tag:blogger.com,1999:blog-7404581753587306740.post35326226056517345..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ರಸಿಕ ಜನಗಳೆ ಕೇಳಿ ರಸದ ಔತಣವ ಕಸುವ ತೋರುವ ಕಲೆಯ ಬಿಸುಪಿನಾಲಯವV.R.BHAThttp://www.blogger.com/profile/09758057544159366234noreply@blogger.comBlogger4125tag:blogger.com,1999:blog-7404581753587306740.post-34369979948542681802012-04-13T12:04:49.093-07:002012-04-13T12:04:49.093-07:00ಓದಿ ಪ್ರತಿಕ್ರಿಯಿಸಿದ ಈಶ್ವರ್ ಭಟ್ ಮತ್ತು ಕಡ್ತೋಕೆ ರಾಂಭಟ್...ಓದಿ ಪ್ರತಿಕ್ರಿಯಿಸಿದ ಈಶ್ವರ್ ಭಟ್ ಮತ್ತು ಕಡ್ತೋಕೆ ರಾಂಭಟ್ಟ ಈರ್ವರಿಗೂ ಮತ್ತು ಓದಿದ ಎಲ್ಲರಿಗೂ ನನ್ನ ವಂದನೆಗಳು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-69309144958437086332012-04-13T12:04:24.125-07:002012-04-13T12:04:24.125-07:00ಓದಿ ಪ್ರತಿಕ್ರಿಯಿಸಿದ ಈಶ್ವರ್ ಭಟ್ ಮತ್ತು ಕಡ್ತೋಕೆ ರಾಂಭಟ್...ಓದಿ ಪ್ರತಿಕ್ರಿಯಿಸಿದ ಈಶ್ವರ್ ಭಟ್ ಮತ್ತು ಕಡ್ತೋಕೆ ರಾಂಭಟ್ಟ ಈರ್ವರಿಗೂ ಮತ್ತು ಓದಿದ ಎಲ್ಲರಿಗೂ ನನ್ನ ವಂದನೆಗಳು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-66937704202792638712012-04-10T08:57:13.195-07:002012-04-10T08:57:13.195-07:00ನಮ್ಮ ಕರಾವಳಿ,ಮಲೆನಾಡುಗಳು ಧೋ ಧೋ ಎಂದು ಸುರಿಯುವ ಮಳೆಯ ಕಾರ...ನಮ್ಮ ಕರಾವಳಿ,ಮಲೆನಾಡುಗಳು ಧೋ ಧೋ ಎಂದು ಸುರಿಯುವ ಮಳೆಯ ಕಾರಣದಿಂದಲೇ ಇರಬಹುದೇನೋ ಈ ಯಕ್ಷಗಾನ,ಸಂಗೀತ,ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳ ಬೀಡಾದದ್ದು. ಸಮಯ ಕಳೆಯುವುದರೊಟ್ಟಿಗೆ ಸದಾಚಾರ,ಪ್ರತಿಭೆ, ಸಹೃದಯತೆಯ ಆವಿರ್ಭಾವಕ್ಕೂ ಕಾರಣವಾಯಿತು....ಈ ಕಲೆಯ (ಯಕ್ಷಗಾನ)ಅತ್ಯಂತ ವಿಶೇಷ ಹಾಗೂ ವಿಚಿತ್ರ ಅಂಶವೆಂದರೆ ಪ್ರತ್ಯುತ್ಪನ್ನ ಪಟುತ್ವ...!!ಬೇರೆ ಯಾವ ಕಲೆಯಲ್ಲೂ ಭಾಷೆಯನ್ನು ತನ್ನಿಚ್ಛೆಯಂತೇ ಕುಣಿಸಬಲ್ಲ ಸನ್ನಿವೇಶಗಳಿಲ್ಲ.ಮಂಥನಕ್ಕೆ ಅವಕಾಶವಿಲ್ಲ.<br />ಹಾಗಾಗಿ ನೃತ್ಯ, (ಶಾಸ್ತ್ರೀಯ ಸೊಗಡಿನಯೆಲ್ಲಾ ಲಕ್ಷಣೋಪೇತವಾದ ನೃತ್ ಇದೆ) ಗಾಯನ (ರಾಗ,ತಾಳ,ಲಯ,ಛಂದ ಮುಂತಾದ ಸಂಯೋಜಿತ ಶಾಸ್ತ್ರೀಯತೆಯ ಸಂಗೀತವಿದೆ ) ,ಆಭೂಷಣ, ಶಾಸ್ತ್ರೀಯ ಆಧಾರವಿಲ್ಲದಿದ್ದರೂ ಕಟ್ಟು,ಪುಂಡು,ಸ್ತ್ರೀ,ರಾಣಿ,ಮುಂತಾದ ವ್ಯವಸ್ಥಿತ ವಾದ ನಿರ್ಧಾರಿತ ವೇಶ ಭೂಷಣಗಳಿವೆ.) ಚೌಅಕಟ್ಟು ಬಿಡದ ವಾಕ್ ಪಟುತ್ವವಿದೆ. ಸಿದ್ಧಿತ ಕಥಾ ಹಂದರವಿದೆ.ಆದರೂ ಇದು "ಜಾನಪದ" "ಶಾಸ್ತ್ರೀಯ" ಎಂಬ ದ್ವಂದ್ವ ನಿಲುವುಗಳಿವೆ. ಇಂತಹ ಕಲೆ ಬೆಳೆಸಿದ ಕೀರ್ತಿ ನಮ್ಮ ಪೂರ್ವಜರದ್ದು. ಉಳಿಸುವ ಜವಾಬ್ದಾರಿ ನಮ್ಮದ್ದು.<br />......ಲೇಖನ ಮಾಹಿತಿ ಪೂರ್ಣವಾಗಿದೆ.ಸಂಗ್ರಾಹ್ಯ.ವಿ.ಆರ್.ಭಟ್ ಅಣ್ಣ...Anonymoushttps://www.blogger.com/profile/08145546277580318496noreply@blogger.comtag:blogger.com,1999:blog-7404581753587306740.post-81912345890483971392012-04-10T07:01:21.852-07:002012-04-10T07:01:21.852-07:00ಯಕ್ಷಗಾನ :-) ಮಿತಿಗಳಿಲ್ಲದ ಕಲೆ. ನೂರಿನ್ನೂರು ಬಾರಿ ನೋಡಿದ...ಯಕ್ಷಗಾನ :-) ಮಿತಿಗಳಿಲ್ಲದ ಕಲೆ. ನೂರಿನ್ನೂರು ಬಾರಿ ನೋಡಿದ ಪ್ರಸಂಗಗಳೂ ನಿತ್ಯನೂತನ. ಮತ್ತೆ ಯಕ್ಷಗಾನದ ಸಾಹಿತ್ಯವನ್ನು ದೊಡ್ಡಮಟ್ಟಿನ ಸಾಹಿತ್ಯಪ್ರಕಾರವಾಗಿ ಗುರುತಿಸಬೇಕಿತ್ತು. ಇನ್ನೂ ಗುರುತಿಸಿ ಮನ್ನಣೆಯನ್ನು ಕೊಡಬಹುದು. ಚೆನ್ನಾಗಿದೆ ಲೇಖನ.<br /><br />ಯಕ್ಷಗಾನಂ ಗೆಲ್ಗೆ. ಕೊಂಡದಕುಳಿಯವರ ಫೋಟೋನೂ ಚೆನ್ನಾಗಿದೆ.ಈಶ್ವರhttps://www.blogger.com/profile/07246964435460269784noreply@blogger.com