tag:blogger.com,1999:blog-7404581753587306740.post4637143053855346700..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ಬ್ರಿಟಿಷ್ ಸರಕಾರದಿಂದ ತಸ್ತೀಕನ್ನು ಪಡೆದ ಭೂಪ ಈ ಗಣಪ !V.R.BHAThttp://www.blogger.com/profile/09758057544159366234noreply@blogger.comBlogger12125tag:blogger.com,1999:blog-7404581753587306740.post-10321376144817697772012-09-17T22:27:02.931-07:002012-09-17T22:27:02.931-07:00ತುಂಬಾ ಒಳ್ಳೆಯ ಲೇಖನ ದೇವಾಲಯದ ಇತಿಹಾಸದ ಬಗ್ಗೆ ಹೆಚ್ಚಿನ ಮಾ...ತುಂಬಾ ಒಳ್ಳೆಯ ಲೇಖನ ದೇವಾಲಯದ ಇತಿಹಾಸದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಧನ್ಯವಾದಗಳು ಸರ್....Manuhttps://www.blogger.com/profile/12957081812567282029noreply@blogger.comtag:blogger.com,1999:blog-7404581753587306740.post-45566142581290700432012-09-17T21:30:00.821-07:002012-09-17T21:30:00.821-07:00ಸಿದ್ಧಿದಾಯಕಗೆ ನಮೋ ನಮಃ || ಚೆಲೋ ಆಜು ಭಟ್ಭಾಗಸಿದ್ಧಿದಾಯಕಗೆ ನಮೋ ನಮಃ || ಚೆಲೋ ಆಜು ಭಟ್ಭಾಗಸಿರಿರಮಣhttps://www.blogger.com/profile/09045142616720730344noreply@blogger.comtag:blogger.com,1999:blog-7404581753587306740.post-73513169029205963412010-02-02T10:16:14.242-08:002010-02-02T10:16:14.242-08:00ಈ ಬೆನಕ ಮುದ್ದು ಬಾಲ ಬೆನಕ, ನಿಮ್ಮ ಹೊಗಳಿಕೆಯನ್ನು ಅವನಿಗೆ ...ಈ ಬೆನಕ ಮುದ್ದು ಬಾಲ ಬೆನಕ, ನಿಮ್ಮ ಹೊಗಳಿಕೆಯನ್ನು ಅವನಿಗೆ ಟ್ರಾನ್ಸ್ ಫರ್ ಮಾಡುತ್ತಿದ್ದೇನೆ, ಧನ್ಯವಾದV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-3915775535296643382010-02-02T09:38:23.816-08:002010-02-02T09:38:23.816-08:00ನಿಮ್ಮ ಬ್ಲಾಗ್ ಸುಂದರವಾಗಿದೆ. ನಾನು ಇಡಗುಂಜಿ ಕ್ಷೇತ್ರ ದರ...ನಿಮ್ಮ ಬ್ಲಾಗ್ ಸುಂದರವಾಗಿದೆ. ನಾನು ಇಡಗುಂಜಿ ಕ್ಷೇತ್ರ ದರ್ಶನ ಮಾಡಿದ್ದೇನೆ.. ಚಿತ್ರಗಳೂ ಕೂಡ ಮುದ್ದಾಗಿವೆ....<br /><br />ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-7404581753587306740.post-36124768084454787532010-02-02T08:07:16.341-08:002010-02-02T08:07:16.341-08:00ತಮ್ಮ ಪ್ರಾರ್ಥನೆಯೊಂದಿಗೆ ನನ್ನದನ್ನೂ ಸೇರಿಸಿ ನಮ್ಮ ಗಣಪನಿಗ...ತಮ್ಮ ಪ್ರಾರ್ಥನೆಯೊಂದಿಗೆ ನನ್ನದನ್ನೂ ಸೇರಿಸಿ ನಮ್ಮ ಗಣಪನಿಗೆ ಟಪಾಲು ಕಳಿಸಲಾಗಿದೆ !V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-16758203214928521352010-02-02T07:26:57.261-08:002010-02-02T07:26:57.261-08:00ವಿಘ್ನನಾಶಕನಾದ ಹೇರಂಬನು ನಮಗೆಲ್ಲರಿಗೂ ಮಂಗಲವನ್ನು ದಯಪಾಲಿಸ...ವಿಘ್ನನಾಶಕನಾದ ಹೇರಂಬನು ನಮಗೆಲ್ಲರಿಗೂ ಮಂಗಲವನ್ನು ದಯಪಾಲಿಸಲಿsuryahttps://www.blogger.com/profile/18386241291603856963noreply@blogger.comtag:blogger.com,1999:blog-7404581753587306740.post-45481508001593268932010-02-02T06:05:22.742-08:002010-02-02T06:05:22.742-08:00ಧನ್ಯವಾದಧನ್ಯವಾದV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-20504467495104087652010-02-02T05:59:12.513-08:002010-02-02T05:59:12.513-08:00ಒಳ್ಳೆಯ ಲೇಖನ.ಒಳ್ಳೆಯ ಲೇಖನ.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-7404581753587306740.post-68924544447134873602010-02-02T05:54:21.843-08:002010-02-02T05:54:21.843-08:00ತಮಲ್ಲಿ ನಾನು ಹೇಳಬೇಕು, ಇಂತಹ ಗಣಪನನ್ನು ಪಡೆದ ನಾವು ಧನ್ಯರ...ತಮಲ್ಲಿ ನಾನು ಹೇಳಬೇಕು, ಇಂತಹ ಗಣಪನನ್ನು ಪಡೆದ ನಾವು ಧನ್ಯರು, ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-10984499169438605052010-02-02T05:25:31.150-08:002010-02-02T05:25:31.150-08:00dhanyosmi:)dhanyosmi:)ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.comtag:blogger.com,1999:blog-7404581753587306740.post-20162336578515442942010-02-01T19:41:30.618-08:002010-02-01T19:41:30.618-08:00ಕ್ಷೆತ್ರದರ್ಶಿಸಿ ಅದರಿಂದ ಬಹುವಿಧ ಫಲಶ್ರುತಿ ಪಡೆದವರಲ್ಲಿ ಒ...ಕ್ಷೆತ್ರದರ್ಶಿಸಿ ಅದರಿಂದ ಬಹುವಿಧ ಫಲಶ್ರುತಿ ಪಡೆದವರಲ್ಲಿ ಒಬ್ಬೊಬ್ಬರ ಅನುಭವವೂ ಬಹಳ ಭಿನ್ನವೂ, ಫಲಪಡೆದ ಸೌಭಾಗ್ಯವೂ ಎಂಬುದು ಹಲವುಜನರನ್ನು ಮಾತನಾಡಿಸಿ ತಿಳಿದದ್ದರ ಜೊತೆಗೆ ನನ್ನ ಸ್ವಾನುಭವದಲ್ಲಿ ಬಹಳ ಅದರ ಭಂಡಾರವೇ ಇದೆ.ತಾವು ಅನುಕೂಲವಾದಾಗ ಹೋಗಿ ತಮ್ಮ 'ಹೃದಯ'ಸಮರ್ಪಿಸಿ ಅಷ್ಟು ಸಾಕು ಮುಂದೆ ನೀವೇ ಈ ಬಗ್ಗೆ ಬರೆಯುತ್ತೀರಿ, ಧನ್ಯವಾದಗಳು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-16898378718153396362010-02-01T19:15:48.550-08:002010-02-01T19:15:48.550-08:00ಕ್ಷೇತ್ರಕ್ಕೆ ಭೇಟಿ ಕೊಡಬೇಕೆಂಬ ನನ್ನಾಸೆಯಿನ್ನೂ ಹಾಗೇ ಇದೆ....ಕ್ಷೇತ್ರಕ್ಕೆ ಭೇಟಿ ಕೊಡಬೇಕೆಂಬ ನನ್ನಾಸೆಯಿನ್ನೂ ಹಾಗೇ ಇದೆ...ಸದ್ಯದಲ್ಲೇ ಹೋಗುವೆ. ಸುಪ್ರಭಾತಕ್ಕೇ ಮಹಾಗಣಪತಿಯನ್ನು ದರ್ಶನ ಮಾಡಿದ್ದು ವಿಚಾರಗಳನ್ನು ತಿಳಿದುಕೊಳ್ಳುವಂತಾಗಿದ್ದು ನನ್ನ ಸೌಭಾಗ್ಯ. ವಿವರ ಕೊಟ್ಟ ನಿಮಗೆ ಅನಂತ ನಮನಗಳು.Subrahmanyahttps://www.blogger.com/profile/03752989563162877894noreply@blogger.com