tag:blogger.com,1999:blog-7404581753587306740.post191850120173200162..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ತುಲಸೀ-ಜಲಂಧರV.R.BHAThttp://www.blogger.com/profile/09758057544159366234noreply@blogger.comBlogger2125tag:blogger.com,1999:blog-7404581753587306740.post-75047282104577988252011-11-11T19:19:38.214-08:002011-11-11T19:19:38.214-08:00ಆನೇಕರು ಕಾಮೆಂಟ್ಸ್ ಹಾಕಲಾಗುತ್ತಿಲ್ಲಾ ಎಂದು ಮೇಲ್ ಮಾಡಿದ್ದ...ಆನೇಕರು ಕಾಮೆಂಟ್ಸ್ ಹಾಕಲಾಗುತ್ತಿಲ್ಲಾ ಎಂದು ಮೇಲ್ ಮಾಡಿದ್ದಾರೆ, ಗೂಗಲ್ ನವರು ತಮ್ಮ ಸೇವೆಯ ವ್ಯಾಪ್ತಿಯನ್ನೂ ತಮ್ಮ ದಂಧೆಯನ್ನೂ ವಿಸ್ತರಿಸಿಕೊಳ್ಳಲು ಹಲವಾರು ಬದಲಾವಣೆಗಳನ್ನು ಮಾಡುತ್ತಿದ್ದಾರೆ. ಈ ನಡುವೆ ಅಲ್ಲಲ್ಲಿ ಒಂದು ಸಿಕ್ಕರೆ ಇನ್ನೊಂದು ಸಿಗುತ್ತಿಲ್ಲ, ಕಾಲಾನಂತರದಲ್ಲಿ ಗೂಗಲ್ + ಮತ್ತು ಬ್ಲಾ ಸ್ಪಾಟ್ ಮಾತ್ರ ಉಳಿಸಿ ಮಿಕ್ಕಿದ್ದನ್ನೆಲ್ಲಾ ತೆಗೆದರೂ ವಿಶೇಷವಲ್ಲ. ಹೀಗಾಗಿ ಕಾಮೆಂಟ್ಸ್ ಸ್ವೀಕರಿಸುವಲ್ಲಿ ನಾನು ಏನೂ ಬದಲಾವಣೆ ಮಾಡಲಿಲ್ಲ, ಕಾಮೆಂಟ್ಸ್ ಹಾಕುವವರಿಗೆ ಯಾವುದೇ ನಿರ್ಬಂಧ ಅಪ್ರೂವಲ್ ಇದನ್ನೆಲ್ಲಾ ಇಡದೇ ಆರಂಭದಿಂದಲೂ ಮುಕ್ತವಾಗಿ ಬಿಟ್ಟಿದ್ದೇನೆ; ಅದು ಮತ್ತದೇ ಸರ್ಚ್ ಎಂಜಿನ್ ತೊಂದರೆ ಇರಬೇಕು ! ಓದಿದ, ತಾಂತ್ರಿಕ ದೋಷದಿಂದ ಪ್ರತಿಕ್ರಿಯಿಸಲಾಗದೇ ಒದ್ದಾಡಿದ, ಹಾಗೂ ಪ್ರತಿಕಿರಿಯಿಸಿದ ಸುಧೀಂಧ್ರರೂ ಸೇರಿದಂತೇ ಎಲ್ಲರಿಗೂ ಧನ್ಯವಾದಗಳು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-56792829892194828052011-11-08T02:44:09.909-08:002011-11-08T02:44:09.909-08:00ಭಟ್ಟರೆ,
ಪುರಾಣಕತೆಯಿಂದ ಹಿಡಿದು, ಆಧುನಿಕ ವಿಜ್ಞಾನದವರೆಗೂ ...ಭಟ್ಟರೆ,<br />ಪುರಾಣಕತೆಯಿಂದ ಹಿಡಿದು, ಆಧುನಿಕ ವಿಜ್ಞಾನದವರೆಗೂ ಅನೇಕ ಮಾಹಿತಿಗಳನ್ನು ಈ ಸಮಯೋಚಿತ ಲೇಖನದಲ್ಲಿ ಕೊಟ್ಟಿದ್ದೀರಿ. ಓದಿ, ಅಬ್ಬಾ ಎನಿಸಿತು!sunaathhttps://www.blogger.com/profile/13386371953472087631noreply@blogger.com