tag:blogger.com,1999:blog-7404581753587306740.post1897049974727628598..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ಪದ್ಮಶ್ರೀ ಪಡೆದ ಯಕ್ಷನಟಸಾರ್ವಭೌಮನಿಗೆ ಅಕ್ಷರಾಭಿನಂದನೆಗಳು !V.R.BHAThttp://www.blogger.com/profile/09758057544159366234noreply@blogger.comBlogger7125tag:blogger.com,1999:blog-7404581753587306740.post-86601742431205269022012-09-24T19:30:19.335-07:002012-09-24T19:30:19.335-07:00nice article, good job, enjoyed reading it. our ma...nice article, good job, enjoyed reading it. our many thanks, praNaams and best wishes. keep up the good work,Thirumala Raya Halemanehttps://www.blogger.com/profile/13350626131731282370noreply@blogger.comtag:blogger.com,1999:blog-7404581753587306740.post-15365188578492244612012-01-29T21:23:01.044-08:002012-01-29T21:23:01.044-08:00ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು, ಅಭಿನಂದನೆಗಳ...ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು, ಅಭಿನಂದನೆಗಳು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-76384123666524467582012-01-27T11:24:08.456-08:002012-01-27T11:24:08.456-08:00ಯಕ್ಷಗಾನದ ಬಗ್ಗೆ ಕೇಳಿದ್ದು ಕೆಲವೊಮ್ಮೆ ನೋಡಿದ್ದಿರಬಹುದು ಅ...ಯಕ್ಷಗಾನದ ಬಗ್ಗೆ ಕೇಳಿದ್ದು ಕೆಲವೊಮ್ಮೆ ನೋಡಿದ್ದಿರಬಹುದು ಅಷ್ಟು ಬಿಟ್ಟರೆ ಅದರ ಬಗ್ಗೆ ಅಷ್ಟೇನು ಪರಿಚಯವಿಲ್ಲ.. ಅದಕ್ಕೆ ಕಾರಣ ನಾನು ಕಾವೇರಿ ತೀರದಲ್ಲಿ ಬೆಳದಿದ್ದಿರಬಹುದು.. ಚಿಟ್ಟಾಣಿಯವರೊಂದಿಗೆ ಯಕ್ಷಗಾನದ ಎಲ್ಲಾ ಮಜಲುಗಳನ್ನು ಪರಿಚಯಿಸಿದಂತಿದೆ ಭಟ್ ಸರ್ ನಿಮ್ಮ ಲೇಖನ.. ನಿಜಕ್ಕೂ ತುಂಬಾ ವಿಷಯಾಧಾರಿತವಾಗಿ ಬರೆಯುತ್ತೀರಿ ಎಲ್ಲಾ ವಿಷಯಗಳ ಬಗ್ಗೆಯೂ ತುಂಬಾ ಚೆನ್ನಾಗಿ ಅರ್ಥವಾಗಿಸಿಬಿಡುತ್ತದೆ ನಿಮ್ಮ ಬರವಣಿಗೆಯ ಶೈಲಿ.. ಯಕ್ಷಗಾನದಲ್ಲಿ ಈ ಇಳಿ ವಯಸ್ಸಿನಲ್ಲೂ ಚಿರಯುವಕನಂತೆ ಕುಣಿದು ನರ್ತಿಸುವ ಚಿಟ್ಟಾಣಿಯವರ ಜೀವನೋತ್ಸಾಹಕ್ಕೆ ನನ್ನ ನಮನಗಳು.. ಅವರಿಗೆ ಪದ್ಮಶ್ರೀ ಸಿಕ್ಕಿದ್ದಕ್ಕೆ ನನ್ನ ಕಡೆಯಿಂದಲೂ ಒಂದು ಅಭಿನಂದನಾರ್ಹ ನಮನಗಳು.. ಲೇಖನ ತುಂಬಾ ಚೆನ್ನಾಗಿ ಬಂದಿದೆ..ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-7404581753587306740.post-63427264300303548072012-01-27T09:50:01.713-08:002012-01-27T09:50:01.713-08:00ಉತ್ತಮ ಮಾಹಿತಿಗಾಗಿ ಧನ್ಯವಾದಗಳು.ಉತ್ತಮ ಮಾಹಿತಿಗಾಗಿ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-7404581753587306740.post-60687434231655796822012-01-27T05:41:13.858-08:002012-01-27T05:41:13.858-08:00ಅತ್ಯುತ್ತಮ ಬರಹ. ಯಕ್ಷಗಾನದಲ್ಲಿ ಅಷ್ಟೇನೂ ಆಸಕ್ತಿ ಇರದಿದ್ದ...ಅತ್ಯುತ್ತಮ ಬರಹ. ಯಕ್ಷಗಾನದಲ್ಲಿ ಅಷ್ಟೇನೂ ಆಸಕ್ತಿ ಇರದಿದ್ದರೂ ಅನಿರೀಕ್ಷಿತವಾಗಿ ಭಸ್ಮಾಸುರ ಮೋಹಿನಿ ಪ್ರಸಂಗ ನೋಡುವ ಅವಕಾಶ ದೊರಕಿತ್ತು. ಅಲ್ಲಿ ಚಿಟ್ಟಾಣಿಯವರು ಮಾತು, ಹಾವ ಭಾವ, ಕುಣಿತ ಬಹಳ ಮೋಡಿ ಮಾಡಿತ್ತು. ಲೇಖನ ತುಂಬಾ ಚೆನ್ನಾಗಿದೆ. ’ಭಸ್ಮಾಸುರ’ನ ಬಗ್ಗೆ ಹೆಚ್ಚಿನ ವಿಯಗಳನ್ನು, ತಿಳಿಸಿದ್ದಕ್ಕಾಗಿ ಧನ್ಯವಾದಗಳು.ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.comtag:blogger.com,1999:blog-7404581753587306740.post-4816432886936894782012-01-27T00:19:44.929-08:002012-01-27T00:19:44.929-08:00ಬಡಗಿನಗ ಬೆಡಗುಗಾರನಿಗೆ ಬರವಣಿಗೆಯ ಅಭಿನಂದನೆ ಚೆಲೋ ಆಯ್ದ್ರೋ...ಬಡಗಿನಗ ಬೆಡಗುಗಾರನಿಗೆ ಬರವಣಿಗೆಯ ಅಭಿನಂದನೆ ಚೆಲೋ ಆಯ್ದ್ರೋ ಭಟ್ಭಾಗ.Anonymousnoreply@blogger.comtag:blogger.com,1999:blog-7404581753587306740.post-44250103760529812682012-01-26T23:54:35.792-08:002012-01-26T23:54:35.792-08:00ಭಸ್ಮಾಸುರ ಮೋಹಿನಿಯನ್ನ ಕಂಡಾಗ ಬಾಯಲ್ಲಿ ನೀರು ಚಿಮ್ಮಿಸುವುದ...ಭಸ್ಮಾಸುರ ಮೋಹಿನಿಯನ್ನ ಕಂಡಾಗ ಬಾಯಲ್ಲಿ ನೀರು ಚಿಮ್ಮಿಸುವುದೋ, ದುಷ್ಟಬುದ್ದಿಯ ವಿಕಟ ನಗುವೋ, ಮಾಗಧನ ಅಧ್ಬುತ ವ್ಯಂಗ್ಯವೋ, ಕೀಚಕನ ಶೃಂಗಾರವೋ, ಗದಾಯುದ್ದದ ಕೌರವನೋ, ...... ಚಿಟ್ತಾಣಜ್ಜನ ಎಷ್ಟೋ ಪ್ರದರ್ಶನಗಳನ್ನ ನೋಡುವಂತಿರುವುದು ನಮ್ಮ ಭಾಗ್ಯ. . ತನ್ನ ಮಿತಿಯನ್ನರಿತುಕೊಂಡು ಬೆಳೆದಂತಹ ಧೀಮಂತ ಕಲಾವಿದ..<br /><br />ಸಕಾಲಿಕವಾದ ಉತ್ತಮ ಲೇಖನ. ನಾವೂ ನಿಮ್ಮೊಂದಿಗೆ ಚಿಟ್ಟಾಣಿಯವರಿಗೆ ನಮಸ್ಕರಿಸುತ್ತೇವೆ.ಈಶ್ವರhttps://www.blogger.com/profile/07246964435460269784noreply@blogger.com