು ಸುಲಭದಲ್ಲಿ ಸಿಗಲಿ ಎಂಬ ಅನಿಸಿಕೆಯಿಂದ ಆದಷ್ಟೂ ಸರಳ ಪದಗಳನ್ನೇ ಬಳಸುತ್ತಿದ್ದೇನೆ. ಕವನದ ಪ್ರತಿಮೆಯನ್ನು ಸರಳಗೊಳಿಸಿದಾಗ ಅಲ್ಲಿ ಬರಹಗಾರನಿಗೆ ರಸಭಂಗವಾಗುವ ಸನ್ನಿವೇಶಕೂಡ ಉದ್ಭವವಾಗುತ್ತದೆ. ಯಾವಾಗ ಪಾಕ ಹದಕ್ಕೆ ಬಂದಿಲ್ಲ ಎನಿಸುತ್ತದೋ ಆಗ ಮನಸ್ಸಿಗೆ ತೃಪ್ತಿ ಸಿಗುಗುವುದಿಲ್ಲ; ಆದರೂ ನನಗೆ ರಸಭಂಗವಾದರೂ ಪರವಾಗಿಲ್ಲ ಎನಿಸಿ ಕವನಗಳನ್ನು ಪ್ರಾಸಬದ್ಧವಾಗಿಯೂ ಆದಷ್ಟೂ ಛಂದೋಬದ್ಧವಾಗಿಯೂ ಬರೆಯುವುದು ನನ್ನ ಅಭ್ಯಾಸ. ಉತ್ತಮ ಕೃತಿಗಳನ್ನು ಬರೆಯುವ ಮನಸ್ಸಿಗೆ ನಿರ್ದಿಷ್ಟ ಕವಿಸಮಯ ಮೀಸಲಾಗುತ್ತಿಲ್ಲ ಎಂಬುದೇ ನನ್ನ ಕೊರತೆಯಾಗಿದೆ. ನಿಮ್ಮ ಅನಿಸಿಕೆಗೆ ಆಭಾರಿ.<br /><br />-----<br />ಓದಿ ಪ್ರತಿಕ್ರಿಯಿಸಿದ ಸೀಮಾ ಬುರ್ಡೆ, ಹರಿಹರಪುರ ಶ್ರೀಧರ್ ಮತ್ತು ಶ್ರೀವತ್ಸ ಜೋಶಿ ಈ ಎಲ್ಲರಿಗೂ ಹೃತ್ಪೂರ್ವಕ ನಮನಗಳು. ಓದಿದ ಅನೇಕರಿಗೆ ನನ್ನ ನೆನಕೆಗಳು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-64274978778283912912012-04-04T10:26:28.501-07:002012-04-04T10:26:28.501-07:00ಈ ಕವನ ಸರಳ,ಸುಂದರ.ನನಗೆ ಇಂಥವು ಇಷ್ಟ.ಈ ಕವನ ಸರಳ,ಸುಂದರ.ನನಗೆ ಇಂಥವು ಇಷ್ಟ.Srivathsa Joshihttps://www.blogger.com/profile/03855707885311442231noreply@blogger.comtag:blogger.com,1999:blog-7404581753587306740.post-87882411371022195192012-04-02T18:58:55.066-07:002012-04-02T18:58:55.066-07:00ಸೊಗಸಾಗಿದೆ ಭಟ್ಟರೇ.ಸೊಗಸಾಗಿದೆ ಭಟ್ಟರೇ.vedasudhehttps://www.blogger.com/profile/00612354393874564425noreply@blogger.comtag:blogger.com,1999:blog-7404581753587306740.post-17889543291286604292012-04-02T12:27:31.825-07:002012-04-02T12:27:31.825-07:00ಚೆನ್ನಾಗಿದೆಚೆನ್ನಾಗಿದೆಕೆ. ಸೀಮಾ ಬುರ್ಡೆhttps://www.blogger.com/profile/09288765407900298696noreply@blogger.com