tag:blogger.com,1999:blog-7404581753587306740.post2586773753253294774..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ...V.R.BHAThttp://www.blogger.com/profile/09758057544159366234noreply@blogger.comBlogger8125tag:blogger.com,1999:blog-7404581753587306740.post-70129419030874997342010-02-12T08:26:30.749-08:002010-02-12T08:26:30.749-08:00ಓದಿ ಹಂಚಿಕೊಂಡ ತಮಗೂ ಧನ್ಯವಾದಗಳುಓದಿ ಹಂಚಿಕೊಂಡ ತಮಗೂ ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-88389959150913864822010-02-12T07:24:23.170-08:002010-02-12T07:24:23.170-08:00ಮಾಹಿತಿಯುಕ್ತ ಲೇಖನ....
ಧನ್ಯವಾದಗಳು.ಮಾಹಿತಿಯುಕ್ತ ಲೇಖನ....<br />ಧನ್ಯವಾದಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-7404581753587306740.post-67145870509642880542010-02-11T01:36:41.674-08:002010-02-11T01:36:41.674-08:00ಚಂದಿನ ಅವರೇ, ಇದು ಬಹಳ ಮುಖ್ಯ ಎಲ್ಲರ ಜೀವನದಲ್ಲಿ, ಧನ್ಯವಾದ...ಚಂದಿನ ಅವರೇ, ಇದು ಬಹಳ ಮುಖ್ಯ ಎಲ್ಲರ ಜೀವನದಲ್ಲಿ, ಧನ್ಯವಾದV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-59357007548951946142010-02-10T21:06:12.649-08:002010-02-10T21:06:12.649-08:00ವ್ಯಕ್ತಿತ್ವದ ವಿಕಸನದ ಬಗ್ಗೆ ಉಪಯುಕ್ತ ಲೇಖನ...ಚೆನ್ನಾಗಿದೆ...ವ್ಯಕ್ತಿತ್ವದ ವಿಕಸನದ ಬಗ್ಗೆ ಉಪಯುಕ್ತ ಲೇಖನ...ಚೆನ್ನಾಗಿದೆಚಂದಿನ | Chandrashekarhttps://www.blogger.com/profile/17742898490138335829noreply@blogger.comtag:blogger.com,1999:blog-7404581753587306740.post-14450182025327991112010-02-10T15:41:06.125-08:002010-02-10T15:41:06.125-08:00ಬಹಳ ಜನ ಇದನ್ನು ಕೇಳುತ್ತಿದ್ದರು, ಹೀಗಾಗಿ ವಾರದಲ್ಲಿ ಒಂದು ...ಬಹಳ ಜನ ಇದನ್ನು ಕೇಳುತ್ತಿದ್ದರು, ಹೀಗಾಗಿ ವಾರದಲ್ಲಿ ಒಂದು ದಿನ ಇದನ್ನು ತಮ್ಮೆಲ್ಲರಿಗೆ ತಲಪಿಸಲು ಇಷ್ಟಪಟ್ಟಿದ್ದೇನೆ, ಎಲ್ಲ್ಲಾ ವಿಷಯಗಳನ್ನೂ ಜೊತೆ ಜೊತೆಗೆ ಬರೆಯುತ್ತಿರುವುದರಿಂದ ಈ ವ್ಯವಸ್ಥೆ,ದಯವಿಟ್ಟು ಇದೊಂದನ್ನು ಅಡ್ಜಸ್ಟ್ ಮಾಡಿಕೊಳ್ಳಿ!ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-34549348393964713712010-02-10T14:54:45.956-08:002010-02-10T14:54:45.956-08:00ಮಾಹಿತಿಪೂರ್ಣ ಉಪಯುಕ್ತ ಬರಹ. ಇದನ್ನ ಮುಂದುವರೆಸಿ.ಮಾಹಿತಿಪೂರ್ಣ ಉಪಯುಕ್ತ ಬರಹ. ಇದನ್ನ ಮುಂದುವರೆಸಿ.Narayan Bhathttps://www.blogger.com/profile/01894752958026732722noreply@blogger.comtag:blogger.com,1999:blog-7404581753587306740.post-55706435899125249642010-02-10T05:46:04.876-08:002010-02-10T05:46:04.876-08:00ಸುಬ್ರಹ್ಮಣ್ಯರೆ, ಈ ವ್ಯಕ್ತಿತ್ವ ವಿಕಸನದ ವಿಷಯ ದಿನ ದಿನವೂ...ಸುಬ್ರಹ್ಮಣ್ಯರೆ, ಈ ವ್ಯಕ್ತಿತ್ವ ವಿಕಸನದ ವಿಷಯ ದಿನ ದಿನವೂ ಹೊಸ ಹೊಸ ಆಯಾಮಗಳನ್ನು ಪಡೆಯುವಂತಹದು. ಇದು ಒಂಥರಾ R & D ಮತ್ತು, surgery ಎರಡೂ ಆಗುತ್ತಿರುವಂತ ರಂಗ, ಹೇಳಿದಷ್ಟೂ ಕಮ್ಮಿಯೇ ಬಿಡಿ, ನನ್ನಿಂದ ಸಾಧ್ಯವಾದಮಟ್ಟಿಗೆ ಕಂತಿನಲ್ಲಿ ಕೊಡುತ್ತೇನೆ ಅಂದಿದ್ದೇನಲ್ಲಾ ಬರೆಯುತ್ತೇನೆ ಬಿಡಿ, ನೀವು ಓದಿ ಹೀಗೇ ಅಲ್ಲಲಿ ಪ್ರತಿಕ್ರಿಯಿಸಿ,ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-5748110378270864152010-02-09T19:09:54.210-08:002010-02-09T19:09:54.210-08:00ನಾನು ಕಾಲೇಜಿನಲ್ಲಿದ್ದಾಗ ಇದರ ಬಗ್ಗೆ ಪುಟ್ಟ ಪಾಠವನ್ನು ನೆಡ...ನಾನು ಕಾಲೇಜಿನಲ್ಲಿದ್ದಾಗ ಇದರ ಬಗ್ಗೆ ಪುಟ್ಟ ಪಾಠವನ್ನು ನೆಡೆಸಿಕೊಟ್ಟಿದ್ದರು..ಆದರೆ ಇಷ್ಟು ವಿಸ್ತೃತವಾಗಿರಲಿಲ್ಲ..ಮುಂದೆ ಬರೆಯಿರಿ..ಒಂದಷ್ಟು ತಿಳಿದುಕೊಳ್ಳೋಣ...ಧನ್ಯವಾದಗಳುSubrahmanyahttps://www.blogger.com/profile/03752989563162877894noreply@blogger.com