tag:blogger.com,1999:blog-7404581753587306740.post4257890541287883020..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ರಾತ್ರಿ ಚಾ ಪಾರ್ಟಿ ಇರುತ್ತದಂತೆ !V.R.BHAThttp://www.blogger.com/profile/09758057544159366234noreply@blogger.comBlogger13125tag:blogger.com,1999:blog-7404581753587306740.post-9497714958035002652010-08-09T07:05:48.018-07:002010-08-09T07:05:48.018-07:00ಸೀತಾರಾಮ್ ಸಾಹೇಬರೇ, ನೀವು ಬರದ ಹೊರತು ನಮ್ಮ ರಂಗಸ್ಥಳ ಕಳೆ ...ಸೀತಾರಾಮ್ ಸಾಹೇಬರೇ, ನೀವು ಬರದ ಹೊರತು ನಮ್ಮ ರಂಗಸ್ಥಳ ಕಳೆ ಕಟ್ಟುವುದಿಲ್ಲ, ಬಾಯಾರಿಕೆಗೆ ನೀರಿರುವುದಿಲ್ಲ, ಹಸಿದವರಿಗೆ ಊಟವೊ ತಿಂಡಿಯೋ ಸಿಗುವುದಿಲ್ಲ, ನಿಮ್ಮಲ್ಲಿ ಒಬ್ಬೆ ಒಳ್ಳೆಯ ವಿಮರ್ಶಕನ ಎಲ್ಲಾ ಅರ್ಹತೆಗಳು ಕಾಣುತ್ತವೆ, ಹೀಗಾಗಿ ತಮಗೆ ಬರಲೇ ಬೇಕೆಂದು ಒತ್ತಾಯ ಮಾಡಿ ಕರೆಯುತ್ತೇನೆ, ತಮ್ಮ ಅನಿಸಿಕೆಗಳು ಅನುಭವಿಸಲು ಮಜವಾಗಿರುತ್ತವೆ, ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-50003620047943002032010-08-09T03:33:45.945-07:002010-08-09T03:33:45.945-07:00ಶಿವರಾತ್ರಿ ಭಜನೆಯಲ್ಲಿ ಚುರುಮುರಿ -ಮಿರ್ಚಿ ಭಜೆ ಸಮಾರಾಧನೆ,...ಶಿವರಾತ್ರಿ ಭಜನೆಯಲ್ಲಿ ಚುರುಮುರಿ -ಮಿರ್ಚಿ ಭಜೆ ಸಮಾರಾಧನೆ, ರಾಮ ನವಮಿ ಭಜನೆಯಲ್ಲಿ ಎಗ್ಗಿಲ್ಲದ ಕೋಸಂಬರಿ -ಪಾನಕ, ಕೃಷ್ಣಜನ್ಮಾಶ್ಮಾಸ್ತಮಿಯಲ್ಲಿ ರಾತ್ರಿ ಮಿಂದು ಅರ್ಘ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಚಕ್ಕುಲಿ-ಉಂಡೆ-ಕೋಡುಬಳೆ, ರಾಯರ ಆರಾಧನೆಯ ಮೂರುದಿನ ಅಷ್ಟೋತ್ತರ ಅಕ್ಕಪಕ್ಕದ ಮನೆಯಲ್ಲಿ ಮಾಡಿ ಚಕ್ಕುಲಿ-ಉಂಡೆ-ಹಣ್ಣು-ದಕ್ಷಿಣೆಗಳ ಸಂಗ್ರಹ ಮಾಡಿ ರಾತ್ರಿಯಲ್ಲಿ ಕದ್ದು ಹೋಗಿ ಎರಡನೇ ಶೋ ಸಿನೀಮಾ ನೋಡುವ ನಮ್ಮ ಮಾಧ್ವಮಂಡಳದ ವಿಧ್ಯಾರ್ಥಿ ನಿಲಯದಲ್ಲಿನ ನೆನಪುಗಳು ಕಣ್ಣ ಮುಂದೆ ಓಡಿದವು.
ಚೆಂದದ ಬರಹ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7404581753587306740.post-35633721621785279932010-08-07T06:38:45.462-07:002010-08-07T06:38:45.462-07:00Thank you Sri PraveenThank you Sri PraveenV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-890917948390519082010-08-07T05:32:01.559-07:002010-08-07T05:32:01.559-07:00ವಿ ಆರ್ ಭಟ್ ಸರ್,
ಚಾ ಪಾರ್ಟಿಯಂತಹ ಅನುಭವಗಳು ಇಂದು ಕೇವಲ ರ...ವಿ ಆರ್ ಭಟ್ ಸರ್,
ಚಾ ಪಾರ್ಟಿಯಂತಹ ಅನುಭವಗಳು ಇಂದು ಕೇವಲ ರೋಚಕ ಕತೆಗಳು! ಆ ಖುಷಿ ಸಂತೋಷ ಇಂದಿನ ಮಕ್ಕಳಿಗೆ ಕೇವಲ ಕತೆಯಾಗಿದೆಯೇ ಹೊರತು ಅನುಭವವಾಗಿಲ್ಲ.
ಚಂದದ ಬರಹ.......
ನಮ್ಮಲ್ಲಿಗೆ ಬನ್ನಿ, ಚಾ ಪಾರ್ಟಿ ಭಜನೆ ಮಾಡೋಣ!ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-7404581753587306740.post-27053070741097902452010-08-07T03:09:46.283-07:002010-08-07T03:09:46.283-07:00Thank youThank youV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-50507038673959527942010-08-07T01:32:05.128-07:002010-08-07T01:32:05.128-07:00ಹೌದು..
ನಮ್ಮ ಮನೆಯ ತಿಂಡಿಗಿಂತ ಬೇರೆ ಮನೆಯ ತಿಂಡಿ ರುಚಿ ಹೆ...ಹೌದು..
ನಮ್ಮ ಮನೆಯ ತಿಂಡಿಗಿಂತ ಬೇರೆ ಮನೆಯ ತಿಂಡಿ ರುಚಿ ಹೆಚ್ಚು..
ನನಗಂತೂ "ನಾಮದಲಗೆ" ಎಂದರೆ ಇಷ್ಟ.. ಆದರೆ ಅದನ್ನು ಮಾಡೋದು ಅಪರೂಪ.ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-7404581753587306740.post-12671501490223853272010-08-06T08:41:52.466-07:002010-08-06T08:41:52.466-07:00Thanks youThanks youV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-6713227705558891312010-08-06T08:34:45.308-07:002010-08-06T08:34:45.308-07:00V R ಭಟ್ ಸರ್
ಕೆಲವೊಮ್ಮೆ ನಮ್ಮೂರಿನ ಬರಹಗಳು ಮನೆಯ ನೆನಪು ...V R ಭಟ್ ಸರ್

ಕೆಲವೊಮ್ಮೆ ನಮ್ಮೂರಿನ ಬರಹಗಳು ಮನೆಯ ನೆನಪು ತರಿಸುತ್ತವೆ
ನಿಮ್ಮ ಬರಹಗಳ ಆಪ್ತತೆ ಅದೇ ನೆನಪನ್ನು ತಂದಿತುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-7404581753587306740.post-46663490167916170472010-08-06T08:15:10.176-07:002010-08-06T08:15:10.176-07:00ಬಹಳ ಆಪ್ತ ಪ್ರತಿಕ್ರಿಯೆಗಳು, ನೋಡಿ ನಮ್ಮ ಊರಿನ ಅಂದಿನ ಬದುಕ...ಬಹಳ ಆಪ್ತ ಪ್ರತಿಕ್ರಿಯೆಗಳು, ನೋಡಿ ನಮ್ಮ ಊರಿನ ಅಂದಿನ ಬದುಕು-ಬರಹ ಎಲ್ಲರಿಗೂ ಇಷ್ಟವಾಗುವಂಥದು,

* ಶ್ರೀ ದಿಲೀಪ್ ಹೆಗಡೆಯವರೇ, ಒಮ್ಮೊಮ್ಮೆ ಅನಿಸುತ್ತದೆ ಇಂದಿನ ನಮ್ಮ ಮಕ್ಕಳಿಗೆ ಆ ಅಭಿರುಚಿಯೂ ಅವಕಾಶವೂ ಇಲ್ಲ ಅಂತ, ಅಂತಹ 'ಮಾವಿನ ಮರಕ್ಕೆ ಕಲ್ಲು ಹೊಡೆದು ಹಣ್ಣು ಬೀಳಿಸಿ ತಿನ್ನುವ' ಎಲ್ಲೆಂದರಲ್ಲಿ ಸ್ವಚ್ಛಂದವಾಗಿ ವಿಸ್ತಾರವಾದ ಜಾಗದಲ್ಲಿ ಆಡುವ ಸೌಭಾಗ್ಯ ನಮ್ಮೆಲ್ಲರದಾಗಿತ್ತು ಅಲ್ಲವೇ ? ಇಂದಿನ ಥರ ಅಂದು ಬಹಳ ಆಟಿಕೆಗಳಿರಲಿಲ್ಲ ಆದ್ರೆ ಜನರ ಹೃದಯಗಳು ಹತ್ತಿರವಿದ್ದುದರಿಂದ ಆಟಿಕೆಗಳ ಅವಶ್ಯಕತೆಯೇ ಅಷ್ಟಾಗಿ ಬರುತ್ತಿರಲಿಲ್ಲ ಅಲ್ಲವೇ ? ನಿಮ್ಮ ಅನಿಸಿಕೆಯೇ ನನಗೂ ಬಂದು ಬರೆದಿದ್ದೇನೆ, ಧನ್ಯವಾದಗಳು

* ಶ್ರೀ ಪರಾಂಜಪೆ, ಹೌದು - ನೀವು ಹೇಳಿದಂತೆ ಕಡ್ಲೆ ಉಸ್ಲಿ ಕಾಯಂ ಪನಿಯಾರ ಅಲ್ಲವೇ ? ಚಾ ಅಂತೂ ಇರಲೇಬೇಕಿತ್ತು ! ಧನ್ಯವಾದಗಳು

* ಶ್ರೀ ವೆಂಕಟೇಶ್ , ನಮ್ಮಲ್ಲಿ ನನ್ನಜ್ಜಿ ಒಪ್ಪೊತ್ತಿಗೆ ರಾತ್ರಿ ಮಾಡಿಕೊಳ್ಳುವ ತುಪ್ಪದ ಒಗ್ಗರಣೆ ಅವಲಕ್ಕಿ ಬಗ್ಗೆ ಬರೆದರೆ ನೀವು ನಮ್ಮನೆಗೇ ಬಂದು ಬಾಯಿತೆಗೆದು ಕೇಳುತ್ತೀರಿ, ಬಾಯಲ್ಲಿ ಹರಿದ ನೀರು ಬಿಂದಿಗೆ ತುಂಬಲು ಸಾಕು ! ಅಷ್ಟು ರುಚಿಕಟ್ಟಾಗಿರುತ್ತಿತ್ತು, ಇಂದಿಗೆಲ್ಲ ಅವೆಲ್ಲ ಮಾಯ ! ಈಗ ಎಲ್ಲರಿಗೂ ಗಡಿಬಿಡಿ, ಈಗ ಗರಿಗರಿ ಬಟ್ಟೆ, ಹೊಸ ಹೊಸ ಮೊಬೈಲು ಇಂಥಾ ಗಿಲೀಟಿನ ಗೋಳೇ ಜಾಸ್ತಿ, ಹೀಗಾಗಿ ತಿನ್ನಲಿಕ್ಕೆ ಏನೋ ಒಂದು, ತಿಂದ ಮೇಲೆ ಸ್ವಲ್ಪಹೊತ್ತಿಗೆ ಏನುತಿಂದೆ ? --ಎಂದು ಕೇಳಿದರೆ ಮರೆತೆ ಹೋಗಿರುತ್ತದೆ! ಕಾಲಾಯ ತಸ್ಮೈ ನಮಃ , ತಮಗೆ ಧನ್ಯವಾದಗಳು.

* ಶ್ರೀ ಮಹೇಶ್, ತಾವು ಹಲವುದಿನಗಳ ನಂತರ ಒಮ್ಮೆ ಬಂದಿರಿ, ನಿಜವಾಗಿ ನಿಮ್ಮಲ್ಲಿ ಈ ಥರದ ಪರಿಸರ ಇತ್ತೋ ಇಲ್ಲವೋ ಗೊತ್ತಿಲ್ಲ,ಪ್ರಾದೇಶಿಕ ಭಿನ್ನತೆ ಸ್ವಲ್ಪ ಇದ್ದೇ ಇರುತ್ತದೆ, ಅಂತೂ ನೀವೂ ಇಷ್ಟ ಪಟ್ಟಿರಿ, ತುಂಬಾ ತುಂಬಾ ಧನ್ಯವಾದಗಳು

ಗೂಗಲ್ ಬಜ್ಜಿನಲ್ಲಿ ಆರೇಳು ಜನ ಲೈಕ್ ಮಾಡಿದ್ದಾರಲ್ಲ ಅವರಿಗೂ, ಓದಿದ, ಓದಲಿರುವ ಎಲ್ಲಾ ಮಿತ್ರರಿಗೂ ನಮನಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-66329815185232199242010-08-06T06:39:06.552-07:002010-08-06T06:39:06.552-07:00ಬಹಳ ಚೆನ್ನಾಗಿತ್ತು....ಬಹಳ ಚೆನ್ನಾಗಿತ್ತು....ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-7404581753587306740.post-47217760530994692072010-08-06T03:26:10.162-07:002010-08-06T03:26:10.162-07:00ಭಟ್ಟರೇ ಜಿಹ್ವಾ ಚಾಪಲ್ಯವನ್ನು ತುಂಬಾ ಚೆನ್ನಾಗಿಯೇ ವರ್ಣಿ...ಭಟ್ಟರೇ ಜಿಹ್ವಾ ಚಾಪಲ್ಯವನ್ನು ತುಂಬಾ ಚೆನ್ನಾಗಿಯೇ ವರ್ಣಿಸಿದ್ದೀರಿ . ನಿಜ ಊಟಕ್ಕಿಂತ ಒಪ್ಪೊತ್ತು ಅಂದ್ರೆ ಈಗಲೂ ಇಷ್ಟ ,ಎಲ್ಲಾದರೂ ಒಮ್ಮೆ ಅನ್ನ ಇದ್ದರೂ ಬದಿಗೆ ಅವಲಕ್ಕಿ ಮಜ್ಜಿಗೆ ಬೆಲ್ಲವನ್ನ ತಿನ್ನುವುದುಂಟು .ನೆನಪಿಸಿದ್ದಕ್ಕೆ ದನ್ಯವಾದಗಳು . (ಬಹುಶ ಇವತ್ತು ರಾತ್ರಿ ಅದೇ ) . ಬಜನಾ ಮಂಡಳಿ ಯ ಕತೆ ನಮ್ಮೂರ ಶಾರದಕ್ಕನನ್ನು ನೆನಪಿಸಿತು . ದೇವಸ್ತಾನದ ಕಾರ್ತೀಕದಲ್ಲಿ ಅವ್ಳು ಮಾಡಿದ ರವೆ ಲಾಡಿನ ರುಚಿಗೆ ಎರೆಡೆರೆಡು ಸಲ ಹೋಗಿ ತಿನ್ನುತ್ತಿದ್ದೆವು. ಒಂದು ಸಲ ಅಂತೂ ಅವಳನ್ನೇ ಮನೆಗೆ ಕರೆಸಿ ಆ ಲಾಡನ್ನು ಮಾಡಿಸಿಕೊಂಡು ತಿಂದಿದ್ದೂ ಇದೆವೆಂಕಟೇಶ್ ಹೆಗಡೆhttps://www.blogger.com/profile/15222149786320603332noreply@blogger.comtag:blogger.com,1999:blog-7404581753587306740.post-42817588572033345602010-08-05T21:49:19.332-07:002010-08-05T21:49:19.332-07:00ಚೆನ್ನಾಗಿದೆ. ನಮ್ಮ ಊರಿನಲ್ಲಿ ರಾತ್ರಿ ಪೂರ್ತಿ ಯಕ್ಷಗಾನ ತಾ...ಚೆನ್ನಾಗಿದೆ. ನಮ್ಮ ಊರಿನಲ್ಲಿ ರಾತ್ರಿ ಪೂರ್ತಿ ಯಕ್ಷಗಾನ ತಾಳಮದ್ದಲೆ ನೋಡಿ, ಅವಲಕ್ಕಿ-ಕಡಲೆ ಉಸ್ಲಿ ತಿ೦ದು, ಅನೇಕ ಬಾರಿ ಚಹಾ ಕುಡಿದ ಅನುಭವ ನೆನಪಾಯಿತು.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-7404581753587306740.post-36855056995677313602010-08-05T11:34:27.641-07:002010-08-05T11:34:27.641-07:00ನೀವು ಆಗಾಗ ಹೀಗೆ ನಮ್ಮನ್ನ ನಮ್ಮ ನೆಲದ ಪ್ರವಾಸಕ್ಕೆ Free o...ನೀವು ಆಗಾಗ ಹೀಗೆ ನಮ್ಮನ್ನ ನಮ್ಮ ನೆಲದ ಪ್ರವಾಸಕ್ಕೆ Free of cost ಕರ್ಕೊಂಡು ಹೋಗ್ತಿರೋದು ನಮ್ಮ ಪುಣ್ಯ...
ನೆನಪಿನ ಪುಟಗಳಲ್ಲಿ ಸೇರಿ ಹೋಗಿದ್ದ ಲೋಕವನ್ನ ಮತ್ತೆ ಕಣ್ಣೆದುರು ತಂದು ನಿಲ್ಲಿಸಿದ್ದಕ್ಕೆ ಅನಂತ ನಮನಗಳು...Dileep Hegdehttps://www.blogger.com/profile/13952833039068797341noreply@blogger.com