ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, January 4, 2013

ಮುಸ್ಲಿಮರು ಸಂಖ್ಯೆಯಲ್ಲಿ ಪ್ರಾಬಲ್ಯ ಸಾಧಿಸುವವರೆಗೆ ಸುಮ್ಮನಿರುತ್ತಾರೆ !


ಮ್ಲೇಚ್ಛ ಯುವಕ ಅಕ್ಬರುದ್ದೀನ್  ಚಿತ್ರ ಸಹಾಯ : ಅಂತರ್ಜಾಲ 
ಮುಸ್ಲಿಮರು ಸಂಖ್ಯೆಯಲ್ಲಿ ಪ್ರಾಬಲ್ಯ ಸಾಧಿಸುವವರೆಗೆ ಸುಮ್ಮನಿರುತ್ತಾರೆ !

ಬಹುಕಾಲದಿಂದ ನಾನು ಹೇಳುತ್ತಿರುವ ಸಂಗತಿ ಇದೇ ಆಗಿದೆ. ತೀರಾ ಇತ್ತೀಚೆಗೆ ಒಂದು ದಿನಪತ್ರಿಕೆಯಲ್ಲಿ ಇತಿಹಾಸದ ಭಾಗವನ್ನು ಓದುತ್ತಿದ್ದೆ. ಪ್ರಾಚೀನ ಭಾರತವನ್ನು ೫೬ ವಿಭಿನ್ನ ರಾಜರುಗಳು ಆಳುತ್ತಿದ್ದರು; ಚಪ್ಪನ್ನೈವತ್ತಾರು ದೇಶಗಳು ಎಂದು ನಾವೆಲ್ಲಾ ಚಿಕ್ಕವರಿದ್ದಾಗ ತಮಾಷೆಗೆ ಹೇಳುವುದಿತ್ತು. ಅವರಲ್ಲಿ ಕೆಲವರು ಚಕ್ರವರ್ತಿಗಳು, ಇನ್ನು ಕೆಲವರು ಮಾಂಡಲಿಕರು. ಭಾರತ ಹಲವು ದೇಶಗಳಾಗಿ ಆಳಲ್ಪಡುತ್ತಿದ್ದರೂ ಎಲ್ಲಾ ದೇಶಗಳಲ್ಲಿ ಇದ್ದ ಮೂಲ ಮತ ಒಂದೇ: ಅದು ಆರ್ಷೇಯ ಹಿಂದೂ ಸತ್ಸಂಪ್ರದಾಯ. ರಾಮನಿರುವಲ್ಲಿ ರಾವಣನೂ ಇರುವುದು ಸಹಜವಷ್ಟೇ? ಅದೇ ರೀತಿ ಆ ಕಾಲದಲ್ಲೂ ರಾಜರುಗಳೆಲ್ಲಾ ಒಳ್ಳೆಯವರೇ ಆಗಿದ್ದರು ಎನ್ನಲು ಸಾಧ್ಯವಿರಲಿಲ್ಲ. ಆದರೆ ಬಹುತೇಕರು ಶ್ರುತಿ,ಸ್ಮೃತಿ, ಪುರಾಣಗಳನ್ನು ತಿಳಿದುಕೊಳ್ಳುತ್ತಿದ್ದರು; ಅವುಗಳಿಂದ ಪ್ರಭಾವಿತರಾಗಿ ನೀತಿಯಿಂದ ರಾಜಧರ್ಮವನ್ನು ಮೆರೆಯುತ್ತಿದ್ದರು. ಭಾರತ ಎಂಬ ಹೆಸರು ಬರಲು ಈ ದೇಶಕ್ಕೆ ಇಬ್ಬರು ಚಕ್ರವರ್ತಿಗಳು ಕಾರಣ: ಒಬ್ಬಾತ   ವೃಷಭ-ಮಾರುದೇವಿಯರ ಮಗ ಭರತ, ಮತ್ತು ಇನ್ನೊಬ್ಬ ದುಶ್ಯಂತ-ಶಕುಂತಲೆಯರ ಮಗ ಭರತ. ಈ ಇಬ್ಬರೂ ಚಕ್ರವರ್ತಿಗಳೇ ಆಗಿದ್ದರು, ಮಹಾನ್ ಪರಾಕ್ರಮಿಗಳಾಗಿದ್ದರು. ಇವರೀರ್ವರೂ ಆಳುವಾಗ ಈಗಿನ ಭಾರತವಲ್ಲ, ಸ್ವಾತಂತ್ರ್ಯ ಪೂರ್ವದ ಅಖಂಡಭಾರತವೂ ಅಲ್ಲ ಅದಕ್ಕೂ ಮಿಗಿಲಾದ ಪ್ರಪಂಚ ಭೂಪಟದ ಬಹುಭಾಗ ಭಾರತದ ಆಳ್ವಿಕೆಗೆ ಒಳಪಟ್ಟಿತ್ತು! ಕೈತಪ್ಪಿಹೋದ ಹಿಂದೂ ಸಾಮ್ರಾಜ್ಯಕ್ಕೆ ಸಾಕ್ಷಿಯಾಗಿ ಇಂದೂ ಕೂಡ ಕಾಂಬೋಡಿಯಾದ ಹಾಳುಬಿದ್ದ ಬಹುದೊಡ್ಡ ದೇವಸ್ಥಾನ ಕುರುಹಾಗಿ ನಿಂತಿದೆ; ಹಿಂದೆ ಅದು ಕಾಂಬೋಜವೆಂಬ ಮಾಂಡಲಿಕ ದೇಶವಾಗಿತ್ತು! ಭರತವರ್ಷದ ಭೂಭಾಗ ಇಷ್ಟೇ ಎಂದು ಯುಗಗಳ ನಂತರದ ಈ ಯುಗದಲ್ಲಿ ಅಳೆಯುವುದು ಕಷ್ಟ, ಆದರೂ ಸಿಗುವ ಎಲ್ಲಾ ಆಧಾರಗಳಿಂದ ಭಾರತ  ವಿಶ್ವದಲ್ಲೇ ದೊಡ್ಡ ಸಾಮ್ರಾಜ್ಯವಾಗಿತ್ತು ಮತ್ತು ಜಗತ್ತಿನಲ್ಲೇ ಹಿಂದೂ ಸನಾತನ ಧರ್ಮ ಬಹುದೊಡ್ಡ ಧರ್ಮವಾಗಿತ್ತು.

ಕಳಿಂಗ, ಮಗಧ, ಆವಂತಿಯೇ ಮೊದಲಾದ ಹಲವು ದೇಶಗಳ ಹೆಸರುಗಳನ್ನು ನಾವು ಕೇಳಿದ್ದೇವಲ್ಲಾ ಅಂಥಾ ದೇಶಗಳ ಪೈಕಿ ಕಳಿಂಗ ಮತ್ತು ಮಗಧ ಸಾಮ್ರಾಜ್ಯಗಳ ನಡುವೆ ಹಿಂದೊಮ್ಮೆ ಅಧಿಪತ್ಯಕ್ಕಾಗಿ ಭೀಕರ ಯುದ್ಧಗಳು ಘಟಿಸಿದ್ದವು. ಕಳಿಂಗದ ದೊರೆ ಬಿಂದುಸಾರನ ಮಗ ಅಶೋಕನ ಸಾಹಸಗಾಥೆಯನ್ನೂ ನಾವು ಕೆಳಿದ್ದೇವೆ ಮತ್ತು ಅವನ ರಾಜ್ಯ ವಿಸ್ತರಣೆಯ ಬಗ್ಗೆ ಅರಿತಿದ್ದೇವೆ. ಕಳಿಂಗ-ಮಗಧ ದೇಶಗಳು ಪರಸ್ಪರ ಕಚ್ಚಾಟನಿರತವಾಗಿದ್ದಾಗ ಮ್ಲೇಚ್ಛನೊಬ್ಬನ ಆಗಮನ ಕಳಿಂಗದೆಡೆಗೆ ಆಯ್ತು. ಆ ಸುದ್ದಿ ಅಂದಿನ ಮಗಧಕ್ಕೆ ನವಸಾಮ್ರಾಟನಾಗಿದ್ದ ಖಾರವೇಲನ ಕಿವಿಗೂ ತಲ್ಪಿತ್ತು. ಖಾರವೇಲ ಶಕ್ತಿ-ಸಾಮರ್ಥ್ಯಗಳಲ್ಲಿ ಕಮ್ಮಿಯೇನಿರಲಿಲ್ಲ, ಮಹಾಶೂರ, ಅಮಿತಪರಾಕ್ರಮಿ. ಮಗಧ ಕಂಡ ಅನೇಕ ರಾಜರುಗಳ ಪೈಕಿ ಖಾರವೇಲನಷ್ಟು ಸಮರ್ಥ ಇನ್ನೊಬ್ಬನಿಲ್ಲ ಎಂದರೆ  ತಪ್ಪಾಗಲಾರದು ಯಾಕೆಂದರೆ ಆತನಿಗೆ ತನ್ನ ಸಾಮ್ರಾಜ್ಯದ ಜವಾಬ್ದಾರಿ ಹೇಗಿತ್ತೋ ಅಷ್ಟೇ ಆತ ಭಾರತದ ಭಕ್ತನಾಗಿದ್ದ! ಯಾವಾಗ ವಿದೇಶೀ ಮ್ಲೇಚ್ಛನೊಬ್ಬ ಕಳಿಂಗದಮೇಲೆ ಯುದ್ಧಕ್ಕೆ ಬರುತ್ತಾನೆ ಎಂದು ತಿಳಿಯಿತೋ ಆಗ ಮನಸ್ಸು ಮಾಡಿದ್ದರೆ ಆತನೊಡಗೂಡಿ ಕಳಿಂಗದಮೇಲೆ ಖಾರವೇಲ ಯುದ್ಧ ಸಾರಬಹುದಾಗಿತ್ತು; ಆದರೆ ಖಾರವೇಲ ಹಾಗೆ ಮಾಡಲಿಲ್ಲ. ತನ್ನ ಸಾಮ್ರಾಜ್ಯದ ಹೊರತಾಗಿಯೂ ೫೬ ದೇಶಗಳಿಂದೊಡಗೂಡಿದ ಭಾರತದ ಹಿತವನ್ನು ಬಯಸಿದವ ದೇಶಭಕ್ತ ಖಾರವೇಲ. ಕಳಿಂಗಕ್ಕೆ ತನ್ನ ದೂತರ ಮೂಲಕ ಸ್ನೇಹದ ಸಂದೇಶ ತಲ್ಪಿಸಿದ ಖಾರವೇಲ ದಂಡೆತ್ತಿಬಂದ ಮ್ಲೇಚ್ಛನನ್ನು ಕಳಿಂಗದ ಸಾಮ್ರಾಟನೊಡಗೂಡಿ ಸದೆಬಡಿದ. ಖಾರವೇಲನ ಕಾಲಾನಂತರ ಮತ್ತೆ ಕಳಿಂಗ-ಮಗಧಗಳು ಬದ್ಧವೈರತ್ವವನ್ನು ಮೆರೆದವು, ಅಷ್ಟೇ ಅಲ್ಲ ಭಾರತದಲ್ಲಿ ಇರುವ ೫೬ ರಾಜರುಗಳ-ಸಾಮ್ರಾಟರುಗಳ ಪೈಕಿ ಯಾರಿಗೂ ಭಾರತದ ಬಗೆಗಿನ ಹಿತಕ್ಕಿಂತಾ ತಮ್ಮ ಸಾಮ್ರಾಜ್ಯದ ಹಿತವೇ ದೊಡ್ಡದಾಗಿತ್ತು. ಈ ಆಸಕ್ತಿಯನ್ನು ಮನಗಂಡ ಮ್ಲೇಚ್ಛರು ಅರಬೀ ಸಮುದ್ರದ ಮೂಲಕ ಭಾರತಕ್ಕೆ ಬಂದು ಇಲಿನ ರಾಜರುಗಳನ್ನೇ  ಪರಸ್ಪರ ಎತ್ತಿಕಟ್ಟಿ ಅವರಿಗೆ ಸಹಾಯಮಾಡುವ ನೆಪದಲ್ಲಿ ಭಾರತದ ಕೆಲವು ಭೂಭಾಗಗಳಲ್ಲಿ ತಮ್ಮ ಆಳ್ವಿಕೆಯನ್ನು ನೆಲೆಗೊಳಿಸಿದರು. 

ಅರೇಬಿಯಾ ಮೂಲದ ಈ ಜನಾಂಗಕ್ಕೆ ಮತಪ್ರಚಾರದ ಉದ್ದೇಶ ಬಹಳವಾಗಿತ್ತು. ಆ ಜನ ಸಾಕಷ್ಟು ಕ್ರೂರಿಗಳೂ ನಿರ್ದಯಿಗಳೂ ಆಗಿದ್ದರು. ಬೇಹುಗಾರಿಕೆ ಅವರ ಮೂಲತಂತ್ರವಾಗಿತ್ತು. ಭಾರತೀಯ ಸನಾತನಿಗಳನ್ನು ಒಡೆಯುವ ಹೊಸ ಹುನ್ನಾರವನ್ನು ಅವರು ಆಯೋಜಿಸಿದರು. [ಶತಮಾನಗಳ ನಂತರ ಈ ಕೆಲಸವನ್ನು ಆಂಗ್ಲರೂ/ಯವನರೂ ಮಾಡಿದರು.] ಬಡತನದಲ್ಲಿದ್ದ ಸನಾತನಿಗಳನ್ನು ವಿಭಾಗಿಸಿ ಅವರಿಗೆ ತಲೆಯಲ್ಲಿ ವಿಷಬೀಜ ಬಿತ್ತಿದರು-ತಮ್ಮ ಮತಕ್ಕೆ ಮತಾಂತರಗೊಂಡರೆ ಬಹಳ ಲಾಭವಿದೆ ಎಂಬ ಅಸತ್ಯವನ್ನೇ ಸತ್ಯವೆಂದು ಕಾಣುವಂತೇ ಹುರಿದುಂಬಿಸಿದರು. ಗುಣ-ಕರ್ಮ ವೃತ್ತಿಯಿಂದ ವರ್ಣಾಶ್ರಮಗಳನ್ನು ಪಾಲಿಸಿಕೊಂಡಿದ್ದ ಆಗಿನ ಕಾಲದ ಜನರಲ್ಲಿ ಒಂದಷ್ಟು ಜನ ಅಂಧಕಾರದಲ್ಲೂ ಇದ್ದರು, ಅತಿಯಾದ ಮಡಿಮೈಲಿಗೆಗಳ ಅಂಧಕಾರ ದಲಿತ, ಬುಡಕಟ್ಟು ಜನಾಂಗಗಳವರಿಗೆ ಬೇಸರ ಹುಟ್ಟಿಸಿತ್ತು. ಅಂತಹ ಕೆಲವರನ್ನು ಮ್ಲೇಚ್ಛರು ಮತಾಂತರಗೊಳಿಸುವಲ್ಲಿ ಯಶಸ್ವಿಯಾಗಿಯೂಬಿಟ್ಟರು! ಅಂತೂ ಭಾರತದಲ್ಲಿ ಮ್ಲೇಚ್ಛರು ತಮ್ಮ ವಸಾಹತುಗಳ ಹಕ್ಕು ಸ್ಥಾಪನೆಗೆ ನಾಂದಿಹಾಡಿದ್ದರು! ಈ ವಿಷಯ ಹಿಂದೂ ರಾಜರುಗಳ ಗಮನಕ್ಕೆ ಬರಲೇ ಇಲ್ಲ!! ಹಿಂದೂ ರಾಜರುಗಳು ಪರಸ್ಪರ ಕಾಲೆಳೆಯುವ ಸಂದರ್ಭಗಳಲ್ಲೆಲ್ಲಾ ಸಹಾಯದ ನೆಪವೊಡ್ಡಿ ಮ್ಲೇಚ್ಛರು ತಮ್ಮ ಕಾರ್ಯಸಾಧನೆ ಮಾಡಿಕೊಂಡರು. ಅಕ್ಬರನಂತಹ ಮ್ಲೇಚ್ಛ ರಾಜರ ಆಳ್ವಿಕೆಯ ವರೆಗೆ ಕಾಶ್ಮೀರದ ತುದಿಯಲ್ಲಿ ಸರಸ್ವತಿಯ ದೇವಸ್ಥಾನವಿದ್ದಿತು ಮತ್ತು ಅದು ಬಹಳ ಉಚ್ಛ್ರಾಯ ಸ್ಥಿತಿಯಲ್ಲಿದ್ದು ಹಲವು ನೈಸರ್ಗಿಕ ಪವಾಡಗಳು ಅಲ್ಲಿ ಘಟಿಸುತ್ತಿದ್ದವು ಎಂಬುದನ್ನು ಅಕ್ಬರನ ನವರತ್ನಗಳಲ್ಲಿ ಒಬ್ಬನಾದ ಅಮೀರ್ ಖುಸ್ರು ದಾಖಲಿಸಿದ್ದಾನೆ. ಬಾಬರ್ ಎಂಬಾತ ಹಿಂದೂ ಪುಣ್ಯಸ್ಥಾನವಾದ ಅಯೋಧ್ಯೆಯ ದೇಗುಲವನ್ನೇ ಧ್ವಂಸಮಾಡಿ ಇಸ್ಲಾಂ ಬುರುಜುಗಳನ್ನು ಅಲ್ಲಿ ಕಟ್ಟಿದ. ಘಜನೀಮಹಮ್ಮದ ದಿಲ್ಲಿಯಿಂದ ದೇವಗಿರಿಗೂ ದೇವಗಿರಿಯಿಂದ ದಿಲ್ಲಿಗೂ ರಾಜಧಾನಿಯನ್ನು ಎಳೆದಾಡುತ್ತಾ ಹಿಂದೂ ವಸಾಹತುಗಳ ನಾಶಪಡಿಸಲು ಕಾರಣನಾದ. ಔರಂಗಜೇಬನಂತಹ ರಾಜರು, ನವಾಬರು ಅನೇಕಬಾರಿ ಇಡೀ ಭಾರತವನ್ನೇ ಓಡಾಡಿ ಹಿಂದೂ ದೇವಸ್ಥಾನಗಳನ್ನು ನಾಶಪಡಿಸಿದರು. ದೇವರ ವಿಗ್ರಹಗಳ ಕೆಳಗೆ ಅಗಣಿತ ಸಂಪತ್ತು ಇರುತ್ತದೆ ಎಂದು ಯಾರೋ ಕುಹಕಿಯೊಬ್ಬ ಅವರಿಗೆ ಕಿವಿಯೂದಿದ್ದು ಇಲ್ಲಿ ಸ್ಪಷ್ಟವಾಗುತ್ತದೆ. ಹೈದರಾಬಾದ್ ನಿಜಾಮ, ಹೈದರಾಲಿ, ಟಿಪ್ಪೂ ಯಾರೂ ಕೂಡ ಈ ವಿಷಯದಲ್ಲಿ ಸಂಭಾವಿತರೆಂದುಕೊಳ್ಳಬೇಡಿ; ತಮ್ಮ ಕೈಮೀರಿದ ಶಕ್ತಿಯೊಂದಿದೆ ಎಂದು ಮನದಟ್ಟಾದಾಗ ಮಾತ್ರ ಟಿಪ್ಪು ಸಲಾಮು ಹೊಡೆಯುತ್ತಿದ್ದನೇ ವಿನಃ ಆತ ಹಿಂದೂ ಧರ್ಮವನ್ನು ನೆಚ್ಚಿಕೊಂಡವನೆಂದು ಹೇಳಿದರೆ ಅದು ಅಪದ್ಧವಾಗುತ್ತದೆ. ಹಿಂದೆ ರಾಜರುಗಳಲ್ಲಿದ್ದ ಸಮ್ರಾಜ್ಯ ಬೆಳವಣಿಗೆಯ ಅಂಧಕಾರ ಇಂದು ಬ್ರಷ್ಟಾಚಾರವೇ ತುಂಬಿದ-ನಮ್ಮನ್ನಾಳುವ ರಾಜಕಾರಣಿಗಳಲ್ಲಿದೆ. 

ಹೋಗಲಿಬಿಡಿ ಎಂದುಕೊಳ್ಳೋಣ, ನಮ್ಮೂರಲ್ಲಿ ನಾವು ಚಿಕ್ಕವರಿದ್ದಾಗ ಮುಸ್ಲಿಂ ಜನಾಂಗವೇ ಇರಲಿಲ್ಲ. ಆಮೇಲೆ ಒಬ್ಬ ಕಾರು ನಡೆಸುವ ವೃತ್ತಿಯವ ಬಂದ, ಹರಿವ ನದಿಯ ದಂಡೆಯಮೇಲೆ ಮನೆಮಾಡಿದ-ಯಾರೂ ತಗಾದೆ ತೆಗೆಯಲಿಲ್ಲ. ಆ  ಸಾಬ ಆ ಕಾಲದಲ್ಲೇ ದುಬೈನಲ್ಲಿ ಎಸೆದ ಚಿತ್ರವಿಚಿತ್ರ ಹೊಸಹೊಸನಮೂನೆಯ ಆದರೆ ಅಲ್ಲಿ ಹಳೆಯದೆನಿಸಿದ್ದ ಕಾರುಗಳನ್ನು ನಮ್ಮಲ್ಲಿಗೆ ತರುತ್ತಿದ್ದ. ಆಗಾಗ ದುಬೈಗೆ ಹಾರುತ್ತಿದ್ದ ಅವನ ಚಲವಲನಗಳ ಬಗ್ಗೆ ತಲೆಕೆಡಿಸಿಕೊಂಡವರು ಯಾರೂ ಇರಲಿಲ್ಲ. ಅಂಥಾ ಸಾಬನ ಮನೆಗೆ ಹೊರಗಿನಿಂದ ಬೇರೇ ಯಾರೋ ಮುಸ್ಲಿಂ ಜನ ಬರುತ್ತಿದ್ದರಂತೆ; ನಮ್ಮೂರ ಜನ ಅಪ್ಪಿತಪ್ಪಿಯೂ ಅವರ ಮನೆಗೆಲ್ಲಾ ಹೋಗಿದ್ದಿರಲಿಲ್ಲ. ಕಾರಿನ ಸಾಬ ಊರಲ್ಲಿರಲಿ ಅಥವಾ ಇಲ್ಲದಿರಲಿ ಅವನಿಗೆ ಇದ್ದ ೨-೩ ಹೆಂಡಂದಿರಿಂದ ೩೫-೪೦ ಮಂದಿ ಮಕ್ಕಳು ಅದಾಗಲೇ ಜನಿಸಿದ್ದರು! ಕುಟುಂಬ ಬೆಳೆಯಿತು, ಹುಡುಗರು ಬೆಳೆದು ಅಂಗಡಿ, ವ್ಯಾಪಾರ, ಅದೂ ಇದೂ ಕೆಲಸವೆನ್ನುತ್ತಾ ಮದುವೆ-ಮನಕಾಲ ಆಗಿ ಈಗ ನೂರಾರು ಮನೆಗಳಿವೆ!! ಪ್ರಾರ್ಥನೆಗಾಗಿ ಪಳ್ಳಿ[ದರ್ಗಾ]ಯೊಂದು ತಲೆ ಎತ್ತಿ ಬಹಳ ವರ್ಷಗಳೇ ಆದವು. ದಿನಕ್ಕೈದು ಬಾರಿ ವಿಚಿತ್ರವಾಗಿ ಕೂಗುವುದನ್ನು ನಮ್ಮೂರ ಜನ ಸಹಿಸಕೊಳ್ಳಬೇಕಾಗಿಬಂತು-ಇದು ಶತಮಾನದ ಹಿಂದೆ ಇರಲಿಲ್ಲದ ಹೊಸತು! ಮ್ಲೇಚ್ಛರ ಸಂಖ್ಯಾವೃದ್ಧಿಗೆ ಇದೊಂದು ಉತ್ತಮ ಉದಾಹರಣೆಯಷ್ಟೇ ?

ಭಟ್ಕಳವನ್ನು ಮಿನಿದುಬೈ ಎಂದು ನಮ್ಮಲ್ಲಿನ ಜನ ಕರೆಯುತ್ತಾರೆ; ಅಲ್ಲಿ ಸಿಗದ ವಸ್ತುಗಳೇ ಇಲ್ಲ. ಸ್ಮಗ್ಲಿಂಗ್ ವಸ್ತುಗಳ ಕೇಂದ್ರವೆಂದೇ ಜನ ಗುರುತಿಸಿದ್ದಾರೆ; ಸಿಗುವ ಎಲ್ಲಾ ವಸ್ತುಗಳೂ ದುಬೈ ಕಡೆಗಳಿಂದಲೇ ಬಂದಿವೆ, ಬರುತ್ತವೆ. ಜಗತ್ತಿನಲ್ಲಿ ಇಲ್ಲದ ಶ್ರೀಮಂತಿಕೆ ಭಟ್ಕಳದ ಕೆಲವು ಐಶಾರಾಮೀ ಬಂಗಲೆಗಳಲ್ಲಿದೆ, ಆದರೆ ಆ ಬಗ್ಗೆ ಯಾರೂ ಚಕಾರವೆತ್ತುತ್ತಿಲ್ಲ. ವೋಟ್ ಬ್ಯಾಂಕ್ ರಾಜಕಾರಣಿಗಳು ಗೋಸುಂಬೆಯಂತೇ ಮಕ್ಮಲ್ ಟೊಪಿ ಧರಿಸಿ ಮುಸ್ಲಿಮರನ್ನು ಓಲೈಸುವಲ್ಲಿ ಸದಾ ಜಾಗೃತರಾಗಿರುತ್ತಾರೆ. ಇದಕ್ಕೆ ಬುನಾದಿ ಹಾಕಿದ್ದು ನಮ್ಮ ಗಾಂಧೀಜಿ ಅದಕ್ಕಿಂತಾ ಹೆಚ್ಚಾಗಿ ನೆಹರೂ. ಇಂದಿರಾಗಾಂಧಿ ಬಂದಮೇಲಂತೂ ಈ ಓಲೈಕೆಗೆ ಪ್ರತ್ಯೇಕ ತಳಹದಿಯನ್ನೇ ಹಾಕಿದ್ದಾಯ್ತು! ಅಂದಿನಿಂದ ಇಂದಿನವರೆಗೂ ಕಾಂಗೈ ಭಂಟರು ಇದೇ ಕಾರ್ಯವನ್ನೇ ದೇಶಸೇವೆ ಎನ್ನುತ್ತಿದ್ದಾರೆ-ಪಾಪ ಅವರಿಗೆ ದೇಶಸೇವೆ ಎಂದರೆ ಏನು ಎಂಬುದೇ ತಿಳಿದಿಲ್ಲ! ತಮ್ಮ ಸ್ವಾರ್ಥಕ್ಕಾಗಿ ದೇಶದ ಹಿತವನ್ನು ಬಲಿಗೊಡುವುದೇ ಅವರಿಗೆ ದೇಶಸೇವೆಯಾಗಿದೆ ಎಂಬುದು ಕಾಂಗೈ ಅನುಯಾಯಿಗಳಿಗೆ ಗೊತ್ತಿಲ್ಲ. ಕಾಂಗೈಗಿಂತ ತಾವೇನೂ ಕಮ್ಮಿಯಿಲ್ಲಾ ಎಂದು ತೋರಿಸಿಕೊಳ್ಳಲು ಉಳಿದ ಪಕ್ಷಗಳು, ಎಡಮುಖ ಒಕ್ಕೂಟಗಳು, ಮಣ್ಣಿನ [ಅಪ್ಪ-]ಮಕ್ಕಳು, ಉತ್ತರಭಾರತದ ತಲೆಹಿಡುಕ ಮುಖಂಡರು ಹೀಗೇ ಎಲ್ಲರೂ ಅಲ್ಪಸಂಖ್ಯಾತರ ಅದರಲ್ಲೂ ಮ್ಲೇಚ್ಛರ ಓಲೈಕೆಯಲ್ಲಿ ಮುಂದಾಗಿದ್ದಾರೆ. ಭಾರತೀಯ ಸನಾತನಿಗಳು ಅಶಕ್ತರು ಸನಾತನಿಗಳ ಅತ್ಯಂತ ಪುಣ್ಯಸ್ಥಳವಾದ ಕಾಶಿಯನ್ನು ನೋಡಬೇಕೆಂದು ಹಂಬಲಿಸುವ ಬಡಜನರಿಗೆ ಕವಡೆಕಾಸಿನ ಸಹಾಯಮಾಡದ, ಆ ಕುರಿತು ಯಾವುದೇ ವ್ಯವಸ್ಥೆಯನ್ನೂ ರೂಪಿಸದ ಭಾರತೀಯ ಆಳರಸರು ಅಲ್ಪಸಂಖ್ಯಾತರು ಎನ್ನುತ್ತಾ ಹಜ್ ಯಾತ್ರೆಗೆ ಕೊಡುತ್ತಿರುವ ಸವಲತ್ತುಗಳನ್ನು ಪರಿಗಣಿಸಿದರೆ ಇದು ಶೋಚನೀಯ ಎಂದು ಯಾವುದೇ ಸನಾತನಿಯೂ ಒಪ್ಪಿಕೊಳ್ಳಬೇಕಾಗುತ್ತದೆ. ಮ್ಲೇಚ್ಛ ನವಾಬರ ದಾಳಿಯಲ್ಲಿ ವಿನಾಶವಾದ ಕಾಶಿಯನ್ನು ಇಂದೋರ್ ರಾಣಿ ನವೀಕರಿಸಿದಳು ಎಂಬ ಇತಿಹಾಸಕೂಡ ನಮ್ಮೆದುರು ನೆನಪಿಗೆ ಬಂದಾಗ ಅಲ್ಪಸಂಖ್ಯಾತರು ಎಂದುಕೊಳ್ಳುತ್ತಲೇ ಕ್ರಮೇಣ ಭಾರತವನ್ನು ಆಕ್ಟೋಪಸ್ ರೀತಿಯಲ್ಲಿ ಆಕ್ರಮಿಸಿಕೊಳ್ಳುತ್ತಿರುವ ಈ ಜನಾಂಗ, ತಮ್ಮ ಸಂಖ್ಯೆ ಕಮ್ಮಿ ಇರುವ ಜಾಗದಲ್ಲಿ ಸುಮ್ಮನಿರುತ್ತದೆ, ಸಂಖ್ಯಾವೃದ್ಧಿಯಾದಮೇಲೆ ತಮ್ಮದೇ ಧರ್ಮ ನಡೆಯಬೇಕು ಎನ್ನುತ್ತದೆ-ದಕ್ಕೆ ಭಟ್ಕಳದ ಗಲಭೆಗಳೇ ಉದಾಹರಣೆ.

ಹಿಂದೂಗಳ ಪೂಜನೀಯ ಗೋಮಾತೆಯನ್ನು ಕಡಿದು ಭಕ್ಷಿಸುವ, ಅದು ಎಲ್ಲಾ ಪ್ರಾಣಿಗಳಂತೇ ಒಂದು ಪ್ರಾಣಿ-ತಮ್ಮ ಆಹಾರವೆಂದು ತಿಳಿಸುತ್ತಾ, ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ಬರದಂತೇ ನೋಡಿಕೊಳ್ಳುತ್ತಾರೆ-ಕೆಟ್ಟ ರಾಜಕಾರಣಿಗಳ ಮಸಲತ್ತಿನಿಂದ. ಒಂದು ಪ್ರಾಣಿಯನ್ನು ವಿಶೇಷ ಎಂದು ಕರೆಯಲು ಅದರಲ್ಲಿ ಹಾಗೇನೋ ಇರಬೇಕು ಎಂಬ ಹೆಚ್ಚಿನ ಚಿಂತನೆಯಾಗಲೀ, ವೈಜ್ಞಾನಿಕ ದೃಷ್ಟಿಕೋನವಾಗಲೀ, ಅಮ್ಮನ ನಂತರ ಜನ್ಮಪೂರ್ತಿ ತಾವು ಆ ಪ್ರಾಣಿಯ ಹಾಲನ್ನೇ ಕುಡಿವೆವೆಂಬ ಕನಿಷ್ಠ ಕೃತಜ್ಞತಾ ಭಾವವಾಗಲೀ ಇಲ್ಲದ ಜನರಿಗೆ ಭಾರತೀಯ ಸರಕಾರ, ರಾಜ್ಯ ಸರಕಾರಗಳು ಅವರ ಟ್ಯೂನಿಗೆ ತಕ್ಕಂತೇ ಡ್ಯಾನ್ಸ್ ಮಾಡುತ್ತಿರುವುದು ನಗೆಪಾಟಲಿಗೀಡಾಗಬೇಕಾದ ವಿಷಯ. ಸನಾತನ ಧರ್ಮ ಪ್ರಪಂಚದ ಅತಿ ಶ್ರೇಷ್ಠ ಧರ್ಮವೆಂಬುದನ್ನು ತಿಳಿದವರು ಒಪ್ಪುತ್ತಾರೆ. ಮೊನ್ನೆ ೨೮ರಂದು ನಿವೃತ್ತರಾದ ಶ್ರೀ ರತನ್ ಟಾಟಾ ಅವರ ಪೂರ್ವಜ ಜೆ.ಎನ್.ಟಾಟಾ ಅಮೇರಿಕಾದ ಶಿಕಾಗೋಗೆ ಹೊರಟಾಗ ಜೊತೆಗೆ ವಿವೇಕಾನಂದರಿದ್ದರಂತೆ. ಒಬ್ಬರದು ಕಾವಿ-ಕಣ್ಣು ತೇಜೋಮಯ-ಪ್ರಭಾವಿ, ಇನ್ನೊಬ್ಬರದು ಸೂಟು-ಬೂಟು ಆದರೂ ಮುಖದಲ್ಲೇನೋ ತೇಜಸ್ಸು ಉಂಟು! ಪರಸ್ಪರ ಹಸ್ತಲಾಘವ ನೀಡಿದ ಅವರು ತಮ್ಮಲ್ಲಿನ ವಿಚಾರಗಳನ್ನು ಮಾತನಾಡಿಕೊಂಡರು. ಇರಾನಿನ ಪಾರ್ಸೀ ಗುರು ಜರಾತುಷ್ಟ್ರನ ಅನುಯಾಯಿಗಳು ಭಾರತಕ್ಕೆ ವಲಸೆಬಂದಾಗ ಭಾರತೀಯ ರಾಜನಿಗೆ ಭಾರತದಲ್ಲೇ ತಾವು ಒಂದಾಗಿ ಭಾರತಕ್ಕಾಗಿ ದುಡಿಯುತ್ತೇವೆ ಎಂದು ಕೊಟ್ಟ ವಚನದಂತೇ ಇಂದಿಗೂ ಟಾಟಾ ಸಮೂಹವೂ ಸೇರಿದಂತೇ ಪ್ರತಿಯೊಬ್ಬ ಪಾರ್ಸಿಯೂ ಭಾರತದಲ್ಲಿ ಶ್ರೇಷ್ಠತೆಯನ್ನು ಕಂಡಿದ್ದಾನೆ, ಭಾರತ ತನ್ನದೇ ರಾಷ್ಟ್ರವೆಂದು ಒಪ್ಪಿದ್ದಾನೆ; ಆದರೆ ಈ ಮ್ಲೇಚ್ಛರಲ್ಲಿ ಬಹುತೇಕರು ಹಾಗಲ್ಲ, ಮ್ಲೇಚ್ಛರು ನಂಬಿಕೆಗೆ ಅರ್ಹರಲ್ಲದ ಜನ-ಮತ್ತು ಅದನ್ನವರು ಆಗಾಗ ಸಾಬೀತುಮಾಡಿದ್ದಾರೆ! ಇಡೀ ಟಾಟಾ ಸಮೂಹದಲ್ಲಿ ಒಬ್ಬನೇ ಒಬ್ಬ ನೌಕರ ಲಂಚಕ್ಕಾಗಿ ಕಯ್ಯೊಡ್ಡುವುದಿಲ್ಲ, ಕಯ್ಯೊಡ್ಡಿದರೆ ಆತ ನಾಳೆ ಆ ಸ್ಥಾನದಲ್ಲಿ ಕೆಲಸದಲ್ಲಿರುವುದಿಲ್ಲ-ಮನೆಯಲ್ಲಿರಬೇಕಾಗುತ್ತದೆ!  ಪಾರ್ಸಿಗಳು ಈ ದೇಶಕ್ಕೆ ಹೊರಗಿನಿಂದ ಬಂದ ಮತ್ತು ದೇಶಸ್ಥರಾಗಿ ಗುರುತಿಸಿಕೊಂಡ ಮಹನೀಯ ಜನ-ಅವರು ನಿಜವಾಗಿಯೂ ಅಲ್ಪಸಂಖ್ಯಾತರು, ಆದರೆ ತಮಗೆ ಯಾತ್ರೆಗೆ ಕೊಡಿ, ಆ ಸವಲತ್ತುಕೊಡಿ ಈ ಸವಲತ್ತುಕೊಡಿ, ಮೀಸಲಾತಿ ಕೊಡಿ ಎಂದು ಅವರು ಅಲವತ್ತುಕೊಳ್ಳಲಿಲ್ಲ.

ಕುಂಟನಾದರು ಕುರುಡನಾದರು ಮೂಕನಾದರು ಪತಿಯೆದೇವರು
ನೆಂಟರಿಷ್ಟರು ಬಂಧು-ಬಳಗವು ಹಿಂದೆ ಉಳಿಯುವರು

ಇದು ನಮ್ಮ ಭಾರತೀಯ ಮುತ್ತೈದೆಯ ಬಾಯಿಂದ ನಿತ್ಯ ಬರುವ ಬರಬೇಕಾದ ಹಾಡು, ಮುತ್ತೈದೆಯರ-’ಮುತ್ತೈದ’[ಪತಿ]ಕೂಡ ಹಾಗೇ  ಅಷ್ಟೇ ನಿಯತ್ತಿನಿಂದ ಇರುವ ಕಾಲವಿತ್ತು. ಸ್ತ್ರೀಯರನ್ನು ಕೇವಲ ಭೋಗವಸ್ತುವಿನಂತೇ ಪರಿಗಣಿಸಿದ್ದು ಸನಾತನ ಧರ್ಮವಲ್ಲ. ಏಕಪತ್ನೀ ಮತ್ತು ಏಕಪತೀ ವ್ರತಸ್ಥರಾಗಿ ಜೀವನ ನಡೆಸಬೇಕೆಂಬ ಆದರ್ಶಸೂತ್ರ ಸನಾತನ ಜೀವನಧರ್ಮದ್ದು; ಅದನ್ನು ಅಕ್ಷರಶಃ ಪಾಲಿಸಿದಾತ ಶ್ರೀರಾಮಚಂದ್ರ. ಅದೇ ರೀತಿ ಪಾರ್ಸೀಗಳಲ್ಲೂ ಅವರ ತತ್ವಕೂಡ ನೀತಿಯುಕ್ತವಾಗಿಯೇ ಇದೆ; ಅವರು ಬಹುಪತ್ನೀ ವಲ್ಲಭರಲ್ಲ, ಬಹುಪತಿತ್ವದವರೂ ಅಲ್ಲ. ಮದುವೆ-ಸಂಬಂಧಗಳು ಕೇವಲ ಪಾರ್ಸಿಗಳೊಳಗೇ ಆಗಬೇಕೆನ್ನುವ ಕಟ್ಟುಕಟ್ಟಳೆ ಇಟ್ಟುಕೊಂಡ ಜನ. ಅನೇಕ ಪ್ರಸಿದ್ಧ ಪಾರ್ಸಿಗಳು ಬ್ರಹ್ಮಚಾರಿಗಳಾಗಿಯೇ ಜೀವನ ನಡೆಸಿದರು ಎಂಬುದಕ್ಕೆ ರತನ್ ಟಾಟಾ ಉದಾಹರಣೆ. ಸತ್ತ ವ್ಯಕ್ತಿಯ ದೇಹವನ್ನು ಪಂಚಭೂತಗಳಲ್ಲಿ ವಿಲೀನಗೊಳಿಸುವಾಗ ಅವು ಪಕ್ಷಿಗಳಿಗಾದರೂ ಆಹಾರವಾಗಲಿ ಎಂಬ ಕಳಕಳಿಯುಳ್ಳ ಪಾರ್ಸೀ ಜನಾಂಗವೆಲ್ಲಿ, ಅತಿದೊಡ್ಡ ಜೀವಿತ ಪ್ರಾಣಿಯನ್ನೇರ್ ಕಡಿದುಭಕ್ಷಿಸುವ-ಹೊಟ್ಟೆಗಾಗೇ ಹುಟ್ಟಿಬಂದ ಮ್ಲೇಚ್ಛ ಜನಾಂಗವೆಲ್ಲಿ ಅಲ್ಲವೇ? ಹಿಂದೂ ರಾಜರುಗಳಲ್ಲಿ ರಾಜಸಿಕ ಪ್ರವೃತ್ತಿಯವರು ಸಂತಾನ ಹೀನರಾದಾಗಲೋ ಅಥವಾ ಸಂಬಂಧದಿಂದ ಮಿತ್ರತ್ವ ಸಾಧಿಸುವ ನೆಪದಲ್ಲೋ ಬಹುಪತ್ನಿತ್ವದವರಾಗಿದ್ದಿರಬಹುದು-ಆದರೆ ಇದು ಧರ್ಮ ಹೇಳಿದ್ದಲ್ಲ! ಬಹುಪತ್ನಿತ್ವವನ್ನು ಇಸ್ಲಾಂ ಸಾರುತ್ತದೆ ಯಾಕೆಂದರೆ ಅದರಲ್ಲಿ ಇರುವುದೇ ಅಂಥಾ ಅನರ್ಥಕೋಶ! ನಾರಿಯರು ಇನ್ನೊಬ್ಬನಿಗೆ ಕಾಣದಂತೇ ಬುರ್ಖಾ ಧರಿಸಿರಬೇಕು-ಯಾಕೆಂದರೆ ಯಾವ ಗಂಡಸಿಗೂ ಪರಸ್ತ್ರೀಯೆಂಬ ಭಾವನೆ ಇರುವುದಿಲ್ಲವೆಂಬ ಮ್ಲೇಚ್ಛರ ಕಲ್ಪನೆ. ಬಹುಪತ್ನಿಯರಿಂದ ಬಹುಸಂತಾನವನ್ನು ಪಡೆಯಬೇಕು ಎಂಬುದೂ ಆ ಮತದ ಹೇಳಿಕೆ-ಭಾರತದ ಜನಸಂಖ್ಯೆ ಮಿತಿಮೀರಿದರೆ ಸನಾತನಿಗಳಿಗೆ ಮಾತ್ರ ಜನಸಂಖ್ಯಾ ನಿಯಂತ್ರಣ ಕಾನೂನು, ಮ್ಲೇಚ್ಛರಿಗೆ, ಯವನರಿಗೆ ಅದರಿಂದ ವಿನಾಯತಿ-ಹೇಗಿದೆ ನೋಡಿ ಈ ದೇಶದ ಇಂದಿನ ಖೂಳ ಆಳರಸರ ವ್ಯವಹಾರ!  ಅಂಬೇಡ್ಕರ್ ಅಂದು ಬರೆದ ಸಂವಿಧಾನದ ಕರಡಿನಲ್ಲಿ ಅನೇಕ ಲೋಪದೋಷಗಳಿವೆ, ಅವು ಸಾರ್ವಕಾಲಿಕವಲ್ಲ, ಅವುಗಳಲ್ಲಿ ಬದಲಾವಣೆಯ ಅಗತ್ಯ ಕಾಣುತ್ತದೆ-ಆದರೆ ಅದನ್ನು ಈ ಬ್ರಷ್ಟ ರಾಜಕಾರಣಿಗಳು ಮಾಡುವುದಿಲ್ಲ!   

ತಿನ್ನುವ ಆಹಾರ ಸಾತ್ವಿಕ, ರಾಜಸ, ತಾಮಸ ಎಂಬ ಮೂರು ವಿಧಗಳಲ್ಲಿರುತ್ತದೆ. ಎಳೆನೀರನ್ನು ನೀವೆಲ್ಲಾ ಬಲ್ಲಿರಷ್ಟೇ?--ಸಾತ್ವಿಕ ಆಹಾರಕ್ಕೆ ಅದು ಉತ್ತಮ ಉದಾಹರಣೆ, ಹಸಿರು ಸೊಪ್ಪು, ತರಕಾರಿಗಳು ಇವೆಲ್ಲಾ ಕೂಡ. ಅತಿಯಾದ ಮಸಾಲೆಗಳಿಂದಕೂಡಿದ ಆಹಾರ, ಮಾಂಸಾಹಾರ, ಬಾಯಿಗೆ ಅತಿರುಚಿಯೆನಿಸುವ ಆಹಾರ, ಅತಿ ಉಪ್ಪು-ಖಾರ-ಸಿಹಿ-ಹುಳಿ ಇರುವ ಆಹಾರಗಳೆಲ್ಲಾ ರಾಜಸ ಆಹಾರಗಳು, ಹಳಸಿದ್ದು, ಕೊಳೆತಿದ್ದು, ವಾರಗಳಕಾಲ ಇಟ್ಟಿದ್ದು, ಅಮೇಧ್ಯ  ಇವೆಲ್ಲಾ ತಾಮಸಾಹಾರಗಳು. ಸಾತ್ವಿಕಾಹಾರದಿಂದ ಸಾತ್ವಿಕತೆಯೂ [ಪರಾ ತತ್ವವೂ] ರಾಜಸಾಹಾರದಿಂದ  ರಾಜಸಿಕ ಮನೋವೃತ್ತಿಯೂ[ಲೌಕಿಕಸಕ್ತಿಯೂ] ಮತ್ತು ತಾಮಸಾಹಾರದಿಂದ ಅಧಃಪತನದ ಬುದ್ಧಿಯೂ[ಅಂಧಕಾರವೂ] ಉಲ್ಬಣಗೊಳ್ಳುತ್ತದೆ ಎಂಬುದು ವೈಜ್ಞಾನಿಕ ಸತ್ಯ. ಇದನ್ನು ಅವರವರ ಆಹಾರ ರೀತ್ಯ ಜನರ ಒಡನಾಟಗಳಲ್ಲಿ ನಾವು ಪರಿಶೀಲಿಸಬಹುದಾಗಿದೆ. ಸಾತ್ವಿಕನು ಸಹನಶೀಲ-ಮೇಧಾವಿ, ರಾಜಸನು ಲೌಕಿಕ ವ್ಯವಹಾರಾಸಕ್ತ-ಮಧ್ಯಮಗತಿಯ ಮನಸ್ಸುಳ್ಳವನು, ತಾಮಸನು ಉಗ್ರ, ವ್ಯಘ್ರ, ಅಹಂಕಾರ-ಅಂಧಕಾರದಿಂದ ಕೂಡಿದ್ದು-ಬುದ್ಧಿಹೀನ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾನೆ. ಇಂಥಾ ಬುದ್ಧಿಹೀನ ಕೆಲಸದಲ್ಲಿ ತೊಡಗಿಕೊಂಡ  ಜನಪ್ರತಿನಿಧಿಯೆನಿಸಿದ ಅಕ್ಬರುದ್ದೀನ್ ಓವೈಸಿ ಎಂಬ ಮ್ಲೇಚ್ಛಯುವಕ ಸಾರ್ವಜನಿಕ ಸಭೆಯಲ್ಲೇ ಹಿಂದೂಗಳನ್ನು ಹೀನಾಯವಾಗಿ ಆಡಿಕೊಂಡಿದ್ದಾನೆ; ಹಿಂದೂ ದೇವರುಗಳನ್ನು ಟೀಕಿಸಿದ್ದಾನೆ, ಹಿಂದೂಗಳನ್ನೇ ನಿರ್ನಾಮಮಾಡುವ ಅವರ ಒಳಹುನ್ನಾರವನ್ನು ಬಹಿರಂಗಗೊಳಿಸುವಲ್ಲಿ ಒಂದು ಹೆಜ್ಜೆ ಮುಂದೆಹೋಗಿದ್ದಾನೆ. [ಒಬ್ಬ ಜಮೀರ್ ಅಹ್ಮದ್ ಎಂಬಾತ ಹಜ್ ಯಾತ್ರೆಗೆ ಸಂಬಂಧಿಸಿದ  ಸಭೆಯೊಂದರಲ್ಲಿ ಗಾಜಿನ ಪೀಠೋಪಕರಣವನ್ನು ವಿನಾಕಾರಣ ಧ್ವಂಸ ಮಾಡುತ್ತಾನೆ-ಇದು ಜನಪ್ರತಿನಿಧಿ ನಡೆದು ಕೊಳ್ಳುವ ರೀತಿಯೇ ? ಸಭೆಯಲ್ಲಿ ಕುಳಿತ ಮಿಕ್ಕ ರಾಜಕಾರಣಿಗಳು ಬಳೆ  ತೊಟ್ಟಿದ್ದರೇ? ಗೊತ್ತಿಲ್ಲ-ತಾಕತ್ತಿಲ್ಲ ! ]  

ಎಲ್ಲಾ ಬೇಕು ಖರೆ, ಆದರೆ ಅಲ್ಲಾಹುವನ್ನೇ ಎಲ್ಲರೂ ಒಪ್ಪಿಕೊಳ್ಳಿ, ಗೋಮಾಂಸವನ್ನೂ ಭಕ್ಷಿಸಿ, ಇಸ್ಲಾಮನ್ನೇ ಆಚರಿಸಿ ಎಂದು ಒತ್ತಾಯಪೂರ್ವಕವಾಗಿ ಆಗ್ರಹಿಸಿತೊಡಗುವ ಈ ಜನ, ಸಂಖ್ಯೆ ಬೆಳೆಯುವ ವರೆಗೆ ಮಾತ್ರ ಮನೆಸೇರಿದ ಇಲಿಯಂತಿರುತ್ತಾರೆ. ಒಳಗೆ ಸೇರಿದ ಇಲಿ ಮನೆಯಿಡೀ ಆಳವಾದ ಬಿಲಗಳನ್ನೇ ಸೃಷ್ಟಿಸಿದೆ. ಆ ಬಿಲಗಳು ಸೌದಿ ಅರೇಬಿಯಾಗೂ ಹೋಗುತ್ತವೆ, ಪಾಕಿಸ್ತಾನಕ್ಕೂ ಹೋಗುತ್ತವೆ! ಸೌದಿಯ ಸಾಹುಕಾರರು ಹಣಥೈಲಿಯನ್ನು ಬಿಲದಲ್ಲೇ ಕಳುಹಿಸಿ ಸಂತಾನಾಭಿವೃದ್ಧಿಗೊಳಿಸುತ್ತಾರೆ! ಪೆಟ್ರೋಲು ಖಾಲಿಯಾದರೆ ಯುರೇನಿಯಂ ಇದೆ ಎಂದು ಕಂಡುಕೊಂಡ ಆ ಜನ ಜಗತ್ತೇ ಮ್ಲೇಚ್ಛಮಯವಾಗಲಿ ಎಂದು ಬಯಸಿದ್ದಾರೆ. ಅದಕ್ಕೆ ಭಾರತ ಹಾಗೂ ಅಖಂಡ ಭಾರತದ ಭಾಗವಾಗಿದ್ದ ಪಾಕಿಸ್ತಾನ-ಅಪಘಾನಿಸ್ತಾನ-ಬಾಂಗ್ಲಾ ಇವುಗಳನ್ನೆಲ್ಲಾ ತಯಾರುಮಾಡಿದ್ದಾರೆ: ಹೊರಗಿನಿಂದ ಭಾಯಿ ಭಾಯಿ ಒಳಗಿನಿಂದ ಕತ್ತಿಗೆ ಹಾಕ್ತಾರೆ ಕಯ್ಯಿ ! ಯಾರದೋ ಮನೆಗೆ ನೀವು ಹೋದಾಗ ಅಲ್ಲಿರುವ ಆ ಮನೆಯ ಜನ ಆತಿಥ್ಯ ನೀಡುವುದು ಅವರ ಸೌಜನ್ಯ, ಔದಾರ್ಯ. ಅಲ್ಲೇ ವಾರಗಳ/ತಿಂಗಳುಗಳ ಕಾಲ ಠಿಕಾಣಿ ಹೂಡಿ ನಂತರ ಆ ಮನೆಯೇ ಭಾಗಶಃ ತಮ್ಮದು ಎಂದೂ ಕಾಲಾನುಕ್ರಮದಲ್ಲಿ ಆ ಇಡೀ ಮನೆಯೇ ತಮ್ಮದು ಎಂದೂ ಮಾಡಿಕೊಳ್ಳಲು ಪ್ರಯತ್ನಿಸಿದರೆ ಇಲ್ಲಿ ತಪ್ಪು ಯಾರದು? ಆ ಮನೆಯವರದ್ದೋ ನಿಮ್ಮದೋ? ಒದಗಬೇಕಾದ ನ್ಯಾಯ ಹೇಗಿರಬೇಕು?  ಭಾರತಕ್ಕೆ ಹೊರದೇಶದಿಂದ ಬಂದು, ಇಲ್ಲಿ ಠಿಕಾಣಿಹೂಡಿ, ಇಲ್ಲಿಯೇ ಸಂಖ್ಯಾಪ್ರಾಬಲ್ಯ ಸಾಧಿಸಿಕೊಳ್ಳುತ್ತಾ ಇರುವ ಮ್ಲೇಚ್ಛಮಂದಿ ಕೇವಲ ಕೆಲವೇ ವರ್ಷಗಳಲ್ಲಿ ದೇಹನ್ನಡರಿದ ಅರ್ಬುದರೋಗದ ಅಣುಗಳಂತೇ ಭಾರತವನ್ನೇರ್ ನುಂಗಿಹಾಕಿ, ಇಸ್ಲಾಂ ರಾಷ್ಟ್ರವನ್ನಾಗಿ ರೂಪಿಸಲು ಮುಂದಾಗುತ್ತಿದ್ದಾರೆ. ಭಾರತೀಯ ಸನಾತನಿಗಳೇ, ನಿಮ್ಮೆಲ್ಲರಲ್ಲಿ ಸವಿನಯ ಪ್ರಾರ್ಥನೆ ಹೀಗಿದೆ: ಮ್ಲೇಚ್ಛರನ್ನೂ, ಯವನರನ್ನೂ ಸದಾ ಹದ್ದುಬಸ್ತಿನಲ್ಲಿಡಿ, ಅವರೀಗ ಅಲ್ಪಸಂಖ್ಯಾತರಾಗಿ ಉಳಿದಿಲ್ಲ, ಧರ್ಮಾಂಧತೆಯಿಂದ ಬಳಲುವ ಮತಾಂಧರನ್ನು ದೇಶಬ್ರಷ್ಟರನ್ನಾಗಿಸಿ ಮತ್ತು ಅದಕ್ಕೆ ಕಾರಣವಾಗುವ ಮದರಸಾಗಳಂತಹ ತರಬೇತಿ ಕೇಂದ್ರಗಳನ್ನೂ ಬಹಿಷ್ಕರಿಸಿ, ಎಲ್ಲರೂ ದೇಶಭಕ್ತರಾಗಿ, ಮನೆಮನೆಯಲ್ಲಿ ದೇಶಭಕ್ತಿ ಬೆಳೆಯಲಿ, ಸನಾತನ ಜೀವನಧರ್ಮ ಉಳಿಯಲಿ, ಭಾರತ ಭಾರತವಾಗಿರಲಿ.

ಬೋಲೋ ಭಾರತ್ ಮಾತಾಕಿ ಜೈ
ಬೋಲೋ ಭಾರತ್ ಮಾತಾಕಿ ಜೈ
ಬೋಲೋ ಭಾರತ್ ಮಾತಾಕಿ ಜೈ

ಸನಾತನ ಹಿಂದೂ ಧರ್ಮಕ್ಕೇ ಸದಾ ಜಯವಾಗಲಿ, ಸದಾ ವಿಜಯವಾಗಲಿ

ಜೈ ಹಿಂದ್  ಜೈ ಹಿಂದ್ ಜೈ ಹಿಂದ್

10 comments:

 1. Very good article with a sense of patriotism. It is unfortunate that most of the Hindu's do not understand the real danger just because it is not hurting that person directly.
  Now a days, you can find many super bazars DE-Mart, Smart-Shop, Shop-rite, Jai-Hind etc. Which are basically run from the Muslims of Kerala. These people also generate revenue from us and fund a part of it to strengthen their community. The money we donate to Temples becomes Govt's property and it is reused to sponsor the so called Pilgrimage for minorities. Worst system, Hindu's wake up.
  Jai Hind.

  ReplyDelete
  Replies
  1. Thanks a lot my desha bandhu, namaskara.

   ---------
   Notice to all my readers:

   I am not in station today & traveling far not being able to net, later on Monday I will reply all, thanks to all, its time to wake up for the nation, get ready!!

   Delete
 2. http://machikoppa.blogspot.in/2010/08/demography.html

  ReplyDelete
  Replies
  1. ಓದಿ ಅಭಿಪ್ರಾಯ ತಿಳಿಸುತ್ತೇನೆ, ಧನ್ಯವಾದ.

   Delete
 3. very informative and thought provoking article... you remind me bit of S L Bhyrappa sir's writing...

  ReplyDelete
 4. ಬಹಳ ಅರ್ಥಪೂರ್ಣವಾಗಿದೆ ಮಿತ್ರರೇ, ಧನ್ಯವಾದಗಳು ನಿಮಗೆ.

  ReplyDelete
 5. very good article and informative. thank you very much and hats of you sir.

  ReplyDelete