tag:blogger.com,1999:blog-7404581753587306740.post1644746308419987277..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ದಿ| ಶ್ರೀ ಕೆರೆಮನೆ ಶಂಭು ಹೆಗಡೆಯವರ ಮರೆಯಲಾಗದ ಪಾತ್ರಗಳುV.R.BHAThttp://www.blogger.com/profile/09758057544159366234noreply@blogger.comBlogger9125tag:blogger.com,1999:blog-7404581753587306740.post-49401611290632254332012-10-04T20:06:23.990-07:002012-10-04T20:06:23.990-07:00ಓದಿದೆ, ಲೇಖನ ಚೆನ್ನಾಗಿ ಬರೆದಿದ್ದೀರಿ. ಶಂಭು ಹೆಗ್ಡೆ ಯವರು...ಓದಿದೆ, ಲೇಖನ ಚೆನ್ನಾಗಿ ಬರೆದಿದ್ದೀರಿ. ಶಂಭು ಹೆಗ್ಡೆ ಯವರು ಕೆಲವು ವರ್ಷ ಹಿಂದೆ ಅಮೇರಿಕಾ ಪ್ರವಾಸ ಬಂದಾಗ ಅವರ ಯಕ್ಷಗಾನ ನೋಡಿದ್ದೆ. ಬಹಳ ಚೆನ್ನಾಗಿತ್ತು. ಅವರು AKKA ಸಮ್ಮೇಳನದಲ್ಲಿ ಆಟ ಆಡಿದ ನಂತರ ಸಣ್ಣ ಭಾಷಣ ಕೊಟ್ಟಿದ್ದರು. ಇಡೀ ಸಮ್ಮೇಳನದಲ್ಲಿ ಅಷ್ಟು ಚೆನ್ನಾಗಿ, ಸುಸಂಸ್ಕ್ರತ ರೀತಿಯಲ್ಲಿ ಕೇಳುವುದಕ್ಕೆ ಆನಂದವಾಗುವ ರೀತಿಯಲ್ಲಿ ಅವರ ಭಾಷಣವೇ best ಅನ್ನಿಸಿತು ನನಗೆ. ಯಕ್ಷಗಾನವೂ ಬಹಳ ಚೆನ್ನಾಗಿತ್ತು. Thirumala Raya Halemanehttps://www.blogger.com/profile/13350626131731282370noreply@blogger.comtag:blogger.com,1999:blog-7404581753587306740.post-6758555832345616172012-09-01T07:11:13.030-07:002012-09-01T07:11:13.030-07:00ವಿಷ್ಣಣ್ಣ,ಶಂಭು ಹೆಗಡೆಯವರ ಬಗ್ಗೆ ನನ್ನ ಅಮ್ಮ ಹೇಳಿದ ಪ್ರಸಂ...ವಿಷ್ಣಣ್ಣ,ಶಂಭು ಹೆಗಡೆಯವರ ಬಗ್ಗೆ ನನ್ನ ಅಮ್ಮ ಹೇಳಿದ ಪ್ರಸಂಗ ಹೇಳುತ್ತೇನೆ, ನನ್ನ ಅಜ್ಜ ನಿಮಗೆ ಗೊತ್ತಿರಬಹುದು ,ಕೆಕ್ಕಾರು ವಿಷ್ಣು ಭಟ್ರು(ಗುಂಡಿಬೈಲು),ಯಕ್ಷಗಾನ ಕಲಾವಿದರು,ಶಂಭು ಹೆಗಡೆಯವರು ಮೊದಲ ಬಾರಿಗೆ ಕೌರವನನ್ನು ಮಾದಿದ್ದರಂತೆ ಕವಲಕ್ಕಿಯಲ್ಲಿ,ಆಗ ಶಿವರಾಮ ಹೆಗಡೆಯವರ ಮೇರು ಕಾಲ ,ಕೌರವನೆಂದರೆ ಶಿವರಾಮ ಹೆಗಡೆ ಎಂಬಂತಹ ಕಾಲವದು,ಆಗ ಮೊದಲ ಬಾರಿಗೆ ಕೌರವನನ್ನು ಮಾಡಿದ ಶಂಭು ಹೆಗಡೆಯವರ ಮಾತಿಗೆ ಅಳು ಬರಿಸಿಕೊಂಡ ನಮ್ಮ ಅಜ್ಜ,ನಂತರ ಹೇಳಿದರಂತೆ " ಶಂಭು , ಶಿವರಾಮಣ್ಣ ಬದುಕಿಪ್ಪಲ್ಲಿವರೆಗೆ ಕೌರವನ ಮಾಡಡ" ಎಂದು,ಅಂದರೆ ಶಂಭುಹೆಗಡೆಯವರು ಚೆನ್ನಾಗಿ ಮಾಡಿಲ್ಲ ಅಂತಲ್ಲ ಶಿವರಾಮ ಹೆಗಡೆಯವರದ್ದೇ ಆದ ಕೌರವನಿರಲಿ ಎಂಬ ಭಾವನೆ ಇದ್ದಿರಬಹುದು. ಅಂತಹ ಅದ್ಭುತ ಕಲಾವಿದ ಶಂಭು ಹೆಗಡೆಸುಬ್ರಹ್ಮಣ್ಯ ಭಾಗ್ವತ್https://www.blogger.com/profile/04544969630382136832noreply@blogger.comtag:blogger.com,1999:blog-7404581753587306740.post-69383806452839980822010-11-26T03:29:57.963-08:002010-11-26T03:29:57.963-08:00ಓದಿದ, ಮೆಚ್ಚಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು, ಅ...ಓದಿದ, ಮೆಚ್ಚಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು, ಅಭಿನಂದನೆಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-17411801125153686192010-11-25T18:40:04.659-08:002010-11-25T18:40:04.659-08:00ಭಟ್ ಸರ್,
ಶಂಭು ಹೆಗಡೆ ಮತ್ತು ಬಾಲಕ ವಿಡಿಯೋಗಳನ್ನು ತುಂಬಾ...ಭಟ್ ಸರ್,

ಶಂಭು ಹೆಗಡೆ ಮತ್ತು ಬಾಲಕ ವಿಡಿಯೋಗಳನ್ನು ತುಂಬಾ ಖುಷಿಯಾಯ್ತು. ಯಕ್ಷಗಾನವನ್ನು ನನಗೂ ತುಂಬಾ ಇಷ್ಟ. ಮಲ್ಲೇಶ್ವರಂನಲ್ಲಿ ಇತ್ತೀಚಿನ ವಿದ್ಯಾಮಾನಗಳಿಗನುಸರಿಸಿ ಹೊಸದಾಗಿ ಯಕ್ಷಗಾನದಲ್ಲಿ ತಮಾಷೆಯ ನಾಟಕವನ್ನು ಮಾಡುತ್ತಾರೆ ಅದನ್ನು ನೋಡಲು ಬಲು ಮಜ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-7404581753587306740.post-92120152250830462262010-11-25T08:53:02.145-08:002010-11-25T08:53:02.145-08:00ಶಂಭು ಹೆಗಡೆಯವರು ಬಡುಗಿನ ಬೆಡಗಿನ ಕಲಾವಿದ . ಯಕ್ಷಗಾನಕ್ಕೆ...ಶಂಭು ಹೆಗಡೆಯವರು ಬಡುಗಿನ ಬೆಡಗಿನ ಕಲಾವಿದ . ಯಕ್ಷಗಾನಕ್ಕೆ ಹತ್ತು ಹಲವು ಹೊಸತು ಕೊಟ್ಟವರು ಶಂಭು ಹೆಗಡೆಯವರು. ಅರ್ಧ ಚಂದ್ರಾಕೃತಿಯ ರಂಗಸ್ಥಳ. ಪ್ರೇಕ್ಷಕ ಪ್ರಭುವಿಗೆ ಬೆಳವರಿಗೂ ಆಟ ನೋಡಲು ಅನುವಾಗುವಂತೆ ಆರಾಮು ಕುರ್ಚಿ ಕಲ್ಪನೆ. ರಂಗಸ್ಥಳ ದಲ್ಲಿ ಬೆಳಕು ವಿನ್ಯಾಸ , ಹೀಗೆ ಅವರು ಕೊಟ್ಟಕೊಡುಗೆ ಯಕ್ಷಗಾನಲೋಕಕ್ಕೆ ಅಪಾರ.ತಮ್ಮ ಕಲಾ ಪ್ರತಿಭೆ ಯಿಂದ ಜನಮನ ಗೆದ್ದ ಈ ಕಲಾವಿದರು ತಮ್ಮ ಜೀವನ ಯಾತ್ರೆ ಮುಗಿಸಿದ್ದು ರಂಗಸ್ಥಳದ ಬಳಿಯೇ. ಅಪರೂಪದ ಕಲಾವಿದ ಶಂಭು ಹೆಗಡೆಯವರು ಹಾಕಿ ಕೊಟ್ಟ ಮಾರ್ಗದರ್ಶನ ಬಡಗು ತಿಟ್ಟಿಗೆ ಅನುಕರಣೀಯ ಎಂದರೆ ಅದು ಅತಿಶಯೋಕ್ತಿ ಎನಿಸಲಾರೆದೆಂಬುದು ನನ್ನ ನಂಬುಗೆ.

ಧನ್ಯ ವಾದಗಳು.Jagadeesh Balehaddahttps://www.blogger.com/profile/17811193491508563512noreply@blogger.comtag:blogger.com,1999:blog-7404581753587306740.post-77789634229192708632010-11-25T07:28:21.384-08:002010-11-25T07:28:21.384-08:00ಶಂಭು ಹೆಗಡೆಯವರ ಹಾಗು ಬಾಲಪ್ರತಿಭೆ ಶಶಾಂಕನ ವಿಡಿಯೋಗಳನ್ನು ...ಶಂಭು ಹೆಗಡೆಯವರ ಹಾಗು ಬಾಲಪ್ರತಿಭೆ ಶಶಾಂಕನ ವಿಡಿಯೋಗಳನ್ನು ಕೊಟ್ಟಿದ್ದಕ್ಕಾಗಿ ನಿಮಗೆ ತುಂಬ ಕೃತಜ್ಞತೆಗಳು.ಯಕ್ಷಗಾನವನ್ನು ನಾನು ಒಮ್ಮೆ ಮಾತ್ರ ನೋಡಿದ್ದೇನೆ. ತುಂಬ ಸೊಗಸಾದ ಕಲೆಯಿದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-7404581753587306740.post-78848607924297210132010-11-25T04:14:17.672-08:002010-11-25T04:14:17.672-08:00sir nivu hakida video nodi, nange naanu nodida sha...sir nivu hakida video nodi, nange naanu nodida shambhu hegdeyavara ella yakshagaana nenapige bantu
tumba thanks sirಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-7404581753587306740.post-20880212639861960232010-11-24T22:28:53.439-08:002010-11-24T22:28:53.439-08:00nimma ee baraha mattu video rasadoutaNa niDitu sir...nimma ee baraha mattu video rasadoutaNa niDitu sir..

dhanyavaada...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7404581753587306740.post-15271779193185951152010-11-24T20:06:29.173-08:002010-11-24T20:06:29.173-08:00ನಿಮ್ಮ ಲೇಖನ ಓದಿ ಖುಷಿ ಆಯ್ತು. ನಾನು ಕೂಡ ಯಕ್ಷಗಾನ ಪ್ರೇಮಿ...ನಿಮ್ಮ ಲೇಖನ ಓದಿ ಖುಷಿ ಆಯ್ತು. ನಾನು ಕೂಡ ಯಕ್ಷಗಾನ ಪ್ರೇಮಿ. ನೀವು ಉತ್ತರ ಕನ್ನಡದವರು ಬಡಗು ತಿಟ್ಟಿನ ಯಕ್ಷಕಲಾ ಪ್ರೇಮಿಗಳು , ದಕ್ಷಿಣ ಕನ್ನಡದವರು ತೆ೦ಕು ತಿಟ್ಟಿನ ಯಕ್ಷಕಲಾ ಪ್ರೇಮಿಗಳು. ಮೂಲತಹ ಇವೆರಡೂ ಒ೦ದೇ ಕಲಾಪ್ರಕಾರದ ಎರಡು ಶಾಖೆಗಳು. ನಿಮ್ಮ ಲೇಖನ ಓದಿ ನನ್ನ ಜೀವನದ ಒ೦ದು ಘಟನೆ ನೆನಪಾಯಿತು. ನಾನೊಮ್ಮೆ ಹತ್ತನೇ ತರಗತಿ ಮಹಾಪರೀಕ್ಷೆ ಇದ್ದಾಗ, ಗಣಿತ ಪರೀಕ್ಷೆಯ ಮುನ್ನಾದಿನ ರಾತ್ರಿ ಉಜಿರೆಯಲ್ಲಿ "ಬಪ್ಪನಾಡು ಕ್ಷೇತ್ರ ಮಹಾತ್ಮೆ " ನೋಡಿ ಶೇಣಿ ಗೋಪಾಲಕೃಷ್ಣ ಭಟ್ಟರ ಬಪ್ಪಬ್ಯಾರಿ ಪಾತ್ರವನ್ನು ಕಣ್ಣಲ್ಲಿ ತು೦ಬಿಕೊ೦ಡು, ಅಲ್ಲಿ೦ದಲೇ ಪರೀಕ್ಷಾ ಕೊಠಡಿಗೆ ಹೋಗಿ ಬರೆದು ಶಾಲೆಗೇ ಮೊದಲಿಗನಾಗಿದ್ದೆ. ಕೆರೆಮನೆ ಶ೦ಭು ಹೆಗಡೆಯವರ ಪಾತ್ರವೈಭವವನ್ನು ನಾನು ನೋಡಿದ್ದೇನೆ. ಬಹಳ ಚೆನ್ನಾಗಿ ವಿವರಿಸಿದ್ದೀರಿ.PARAANJAPE K.N.https://www.blogger.com/profile/11530377389174618587noreply@blogger.com