tag:blogger.com,1999:blog-7404581753587306740.post4832058719366038..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ಹತ್ತಾರು ಜನ ಸೇರಿ ಮನೆಯೊಂದ ಕದ್ದರು ಸಿಕ್ಕಿಬಿದ್ದವನೊಬ್ಬ ಶಿಕ್ಷೆಗೊಳಗಾದ !V.R.BHAThttp://www.blogger.com/profile/09758057544159366234noreply@blogger.comBlogger15125tag:blogger.com,1999:blog-7404581753587306740.post-14722887800958393372011-08-13T23:05:33.500-07:002011-08-13T23:05:33.500-07:00Well said.Well said.M.Bhathttps://www.blogger.com/profile/02494381572274269329noreply@blogger.comtag:blogger.com,1999:blog-7404581753587306740.post-38044278611101786732011-08-05T08:09:35.082-07:002011-08-05T08:09:35.082-07:00ATTAVAR NARYAN-
IT REAL STORY OF KARNATA (KARA NA...ATTAVAR NARYAN-

IT REAL STORY OF KARNATA (KARA NATAKA)

BHARATHA JANANIYA TANUJATHE JAYAHE KARNATAKA MAATHE.attavar narayan prasadhttps://www.blogger.com/profile/12904656549281131483noreply@blogger.comtag:blogger.com,1999:blog-7404581753587306740.post-9659766307166852702011-08-02T23:07:51.480-07:002011-08-02T23:07:51.480-07:00Thank you Sir.Thank you Sir.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-4565921851916632442011-08-02T17:52:07.554-07:002011-08-02T17:52:07.554-07:00We have all learned lesson from this people. In pu...We have all learned lesson from this people. In public, we have teach them a lesson, when they come to public, we have to kick them out from public places not to speech in public place, What were the properties they acquired, public should go their & acquire and give to the some blind school, or social service body which is really doing good. Then each one will think, we can not face public if they do mischief.shivahttps://www.blogger.com/profile/14390381402351657117noreply@blogger.comtag:blogger.com,1999:blog-7404581753587306740.post-67611962528679319342011-08-01T20:59:31.409-07:002011-08-01T20:59:31.409-07:00ಹೌದು ಈ ದೇಶದ/ ರಾಜ್ಯದ ಕಥೆ ಹೀಗೇ ನಡೆಯುತ್ತಿದೆ, ಭತ್ತ ತಿನ...ಹೌದು ಈ ದೇಶದ/ ರಾಜ್ಯದ ಕಥೆ ಹೀಗೇ ನಡೆಯುತ್ತಿದೆ, ಭತ್ತ ತಿನ್ನುವವ ಆರಾಮಾಗಿರುತ್ತಾನೆ ಉಮಿ ತಿನ್ನುವವ ಶಿಕ್ಷೆಗೊಳಗಾಗುತ್ತಾನೆ!

ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೊ ಅನಂತಾನಂತ ನಮನಗಳು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-48094190464495871952011-08-01T18:43:38.434-07:002011-08-01T18:43:38.434-07:00tumba samyochita lekhana sir,
yaru bandru onde an...tumba samyochita lekhana sir,

yaru bandru onde anno bhavane bandu bittide,

ellaru asteಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-7404581753587306740.post-12419479787754654912011-08-01T07:33:56.411-07:002011-08-01T07:33:56.411-07:00ನೀವು ಹೇಳಿರುವುಸು ಸರಿಯಾಗೇ ಇದೆ.
ಜೆ ಡಿ ಎಸ ಆಗಲಿ, ಪಾದಯಾ...ನೀವು ಹೇಳಿರುವುಸು ಸರಿಯಾಗೇ ಇದೆ.
ಜೆ ಡಿ ಎಸ ಆಗಲಿ, ಪಾದಯಾತ್ರೆಯ ಕಾಂಗ್ರೆಸ್ಸ್ ಅಗಲಿ ಅವರೆಲ್ಲರಿಗಿಂತ ಜನ ಯಡ್ಯುರಪ್ಪ ಬಗ್ಗೆ ಬೇಸರಿಸಿಕೊಳ್ಳಲು ಇನ್ನು ಕೆಲವು ಕಾರಣ ಇದೆ. ತನ್ನ ಹುಚ್ಚು ನಿರ್ದಾರ ದಿಂದ, ಉಪಯೋಗ ವಿಲ್ಲದ ಘೋಷಣೆಗಳಿಂದ. ತೀರ ಇತ್ತೀಚಿನ ಉದಾಹರಣೆ ಎಂದರೆ ಆಣೆ ಪ್ರಮಾಣ. ನಿಜಕ್ಕೂ ಜನರಿಗೆ ಆಪರೇಷನ್ ಕಮಲ ದ ಬಗ್ಗೆ ತೀರ ಕೆಟ್ಟ ಅಭಿಪ್ರಾಯ ಇಲ್ಲ. ಪಾಪ ಅವರಿಗೆ ಬಹುಮತ ಇಲ್ಲ, ೪-೫ ಜನ ಪಕ್ಷಕ್ಕೆ ತಗೊಂಡರೆ ಏನೂ ನಷ್ಟವಿಲ್ಲ ಅನ್ನುತ್ತಿದ್ದರು. ಶಿವಮೊಗ್ಗ ಊರನ್ನೇ ಕೊಳ್ಳೆ ಹೊಡೆದಾಗಳು ಅಷ್ಟು ಬೈತಿರಲಿಲ್ಲ.

ಆದ್ರೆ ಈಗ ಕಳೆದ ಒಂದು ವಾರದಿಂದ ನಡೀತಾ ಇರೋ ವಿದ್ಯಮಾನ ಇದೆಯಲ್ಲ.. ನಿಜಕ್ಕೂ ಅಸಹ್ಯ. ಈಗಲೂ ಅವಕಾಶಕ್ಕಾಗಿ ಕಾಡು ಕೂತಿರೋ ಕುಮಾರ ಸ್ವಾಮೀ, ನಾನು ಅಧಿಕಾರಕ್ಕಾಗಿ ಪ್ರಯತ್ನಿಸೋಲ್ಲ ಅಂತ ಟೀವಿ ಗಳ ಮುಂದೆ ಬಾಯಿ ಬದಕೋ ತಾನೇ. ವಿರೋಧ ಪಕ್ಷ ಎಲ್ಲಿ ನಾಪತ್ತೆ ಆಗಿದೆಯೋ ನಾಕಾಣೆ. ದುರಂತ ಅಂದ್ರೆ ಮಾಧ್ಯಮ ದವರು ತೀರ ಅದೊಂದೇ ಸುದ್ದಿ ಅನ್ನೋ ರೀತಿ ಬಿಂಬಿಸ್ತಾ ಇರೋದು.ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-7404581753587306740.post-19759613422591450572011-08-01T05:40:32.747-07:002011-08-01T05:40:32.747-07:00ಸರ್ ನೀವು ಹೇಳಿರುವುದೆಲ್ಲ ದಿಟವೇ .... ರಾಜ ಕಾರಣದಲ್ಲ...ಸರ್ ನೀವು ಹೇಳಿರುವುದೆಲ್ಲ ದಿಟವೇ .... ರಾಜ ಕಾರಣದಲ್ಲೇ ಮುಳುಗಿ ಎದ್ದರು
ಕೆಲವು ಹುನ್ನಾರಗಳು, ತಂತ್ರಗಳು ರಾಜಕಿಯದವ್ರಿಗೆ ಅರ್ಥವಾಗೋದಿಲ್ಲ,
ಇನ್ನು ನಮ್ಮಂಥ ನರ ಮನುಷ್ಯರಿಗೆ ಅರ್ಥವಾಗುವುದೆಂತು ..... ಈ ಅಪ್ಪ
ಮಕ್ಕಳು ಎಲ್ಲರನ್ನು ಹೊಸಕಿ ಹಾಕುವುದಕ್ಕೆ ನೋಡ್ತಾರೆ, ಇನ್ನು ದೇವೇ ಗೌಡ್ರು
ಹೇಳೋದು ನೋಡಿ ,,,, ಅವರ ಪಕ್ಷ (ಮಕ್ಕಳು) ಅದಿಕಾರಕ್ಕೆ ಬರ್ದೇ ಇದ್ರೆ ಅವರು
ಸತ್ತ ಮೇಲೆ ಮುಕ್ತಿ ಸಿಗೊಲ್ವಂತೆ .... ಅಂದ್ರೆ ಅವ್ರಿಗೆ ಅಧಿಕಾರದ ದುರಾಸೆ ಎಷ್ಟರ ಮಟ್ಟಿಗೆ
ಇದೆ ನೋಡಿ .........UMESH VASHIST H K.https://www.blogger.com/profile/10076207290904955253noreply@blogger.comtag:blogger.com,1999:blog-7404581753587306740.post-85731132533796165472011-08-01T04:25:55.255-07:002011-08-01T04:25:55.255-07:00ತುಂಬಾ ಅಧ್ಯನ ಮಾಡಿ ವಿವರಿಸಿದ್ದಿರಾ... ತಮ್ಮ ಮಾತು ನಿಜ. ಆ...ತುಂಬಾ ಅಧ್ಯನ ಮಾಡಿ ವಿವರಿಸಿದ್ದಿರಾ... ತಮ್ಮ ಮಾತು ನಿಜ. ಆದರೆ ದೇವೇಗೌಡ , ಕುಮಾರ, ಎಸ್ಸೇಮ್ಮು,ಧರ್ಮ, ಖರ್ಗೆ, ಎಲ್ಲರು ಗಳ ಹಿಡಿಯುವವರೇ ಎಂದು ಜಗತ್ತಿಗೆ ಗೊತ್ತಿದ್ದದ್ದೇ ಆದರೆ ಚೆಡ್ಡಿ ಮೂಲದ ಜನ ಗಳ ಹಿಡಿಯುವದಿಲ್ಲ ಎಂಬ ಅಚಲ ನಂಬಿಕೆಯ ಮತದಾರನನ್ನು ವಂಚಿಸಿದ ಎಡ್ಡಿ ಯಿಂದ ಹೆಚ್ಚು ಬ್ರಮ ನಿರಸನವಾಗಿ ಜನರಲ್ಲಿ ರಾಜಕೀಯದವರ ಮೇಲೇ ಆಕ್ರೋಶವಿದೆ. ಎಡ್ಡಿ ಹಾಳಾಗಲು ರೆಡ್ಡಿ ರೆನುಕರು ಕಾರಣವಿರಬಹುದು. ಹಾಳಪ್ಪ ಬೋಳೂರು ರಿರಬಹುದು. ಆದರೆ ಅವರಿಗೆ ಒಡ್ಡಿಕೊಂಡು ಚೆಡ್ಡಿ ಮಾನ ತೆಗೆದದ್ದು ಯೆದ್ದಿಯವರೇ ಅಲ್ಲವೇ?
ಆದರೆ ತಮ್ಮ ಮಾಹಿತಿ ಸರಿ. ಹಿಂದೆ ಇಷ್ಟೊಂದು ಸುದ್ಧಿಯಾಗದ ವಿಷಯಗಳು ಇಂದು ಆಗುತ್ತಿವೆ, ಇದಕ್ಕೆ ಮಾಹಿತಿ ಸ್ವಾತಂತ್ರ, ಮಾಧ್ಯಮದ ಅಬ್ಬರ, ಸಂತೋಷರಂತ ಹಳ ಕೆಲ ಅಧಿಖಾರಿಗಳ ಕಾರ್ಯ ವೈಖರಿಯು ಕಾರಣವಿದೆ.
ಆದರೆ ಹಿಂದಿನವರನ್ನು ಸಿಗಿಯುವ ದಿನಗಳು ದೂರವಿಲ್ಲ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7404581753587306740.post-40447354265489665562011-08-01T00:38:26.690-07:002011-08-01T00:38:26.690-07:00Chelo ajro, Aadre BHATTA TINDAVARELL (paksha kooda...Chelo ajro, Aadre BHATTA TINDAVARELL (paksha kooda) BACHAVAGI upadeshada jaagadalliddare, UMI tindava taledandavaadaಸಿರಿರಮಣhttps://www.blogger.com/profile/09045142616720730344noreply@blogger.comtag:blogger.com,1999:blog-7404581753587306740.post-40139016384921907002011-07-31T08:23:08.298-07:002011-07-31T08:23:08.298-07:00ರಾಜಕೀಯ ಪ್ರಹಸನಗಳನ್ನು ನೋಡುತ್ತಿದ್ದರೆ ಜುಗುಪ್ಸೆಯೆನಿಸುತ್...ರಾಜಕೀಯ ಪ್ರಹಸನಗಳನ್ನು ನೋಡುತ್ತಿದ್ದರೆ ಜುಗುಪ್ಸೆಯೆನಿಸುತ್ತದೆ.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-7404581753587306740.post-19099826776490745302011-07-31T04:10:30.760-07:002011-07-31T04:10:30.760-07:00Neevu helidanteye namma samvidhanadalli kelavu bad...Neevu helidanteye namma samvidhanadalli kelavu badalavanegalagabekide..ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-7404581753587306740.post-43984908145541428812011-07-31T03:17:15.018-07:002011-07-31T03:17:15.018-07:00ಇದಕ್ಕಿಂತಾ ಮತ್ತೇನೂ ಹೇಳಲು ಸಾಧ್ಯವೇ ಇಲ್ಲ... ಕೇಳುವವರೋ?ಇದಕ್ಕಿಂತಾ ಮತ್ತೇನೂ ಹೇಳಲು ಸಾಧ್ಯವೇ ಇಲ್ಲ... ಕೇಳುವವರೋ?Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-7404581753587306740.post-48165796992013262742011-07-31T02:17:21.771-07:002011-07-31T02:17:21.771-07:00ಸರಿಯಾಗಿ ಬರೆದಿದ್ದೀರಿ. ಈ ರಾಜಕೀಯ ನಾಟಕಗಳು ಬೇಸರ ತರಿಸಿವೆ...ಸರಿಯಾಗಿ ಬರೆದಿದ್ದೀರಿ. ಈ ರಾಜಕೀಯ ನಾಟಕಗಳು ಬೇಸರ ತರಿಸಿವೆ.Subrahmanyahttps://www.blogger.com/profile/18168535406370664157noreply@blogger.comtag:blogger.com,1999:blog-7404581753587306740.post-63922504273882778172011-07-30T23:58:13.081-07:002011-07-30T23:58:13.081-07:00ಇಂದಿನ ರಾಜಕಾರಣಕ್ಕೆ ಸರಿಯಾದ ಕನ್ನಡಿ ಹಿಡಿದಿದ್ದೀರಿ. ರಾಜಕ...ಇಂದಿನ ರಾಜಕಾರಣಕ್ಕೆ ಸರಿಯಾದ ಕನ್ನಡಿ ಹಿಡಿದಿದ್ದೀರಿ. ರಾಜಕಾರಣಿಗಳೆಲ್ಲಾ ಮಫಿಯಾ ದಾದಾಗಳಾದಾಗ, ಬಡ ಪ್ರಜೆಗಳ ಗತಿ ಎನು?sunaathhttps://www.blogger.com/profile/13386371953472087631noreply@blogger.com