tag:blogger.com,1999:blog-7404581753587306740.post5285217052010189036..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ಮೂಲವನ್ನೆ ಮರೆತ ಜಾತ್ರೆ !V.R.BHAThttp://www.blogger.com/profile/09758057544159366234noreply@blogger.comBlogger4125tag:blogger.com,1999:blog-7404581753587306740.post-68496002931403832932012-08-10T03:47:35.391-07:002012-08-10T03:47:35.391-07:00ಅನಿಸಿಕೆ ಪ್ರಕಟಿಸಿದ ವಿಚಾರಪ್ರಿಯರಿಗೆ ಧನ್ಯವಾದಗಳು.ಅನಿಸಿಕೆ ಪ್ರಕಟಿಸಿದ ವಿಚಾರಪ್ರಿಯರಿಗೆ ಧನ್ಯವಾದಗಳು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-18841519546027858852012-08-10T03:46:22.194-07:002012-08-10T03:46:22.194-07:00ಶ್ರೀಧರರೇ, ಇಲ್ಲಿ ಸೂಚ್ಯವಾಗಿ ಮತ್ತು ಸಾಂದರ್ಭಿಕ ಪ್ರಾಸಕ್ಕ...ಶ್ರೀಧರರೇ, ಇಲ್ಲಿ ಸೂಚ್ಯವಾಗಿ ಮತ್ತು ಸಾಂದರ್ಭಿಕ ಪ್ರಾಸಕ್ಕಾಗಿ ಮಾವ-ಅತ್ತೆ-ಅಳಿಯ-ಮಗಳು ಎಂದು ಹೇಳಿದ್ದೇನೆಯೇ ಹೊರತು ಹೆಂಡತಿ-ಮಕ್ಕಳು ಇವರಿಲ್ಲವೆಂದಲ್ಲ, ಒಟ್ಟಿನಲ್ಲಿ ಐಹಿಕ ಸಂಬಂಧಗಳ ಸಂಕೋಲೆ ಎಂಬುದು ಅರ್ಥ. ಅನಿಸಿಕೆ ಪ್ರಕಟಿಸಿದ ನಿಮಗೆ ಧನ್ಯವಾದಗಳು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-32523972828742136312012-08-10T00:22:28.782-07:002012-08-10T00:22:28.782-07:00ಹಾಡಿನ ಕೊನೆಯಲ್ಲಿ ಪ್ರಶ್ನೆಗೆ ಉತ್ತರವನ್ನೂ ನೀವೇ ಕೊಟ್ಟಿದ್...ಹಾಡಿನ ಕೊನೆಯಲ್ಲಿ ಪ್ರಶ್ನೆಗೆ ಉತ್ತರವನ್ನೂ ನೀವೇ ಕೊಟ್ಟಿದ್ದೀರಿ.<br /><br />[ಮಾವ ಅತ್ತೆ ಅಳಿಯ ಮಗಳು ಬಂಧ ಕಾಡಿತು]<br />ಹೆಂಡತಿ-ಮಕ್ಕಳು/ಗಂಡ ಮಕ್ಕಳೆಂಬ ಈ ಬಂಧ ಇದೆಯಲ್ಲಾ! ಇದು ಎಲ್ಲಕ್ಕಿಂತಲೂ ಹೆಚ್ಚು ಕಾಡುತ್ತದೆ.ಏನಾದರೂ ಮಾಡಿ ಕ್ರಮೇಣ ಈ ಬಂಧವನ್ನು ಕಡಿಮೆ ಮಾಡುತ್ತಾ ಭಗವಂತನ ಬಂಧವನ್ನು ಹೆಚ್ಚು ಮಾಡಿಕೊಳ್ಳುವುದೇ ಉತ್ತಮ ಎಂಬುದು ನನ್ನ ಅಭಿಪ್ರಾಯ. ತಿದ್ದುಪಡಿ ಸೂಚಿಸಬಹುದು.vedasudhehttps://www.blogger.com/profile/00612354393874564425noreply@blogger.comtag:blogger.com,1999:blog-7404581753587306740.post-82252067186421466372012-08-09T23:41:55.670-07:002012-08-09T23:41:55.670-07:00ತು೦ಬಾ ಚೆನ್ನಾಗಿದೆ. ಸರಾಗವಾಗಿ ಹಾಡುವ೦ತಿದೆ. ಅರ್ಥವ೦ತಿಕೆ...ತು೦ಬಾ ಚೆನ್ನಾಗಿದೆ. ಸರಾಗವಾಗಿ ಹಾಡುವ೦ತಿದೆ. ಅರ್ಥವ೦ತಿಕೆಯೂ ಇದೆ.vicharapriyahttps://www.blogger.com/profile/13808511594190632232noreply@blogger.com