tag:blogger.com,1999:blog-7404581753587306740.post2625611924926027815..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ಆನೆ ಭಾರ ಆನೆಗೆ ಇರುವೆ ಭಾರ ಇರುವೆಗೆ!V.R.BHAThttp://www.blogger.com/profile/09758057544159366234noreply@blogger.comBlogger4125tag:blogger.com,1999:blog-7404581753587306740.post-69395041980985011142011-11-21T10:13:55.984-08:002011-11-21T10:13:55.984-08:00Thanks to all.Thanks to all.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-8350463578585181772011-11-16T19:42:06.386-08:002011-11-16T19:42:06.386-08:00Badavara kashta pariharisalu duddilla. Malyana kas...Badavara kashta pariharisalu duddilla. Malyana kashta parihaarakke duddide ,eke goththe? Raitha Kickback koduvudillasharmahttps://www.blogger.com/profile/13749615463700573436noreply@blogger.comtag:blogger.com,1999:blog-7404581753587306740.post-58761008425920046942011-11-16T10:00:01.655-08:002011-11-16T10:00:01.655-08:00ಭಟ್ಟರೆ,
ತುಂಬ ವಿಚಾರಪೂರ್ಣ ಲೇಖನ. ಬಡಜನರ ದುರ್ಭರ ಜೀವನ ಹಾ...ಭಟ್ಟರೆ,<br />ತುಂಬ ವಿಚಾರಪೂರ್ಣ ಲೇಖನ. ಬಡಜನರ ದುರ್ಭರ ಜೀವನ ಹಾಗು ಹಣವಂತರ ಹುಚ್ಚು ತೆವಲುಗಳನ್ನು ಸರಿಯಾಗಿ ಚಿತ್ರಿಸಿದ್ದೀರಿ. ಇದಕ್ಕೆಲ್ಲ ಪರಿಹಾರ ಏನು ಎನ್ನುವದು ತಿಳಿಯದಂತಾಗಿದೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-7404581753587306740.post-65174401223232696942011-11-16T09:54:34.537-08:002011-11-16T09:54:34.537-08:00ನಮ್ಮ ದೇಶದಲ್ಲಿ ದಿನೇ ದಿನೇ ಅತ್ಯಾಚಾರ ಜಾಸ್ತಿ ಆಗ್ತಿದೆ ಭಟ...ನಮ್ಮ ದೇಶದಲ್ಲಿ ದಿನೇ ದಿನೇ ಅತ್ಯಾಚಾರ ಜಾಸ್ತಿ ಆಗ್ತಿದೆ ಭಟ್ಟ್ ರವರೆ. ಇದು ಬಡವರನ್ನ ಬೆತ್ತಲಾಗಿಸಿ , ಅಧಿಕಾರ ದಲ್ಲಿ ಮೆರೆಯುತ್ತಿರುವವರ ಅತ್ಯಾಚಾರ .<br />ಬರೀ ಬಡತನವನ್ನೇ ನೋಡಿಕೊಂಡು ಬೆಳೆದ ಅನೇಕರಿಗೆ, ಅವಕಾಶ ಸಿಕ್ಕಾಗ ದಾರಿಯಾವುದಾದರೇನು ದುಡ್ಡು ಮುಖ್ಯ ಇನ್ನುವ ಮನಸ್ಥಿತಿ ಬೆಳೆದಿದೆ.<br />ಆಟೋ ಚಾಲಕರು, ಪ್ರಯಾಣಿಕರನ್ನ ಸುಲಿತಾರೆ. ಅವರನ್ನ ಪೋಲಿಸಿನವರು ಸುಲಿತಾರೆ. ಅವರನ್ನ ಮತ್ತಿನ್ಯಾರೋ. ಇದು ಒಂದು ಸರಪಣಿ ನಮ್ಮೆಲ್ಲರ ಕಟ್ಟಿಗೆ ಕಗ್ಗಂಟಾಗಿದೆ.<br />ನಿಮ್ಮ ಲೇಖನ ನನ್ನನ್ನ ನಿಟ್ಟುಸಿರು ಬಿಡುವಂತೆ ಮಾಡಿದೆ. ಇದು ನಿಜ ಸ್ಥಿತಿ .. ಬದಲಾವಣೆ ಎಂದೋ ????Srinivasa Mahendrakarhttps://www.blogger.com/profile/17184503092491886777noreply@blogger.com