tag:blogger.com,1999:blog-7404581753587306740.post4914959052461071317..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ರಸಿಕನ ಹುಡುಗಿV.R.BHAThttp://www.blogger.com/profile/09758057544159366234noreply@blogger.comBlogger11125tag:blogger.com,1999:blog-7404581753587306740.post-9214794774058498812010-10-09T03:06:13.658-07:002010-10-09T03:06:13.658-07:00hihiSATISH N GOWDAhttps://www.blogger.com/profile/03431248605371297297noreply@blogger.comtag:blogger.com,1999:blog-7404581753587306740.post-68306166834941049192010-07-07T08:37:51.173-07:002010-07-07T08:37:51.173-07:00There is some google error I can't find all co...There is some google error I can't find all comments, thanks to all who have commented & also to all others who read thisV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-52314436133915713362010-07-06T07:21:54.782-07:002010-07-06T07:21:54.782-07:00ಸರ್ ಏನ್ ಇಷ್ಟು ಹೊಗಳುತ್ತಿದ್ದಿರಿ..?
ತುಂಬಾ ಚೆನ್ನಾಗಿದೆ....ಸರ್ ಏನ್ ಇಷ್ಟು ಹೊಗಳುತ್ತಿದ್ದಿರಿ..?
ತುಂಬಾ ಚೆನ್ನಾಗಿದೆ.
ನಿಮ್ಮವ,
ರಾಘು.Raghuhttps://www.blogger.com/profile/00115464877589726798noreply@blogger.comtag:blogger.com,1999:blog-7404581753587306740.post-17669402501756059482010-07-06T05:01:34.684-07:002010-07-06T05:01:34.684-07:00ಸ್ವಾಮೀ ನಾನೂ ನಿಮ್ಮಂತೆಯೇ ಒಬ್ಬ, ನಾನು ಧರೆಗಿಳಿದ ಆಧ್ಯಾತ್...ಸ್ವಾಮೀ ನಾನೂ ನಿಮ್ಮಂತೆಯೇ ಒಬ್ಬ, ನಾನು ಧರೆಗಿಳಿದ ಆಧ್ಯಾತ್ಮಿಯೋ, ಸನ್ಯಾಸಿಯೋ ಅಲ್ಲ. ಮೇಲಾಗಿ 'ನಿಮ್ಮೊಡನೆ' ಥರಾವರಿ ವಿಷಯಗಳನ್ನು ಹೇಳಿಕೊಳ್ಳಲೆಂದೇ ಇಲ್ಲಿ ಬರೆಯುವುದಲ್ಲವೇ? ಇನ್ನೊಂದು ಬರೆಯುವುದೆಲ್ಲಾ ನನ್ನ ವೈಯಕ್ತಿಕತೆಯದಲ್ಲ,ಕೆಲವು ಹೊರನೋಟಗಳು, ಕೆಲವು ಮೋಜು-ಮಜಾ ಸಂಭ್ರಮಿಸುವ ಆಟಗಳು,ಕೆಲವು ತಿಂಡಿ- ತೀರ್ಥಗಳು, ಕೆಲವು ಮಾಧ್ಯಮಗಳಲ್ಲಿ ಸಂವಹನಗಳು, ಕೆಲವು ತಾಪತ್ರಯಗಳು, ಕೆಲವು ಘಾತ-ಆಘಾತ-ಉಪೋದ್ಘಾತಗಳು ಇವೆಲ್ಲ ಸೇರಿದರೇ ಜೀವನ ಅಲ್ಲವೇ? ಹೀಗಾಗಿ ಎಲ್ಲರಿಗೂ ಬೇಕಾಗಿ, ಯಾರಿಗೂ ಅನಾನುಕೂಲವಾಗದಂತೆ ಮೂಡುವುದೇ 'ನಿಮ್ಮೊಡನೆ' ಬ್ಲಾಗ್.
ಯಾರಿಗಾದರೂ ಆಭಾಸವಾಗಿದ್ದರೆ, ಇದೇನು ಅಂತ ತಮಾಷೆಯೆನಿಸಿದರೆ ಅದಕ್ಕಾಗಿ ನಾನೇನು ಮಾಡಬೇಕು ಹೇಳಿ ? ನನಗೆ ಯಾವುದೋ ಮುಚ್ಚಿಟ್ಟು ಬಚ್ಚಿಟ್ಟು ಗುಟ್ಟಾಗಿ ಇದುವ ಅಭ್ಯಾಸವಿಲ್ಲ! ಏನಿದ್ದರೂ ನೇರ >>ನಿಮ್ಮೊಡನೆ! ಈ ಕಾವ್ಯ್ವಂತೂ ಶೃಂಗಾರ ರಸದಲ್ಲಿ ಬರೆದಿದ್ದು, ಇದು ಕಲ್ಪನೆಯಷ್ಟೇ! ನನ್ನ ಮನಸ್ಸು ಎಲ್ಲೂ ಹೋಗಿಲ್ಲ, ನನ್ನ ಕೈಯ್ಯಲ್ಲೇ ಇದೆ, ಬರೇ ಆಧ್ಯಾತ್ಮ ಬರೆದರೆ ಅದರ ಗಂಧವಾಗಲೀ ಗಾಳಿಯಾಗಲೀ ಗೊತ್ತಿಲ್ಲದವರಿಗೆ ಏನುಕೊಡೋಣ? ಹೀಗಾಗಿ ಎಲ್ಲ ಥರದ ಕೃತಿಗಳು-ಜೀವನದ ಮಜಲುಗಳು- ಸ್ನೇಹಲ ಮನದ ಪಲುಕುಗಳು ಇಲ್ಲಿ ಪ್ರಸ್ತುತ, ಅಶ್ಲೀಲಕ್ಕೆ ಅವಕಾಶವಿಲ್ಲ.

ಪ್ರತಿಕ್ರಿಯಿಸಿದ ಸರ್ವಶ್ರೀ ಪ್ರವೀಣ್, ದಿನಕರ್, ಶ್ರೀಧರ್ ಹಾಗೂ ಓದಿದ ಎಲ್ಲಾ ಮಿತ್ರರಿಗೂ ನಮನಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-55357595454399154252010-07-06T03:12:41.427-07:002010-07-06T03:12:41.427-07:00ರಸಮಯ ಕಾವ್ಯವನ್ನು ಕೇಳಿ ಅದರ ಸ್ಫೂರ್ತಿದಾಯಕ ರಸ ಕನ್ನಿಕೆಯು...ರಸಮಯ ಕಾವ್ಯವನ್ನು ಕೇಳಿ ಅದರ ಸ್ಫೂರ್ತಿದಾಯಕ ರಸ ಕನ್ನಿಕೆಯು ನಾಚಿ ನಿಂದಿಹಳು!
ಚೆ೦ದದ ಕವನ ಭಟ್ಟರೇ!ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7404581753587306740.post-15432748217003699602010-07-06T02:50:56.928-07:002010-07-06T02:50:56.928-07:00ತುಂಬಾ ಚೆನ್ನಾಗಿದೆ.... ಹೊಸ ಥರದ ಕವನ.
ನಿಜಕ್ಕೂ ಚೆನ್ನಾಗಿ...ತುಂಬಾ ಚೆನ್ನಾಗಿದೆ.... ಹೊಸ ಥರದ ಕವನ.
ನಿಜಕ್ಕೂ ಚೆನ್ನಾಗಿದೆ.ವೆಂಕಟಕೃಷ್ಣ ಕೆ ಕೆ ಪುತ್ತೂರುhttps://www.blogger.com/profile/02818276304375884860noreply@blogger.comtag:blogger.com,1999:blog-7404581753587306740.post-15780630955280967512010-07-05T19:24:00.094-07:002010-07-05T19:24:00.094-07:00ಭಟ್ಟರೇ;ಎಲ್ಲರಿಗೂ ಒಂದು ಒಳ್ಳೆಯ ಸರ್ಪ್ರೈಸ್ ಕೊಟ್ಟಿರಿ!ಉಪನ...ಭಟ್ಟರೇ;ಎಲ್ಲರಿಗೂ ಒಂದು ಒಳ್ಳೆಯ ಸರ್ಪ್ರೈಸ್ ಕೊಟ್ಟಿರಿ!ಉಪನ್ಯಾಸಗಳ ಮಧ್ಯೆ ಒಂದು ಪ್ರೇಮಗೀತೆ!ನಿಮ್ಮ ಬತ್ತಳಿಕೆಯಲ್ಲಿ ಇನ್ನೂ ಏನೇನು ಭ್ರ್ಹಮ್ಮಾಸ್ತ್ರ ಇಟ್ಟಿದ್ದೀರೋ ಕಾದು ನೋಡಬೇಕು.ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-7404581753587306740.post-68413989433159021272010-07-05T18:43:35.377-07:002010-07-05T18:43:35.377-07:00ಭಟ್ಟರೇ;ನಮಗೆಲ್ಲಾ ಕೊಟ್ಟಿರಿ ಒಂದು ಸರ್ಪ್ರೈಸ್!ಉಪನ್ಯಾಸಗಳ ...ಭಟ್ಟರೇ;ನಮಗೆಲ್ಲಾ ಕೊಟ್ಟಿರಿ ಒಂದು ಸರ್ಪ್ರೈಸ್!ಉಪನ್ಯಾಸಗಳ ಮಧ್ಯೆ ಒಂದು ಪ್ರೇಮಗೀತೆ!ನಿಮ್ಮ ಬತ್ತಳಿಕೆಯಲ್ಲಿ ಇನ್ನೂ ಏನೇನು ಬ್ರಹ್ಮ್ಮಾಸ್ತ್ರ ಇಟ್ಟಿದ್ದೀರೋ ಕಾದು ನೋಡಬೇಕು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-7404581753587306740.post-43926585258964572992010-07-05T07:34:02.327-07:002010-07-05T07:34:02.327-07:00ಭಟ್ರೆ,
ನಿಮ್ಮಂತಿರುವುದು ಬಲು ಕಷ್ಟ.
ಒಂದೊಂದಿನ ಒಂದೊಂದ್ ತ...ಭಟ್ರೆ,
ನಿಮ್ಮಂತಿರುವುದು ಬಲು ಕಷ್ಟ.
ಒಂದೊಂದಿನ ಒಂದೊಂದ್ ತರಾ.
ಆಡು ಮುಟ್ಟರುದ ಸೊಪ್ಪಿಲ್ಲ...ಬಟ್ಟರು.....
ಏನೇ ಆಗಲಿ, ಚೆನ್ನಾಗಿದೆ. ಛಳಿ ಬಿಟ್ಟು ಬರೆಯುವ ನಿಮ್ಮ ಪ್ರಯತ್ನ ಸ್ತುತ್ಯಾರ್ಹ.vedasudhehttps://www.blogger.com/profile/00612354393874564425noreply@blogger.comtag:blogger.com,1999:blog-7404581753587306740.post-14838929833997928232010-07-05T07:25:38.935-07:002010-07-05T07:25:38.935-07:00ಭಟ್ ಸರ್...
ಸೂಪರ್ .... ಆಹಾ ... ಓಹೋ........ ತುಂಬಾ ಚ...ಭಟ್ ಸರ್...
ಸೂಪರ್ .... ಆಹಾ ... ಓಹೋ........ ತುಂಬಾ ಚೆನ್ನಾಗಿದೆ.... ಹೊಸ ಥರದ ಕವನ..... ಹೊಗಳಿದ್ದೇ ಹೊಗಳಿದ್ದು..... ನಿಜಕ್ಕೂ ಚೆನ್ನಾಗಿದೆ..... ಎಲ್ಲಾ ಸಾಲುಗಳು ಹೊಸ ಅರ್ಥ ಹೇಳಿದೆ....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7404581753587306740.post-17117297782516016492010-07-05T07:24:31.776-07:002010-07-05T07:24:31.776-07:00ಏನಾಯಿತು ಮನ ಏನಾಯಿತು
ಏಕಾಯಿತು ಮರ್ಕಟನ ಹಾಗಾಯಿತು?
ತಳುಕು...ಏನಾಯಿತು ಮನ ಏನಾಯಿತು
ಏಕಾಯಿತು ಮರ್ಕಟನ ಹಾಗಾಯಿತು?
ತಳುಕು ಬಳಕಿನ ನೋಟಕೆ
ವಯ್ಯಾರದ ಮೈಮಾಟಕೆ
ಮನಸೋತು ಅಂಧವಾಯಿತು!

ಏನು ಭಟ್ರೇ,
ಅಧ್ಯಾತ್ಮದ ನಡುವೆ ಇದೇಕೋ ಕಾಣೆ!
ಏನೇ ಇರಲಿ, ಕವನ ಚನ್ನಾಗಿದೆ.ಮನದಾಳದಿಂದ............https://www.blogger.com/profile/07902989447408580103noreply@blogger.com